Date : Tuesday, 01-08-2017
ಬೆಂಗಳೂರು : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಆಗಸ್ಟ್ 1 ರಿಂದ 15 ರವರೆಗೆ ಬಿಎಸ್‌ಎನ್‌ಎಲ್ ಉತ್ಸವ 2017 ನ್ನು ಆಯೋಜಿಸಿದೆ. ಈ ಮೂಲಕ ಕಡಿಮೆ ದರದಲ್ಲಿ ಅತಿ ಹೆಚ್ಚಿನ ಸೌಕರ್ಯಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಲಿದೆ. ರಾಜ್ಯದ...
Date : Monday, 31-07-2017
ಬೆಂಗಳೂರು: ಕಟುಕರ ಪಾಲಾಗುವ ಗೋವನ್ನು ರಕ್ಷಿಸಿ ಗೋಶಾಲೆಗಳಲ್ಲಿ ಪಾಲಿಸುವ ಗೋಸಂಜೀವಿನಿ ಎಂಬ ವಿಶೇಷ ಕಾರ್ಯಯೋಜನೆಯನ್ನು ಶ್ರೀರಾಮಚಂದ್ರಾಪುರ ಮಠದ ಹಮ್ಮಿಕೊಂಡಿದೆ. ಇದಕ್ಕೆ ಇಡೀ ಸಮಾಜ ಕೈಜೋಡಿಸಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀರಾಘವೇಶ್ವರಭಾರತೀಸ್ವಾಮೀಜಿ ಕೋರಿದರು. ತಮಿಳುನಾಡಿನ ಆಡಿಯಲ್ಲಿ ನಡೆಯುವ ಜಾನುವಾರು ಜಾತ್ರೆಯಲ್ಲಿ ಸಾವಿರಾರು...
Date : Saturday, 29-07-2017
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೃಹತ್ ಆಂದೋಲನವಾಗಿ ರೂಪುಗೊಳ್ಳುತ್ತಿರುವ ಅಭಯಾಕ್ಷರ ಆಂದೋಲನ ರಾಜ್ಯವ್ಯಾಪಿ ಚಳವಳಿಯಾಗಿ ರೂಪುಗೊಳ್ಳಲಿದ್ದು ಶ್ರೀಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 14) ಯಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು. ರಾಜ್ಯ ಗೋಪರಿವಾರದ ಸಭೆಯ...
Date : Friday, 28-07-2017
ಬೆಂಗಳೂರು : ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಅಭಯಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ 28 ಬೀಡಾಡಿ ಗೋವುಗಳ ರಕ್ಷಣೆ ಮಾಡಿ ಗೋವುಗಳನ್ನು ಶ್ರೀರಾಮಚಂದ್ರಾಪುರಮಠಕ್ಕೆ ಸಮರ್ಪಿಸಲಾಯಿತು. ಭಾರತೀಯ ಗೋಪರಿವಾರದ ಮೂಲಕ ಸುಳ್ಯದ 28 ಬೀಡಾಡಿ ದನಗಳನ್ನು ಸಂರಕ್ಷಿಸಲಾಗಿದ್ದು, ಸುಳ್ಯದ ಗೋಕಿಂಕರರು ಅವುಗಳನ್ನು ರಕ್ಷಿಸಿ, ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆದು ಶ್ರೀರಾಮಚಂದ್ರಾಪುರಮಠಕ್ಕೆ...
Date : Saturday, 08-07-2017
ಬೆಂಗಳೂರು : ಮಾನ್ಯತೆಯಿಲ್ಲದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ದಾಖಲಾಗದಂತೆ ಬೆಂಗಳೂರು ವಿಶ್ವವಿದ್ಯಾನಿಲಯ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಕೆಲವೊಂದು ಕಾಲೇಜುಗಳು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕೆಲವೊಂದು ಹೊಸ ಕೋರ್ಸ್‌ಗಳ ಜಾಹೀರಾತುಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವು ಈ ಎಚ್ಚರಿಕೆಯನ್ನು ನೀಡಿದೆ. ಬೆಂಗಳೂರು...
Date : Tuesday, 04-07-2017
ಬೆಂಗಳೂರು : ರಾಜ್ಯದಲ್ಲಿ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಎಲಿವೇಟ್ 100 ಎಂಬ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು. ಇಂದು ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈವಿಕ...
Date : Tuesday, 27-06-2017
ಬೆಂಗಳೂರು : ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷೆಯಾಗಿ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ನೇಮಕವಾಗಿದ್ದಾರೆ. ಗುಜರಾತಿನ ವಡ್ತಾಲ್‌ನಲ್ಲಿ ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಮಿತಿಯ ಸಭೆಯು ನಡೆಯುತ್ತಿದ್ದು, ಈ ಸಂದರ್ಭ ಡಾ. ಪ್ರವೀಣ್ ತೊಗಾಡಿಯಾ ಅವರು ವಿಶ್ವ...
Date : Monday, 26-06-2017
ಬೆಂಗಳೂರು : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರು, ಖ್ಯಾತ ಉದ್ಯಮಿಗಳೂ ಆಗಿರುವ ಕೆ.ಪಿ.ನಂಜುಂಡಿಯವರು ತಮ್ಮ ಅಪಾರ ಅಭಿಮಾನಿಗಳೊ೦ದಿಗೆ ಇ೦ದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊ೦ಡರು. ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು...
Date : Friday, 23-06-2017
• ಮೇವು ವಿತರಣೆ ನಿಲ್ಲಿಸಿದ ಸರ್ಕಾರ • ‘ಗೋಪ್ರಾಣಭಿಕ್ಷಾ’ ಆಂದೋಲನದಿಂದ ಮೇವು ಪೂರೈಕೆ. ಬೆಂಗಳೂರು : ಬೇಸಿಗೆಯ ಎರಡು ತಿಂಗಳಿಗೂ ಅಧಿಕಕಾಲ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಲಕ್ಷಾಂತರ ಗೋವುಗಳಿಗೆ ‘ಗೋಪ್ರಾಣಭಿಕ್ಷಾ’ ಆಂದೋಲನದ ಮೂಲಕ ಉಚಿತವಾಗಿ ಮೇವನ್ನು ವಿತರಿಸಿದ್ದ ಶ್ರೀರಾಮಚಂದ್ರಾಪುರಮಠ, ಇದೀಗ ಅಸಮರ್ಪಕ...
Date : Tuesday, 20-06-2017
ಬೆಂಗಳೂರು : ಕೇರಳದ ಚಿಮೇನಿ ತೆರೆದ ಕಾರಾಗೃಹದ ಗೋಶಾಲೆಗೆ ದೇಶೀ ತಳಿಯ 18 ಗೋವುಗಳನ್ನು ಪೂರೈಸುವಂತೆ ಕಾರಾಗೃಹದ ಸೂಪರಿಂಟೆಂಡೆಂಟ್ ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ. ಜೈಲಿನ ಗೋಶಾಲೆಗೆ ಒಟ್ಟು 20 ದೇಶೀ ಗೋವುಗಳನ್ನು ಪೂರೈಸುವಂತೆ ಮಾಡಲಾಗಿದ್ದ ಕೋರಿಕೆಯ ಮೇರೆಗೆ, ಕಳೆದ ಜನವರಿಯಲ್ಲಿ...