Date : Friday, 03-02-2017
ಧಾರವಾಡ : ರಾಜ್ಯ ಒಲಿಂಪಿಕ್ ಸಂಸ್ಥೆಯು ಇನ್ನು ಮುಂದೆ 2 ವರ್ಷಗಳಿಗೊಮ್ಮೆ ರಾಜ್ಯದ ವಿವಿಧ ಭಾಗಗಳಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಏರ್ಪಡಿಸುವಂತೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ, ಯುಬ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,...
Date : Friday, 03-02-2017
ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟಕ್ಕೆ ಸಂಸ್ಕೃತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಸಿ.ಎಂ.ಸಿದ್ದರಾಮಯ್ಯ ಚಾಲನೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ವಾದ್ಯಮೇಳ, ಪಟಾಕಿ ಸದ್ದುಗಳ ಸಂಭ್ರಮದ ನಡುವೆ ಓಲಂಪಿಕ್ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಸಿ.ಎಂ.ಸಿದ್ದರಾಮಯ್ಯನವರು ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು...
Date : Friday, 03-02-2017
ಬೆಂಗಳೂರು : ಟೆಕ್ನಾಲಜಿಯ ದಿಗ್ಗಜ ಕಂಪೆನಿಯಾಗಿರುವ ಆ್ಯಪಲ್ ಕಂಪನಿಯು ಐಫೋನ್ ತಯಾರಿಕೆಯನ್ನು ಭಾರತದಲ್ಲಿ ಪ್ರಾರಂಭಿಸಲಿದೆ. ಇನ್ನು ಆ್ಯಪಲ್ ಐಫೋನ್ ‘ಮೇಡ್ ಇನ್ ಇಂಡಿಯಾ’ ಆಗಲಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆ್ಯಪಲ್ ಐಫೋನ್ ತಯಾರಿಕಾ ಘಟಕ ಆರಂಭವಾಗಲಿದೆ. ಇನ್ನು ಮೂರು ತಿಂಗಳೊಳಗೆ ಅಂದರೆ ಏಪ್ರಿಲ್...
Date : Thursday, 02-02-2017
ಹುಬ್ಬಳ್ಳಿ : ಫೆ.1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದು, ಬಹುತೇಕರು ಬಜೆಟ್ ಮಂಡನೆಯ ಅಂಶಗಳನ್ನು ಸ್ವಾಗತಿಸಿದ್ದಾರೆ. ಇನ್ನು ಕೆಲವರು ತಮಗಿದ್ದ ನಿರೀಕ್ಷೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಅಧಿಕಾರಿ, ಲೇಖಕರು, ಜನಪ್ರತಿನಿಧಿಗಳು, ವಾಣಿಜ್ಯೋದ್ಯಮ ಸಂಸ್ಥೆಯನ್ನು ಪ್ರತಿನಿಧಿಸುವವರು...
Date : Thursday, 02-02-2017
ಧಾರವಾಡ: ಕ್ರೀಡಾಕೂಟದ ಉದ್ಘಾಟನಾ ಸಮಯದಲ್ಲಿ ನಡೆಯಲಿರುವ ಜನಪದ ಜಾತ್ರೆ ತಾಲಿಮು ಪ್ರದರ್ಶನವನ್ನು ಇಂದು ಮಾಡಲಾಯಿತು. ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟ-2017ರಲ್ಲಿ ಭಾಗವಹಿಸಲು ಆಗಮಿಸಿದ ಕ್ರೀಡಾಪಟುಗಳನ್ನು ಧಾರವಾಡ ಜಿಲ್ಲಾ ಅಪರಜಿಲ್ಲಾಧಿಕಾರಿಗಳಾದ ಶ್ರೀ ಇಬ್ರಾಹಿಂ ಮೈಗೂರ ಅವರು ಸ್ವಾಗತಿಸಿದರು. ಅವರೊಂದಿಗೆ ಉಪ ವಿಭಾಗಾಧೀಕಾರಿಗಳಾದ ಮಹೇಶ...
Date : Thursday, 02-02-2017
ಧಾರವಾಡ : ಕರ್ನಾಟಕ ಸರ್ಕಾರವು 30 ವರ್ಷಗಳ ನಂತರ ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರದಿಂದ ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಮಾಧ್ಯಮಗಳು ಉತ್ತಮ ಪ್ರಚಾg ನೀಡುವ ಮೂಲಕ...
Date : Thursday, 02-02-2017
ಧಾರವಾಡ : ಕರ್ನಾಟಕ ಒಲಂಪಿಕ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಫೆಬ್ರವರಿ 3 ರಿಂದ 10ರ ವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವು...
Date : Tuesday, 31-01-2017
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಇನ್ಫೋಸಿಸ್‌ನ ರೊಬೊಟಿಕ್ ಸರ್ಜರಿ ಸಂಸ್ಥೆಯು 5 ತಿಂಗಳಲ್ಲಿ 100 ಸರ್ಜರಿ ಮಾಡಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷವೆನಿಸಿದೆ. ಕ್ಲಿಷ್ಟಕರ ಚಿಕಿತ್ಸೆ ನೀಡುವಾಗ ಕೇರಳದ ಡಾವಿಂಚಿ ಸರ್ಜಿಕಲ್ ಸಿಸ್ಟಮ್‍ನ್ನು ಉಪಯೋಗಿಸಲಾಗುತ್ತದೆ. ಇದು ಸಂಪೂರ್ಣ ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ಕೂಡಿದ ಯಂತ್ರವಾಗಿದೆ. ರೊಬೊಟಿಕ್...
Date : Monday, 30-01-2017
ಬೆಂಗಳೂರು: ಸ್ಕೂಟರ್‌ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಾತ್ರಿ ರಸ್ತೆ ಬದಿ ಒಂಟಿಯಾಗಿ ನಿಂತಿದ್ದ ಮಹಿಳೆಯೋರ್ವರು ಸುರಕ್ಷಿತವಾಗಿ ಮನೆಗೆ ತಲುಪಲು ಎಎಸ್‌ಐ ನಾರಾಯಣ ಕೆ. ಸಹಾಯ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ನಿರ್ಮಲಾ ರಾಜೇಶ್ ಎಂಬುವರು ಈ ಕುರಿತು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಜ.26...
Date : Saturday, 28-01-2017
ದೇಶದಲ್ಲೇ ಮೊದಲ ಬಾರಿಗೆ ಎರಡು ವಿಶ್ವದಾಖಲೆಗೆ ಯತ್ನ ‘ಪೂಜ್ಯಪಾದರ’ ಬೃಹತ್ ಚರಣ, ಬೃಹದಾಕಾರ ದೀಪಗಳ ಸ್ವಸ್ತಿಕ ದಾಖಲೆಗೆ ಸಾಕ್ಷಿಯಾಗಲಿದೆ ಚಾಮರಾಜನಗರ ಜಿಲ್ಲೆಯ ‘ಕನಕಗಿರಿ’ ಜೈನ ಪಾವನ ಕ್ಷೇತ್ರ ಬೆಂಗಳೂರು: ಅಂತರ್ಮನ ಮುನಿಶ್ರೀ ಪ್ರಸನ್ನ ಸಾಗರ್ ಜೀ ಮಹಾರಾಜ್, ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ‘ಕನಕಗಿರಿ’ ಜೈನ...