×
Home About Us Advertise With s Contact Us

ಯುಪಿಎಸ್­ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಮುತ್ಕರ್ಷದ 14 ಅಭ್ಯಥಿ೯ಗಳು ತೇಗ೯ಡೆ

ಹುಬ್ಬಳ್ಳಿ : ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ – ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2017-18 ರ ಸಾಲಿನ ಯುಪಿಎಸ್­ಸಿ ಪರೀಕ್ಷೆಯಲ್ಲಿ ಸಮುತ್ಕರ್ಷದ 14 ಜನ ಅಭ್ಯಥಿ೯ಗಳು ತೇಗ೯ಡೆಯಾಗಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಅಣುಕು ಸಂದಶ೯ನ ಮಾಗ೯ದಶಿ೯ ಕಾಯ೯ಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಅಭ್ಯಥಿ೯ಗಳು ಸಂದಶ೯ನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 14 ಜನ ಅಭ್ಯಥಿ೯ಗಳು ತೇಗ೯ಡೆಯಾಗಿರುವದು ಸಂತಸದ ಸಂಗತಿ. ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಅಣುಕು ಸಂದಶ೯ನ ಆಯೋಜಿಸಲಾಗಿತ್ತು. ಕೀತಿ೯ ಕಿರಣ ಪೂಜಾರ (115 ರ್‍ಯಾಂಕ್), ಟಿ.ಶುಭಮಂಗಲಾ (147 ರ್‍ಯಾಂಕ್), ಪೃಥ್ವಿಕ ಶಂಕರ (211 ರ್‍ಯಾಂಕ್), ವಿನೋದ ಪಾಟೀಲ ಹೆಚ್ (294 ರ್‍ಯಾಂಕ್), ಸಿದ್ಧಲಿಂಗ ರೆಡ್ಡಿ (346 ರ್‍ಯಾಂಕ್), ಸೈಯದ್ ಜಹೆದ್ ಅಲಿ (410 ರ್‍ಯಾಂಕ್), ಸುದಶ೯ನ ಭಟ್ (434 ರ್‍ಯಾಂಕ್), ರಿಷು ಪ್ರಿಯಾ (446 ರ್‍ಯಾಂಕ್), ಅನಲಾ ಕಮಲ ಪ್ರಿಯಾ (473 ರ್‍ಯಾಂಕ್), ಶಿವ ನೆಹಾರಿಕಾ ಸಿಂಗ (484 ರ್‍ಯಾಂಕ್), ಪ್ರೀತಂ ಎಸ್ (654 ರ್‍ಯಾಂಕ್), ಆಶಿಸ್‌ಕುಮಾರ್ ಸಾಹು (719 ರ್‍ಯಾಂಕ್), ಹಷ೯ವಧ೯ನ (913 ರ್‍ಯಾಂಕ್), ಪವನ ಪಿ (933ರ್‍ಯಾಂಕ್) ಪಡೆದು ಸಾಧನೆ ಮಾಡಿದ್ದಾರೆ. ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಡಾ. ಪ್ರಕಾಶ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.

ಬರುವ ಅಗಸ್ಟನಿಂದ ಹುಬ್ಬಳ್ಳಿಯ ಅಧ್ಯಯನ ಕೇಂದ್ರದಲ್ಲಿ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 9739113612 ಗೆ ಸಂಪಕಿ೯ಸಲು ಕೋರಲಾಗಿದೆ, ಎಂದು ಟ್ರಸ್ಟ್‌ನ ಕಾಯ೯ದಶಿ೯ ಜಿತೇಂದ್ರ ಪಿ.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Recent News

Back To Top
error: Content is protected !!