News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

’ಅಭಂಗ್’ ಭಕ್ತಿಯ ಅಪರೂಪದ ಕಾವ್ಯಧಾರೆ

ಬೆಂಗಳೂರು: ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್’ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ. ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್’ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ...

Read More

ವಿಶ್ವದ ಮೊದಲ ’ಅಡಿಕೆ ಚಹಾ’ಕ್ಕೆ ಒಂದು ವರ್ಷ

ಬೆಂಗಳೂರು: ಇಂದು ಅಡಿಕೆ ಕೇವಲ ವಾಣಿಜ್ಯ ಬೆಳೆಯಾಗಿ ಉಳಿದಿಲ್ಲ. ಹತ್ತು ಹಲವು ಆರೋಗ್ಯದಾಯಕ ಆಂಶಗಳನ್ನೂ ಒಳಗೊಂಡಿರುವ ಪಾನೀಯದ ಮೂಲವಾಗಿಯೂ ಖ್ಯಾತಿ ಪಡೆಯುತ್ತಿದೆ. ವಿಶ್ವದ ಮೊದಲ, ವಿಶ್ವದರ್ಜೆಯ ಸ್ವದೇಶಿ ಉತ್ಪನ್ನವಾಗಿರುವ; ಆರೋಗ್ಯವರ್ಧಕ ಪೇಯ ‘ಅರೇಕಾ ಟೀ’ ಗೆ ಈಗ ಒಂದು ವರ್ಷ. ಸಾಂಪ್ರದಾಯಿಕ...

Read More

ರಾಷ್ಟ್ರಸೇವೆಯ ಕನಸು ಕಂಡ ಶ್ರವಣ್ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ

ಮಂಗಳೂರು: ಅವನಿಗೆ ಬಾಲ್ಯದಿಂದಲೂ ರಾಷ್ಟ್ರಸೇವೆಯ ಕನಸು. ಅದಕ್ಕಾಗಿ ಸದಾ ತುಡಿಯುತ್ತಿತ್ತು ಆತನ ಮನಸ್ಸು. ಇದೀಗ ಅದರ ಮೊದಲ ಮೆಟ್ಟಿಲು ಮುಟ್ಟಿದ ಹೆಮ್ಮೆ ಆತನದು. ಅವನೇ ಶ್ರವಣ್ ಕುಮಾರ್ ಬಿ.ಎಸ್. ಮೂಲತಃ ಕಾಸರಗೋಡಿನ ಬೈಲಂಪಾಡಿ ಅವರ ಊರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿ.ಎಸ್ಸಿ...

Read More

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

ತಲಸರಿ(ಪಿಟಿಐ) : ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುರುವಾರ ಭೀಕರ ಹತ್ಯೆ ಮಾಡಿರುವ ಘಟನೆ ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ನಡೆದಿದ್ದು ಇದು ಸಿಪಿಐ-ಎಂ ಕಾರ್ಯಕರ್ತರು ಈ ಕತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಲ್ಲಿನ ತಲಿಪರಂಬಾರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಅದೃಷ್ಟವಶಾತ್ ಯಾರಿಗೂ...

Read More

ಧಾರವಾಡ ಸಾಹಿತ್ಯ ಸಂಭ್ರಮದ ವೈಶಿಷ್ಟ್ಯ

ಧಾರವಾಡ: ಸಾಹಿತ್ಯ ಸಂಭ್ರಮದ 5 ನೇ ಆವೃತ್ತಿ -2017 ರ ಜ.20, 21 ಮತ್ತು 22 ರಂದು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ. ಕವಿ ಕೆ.ಎಸ್.ನಿಸಾರ್ ಅಹ್ಮದ್ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ವಿಮರ್ಶಕ ಜಿ.ಎಚ್.ನಾಯಕ್ ಆಶಯ ಭಾಷಣ ಮಾಡಲಿದ್ದು, ಗುರುಲಿಂಗ ಕಾಪಸೆ ಸಮಾರೋಪ...

Read More

ಸುತ್ತೂರು ಮಠದ ಜಾತ್ರೆ 24ರಿಂದ 29ರವರೆಗೆ

ಹುಬ್ಬಳ್ಳಿ: ಮೈಸೂರು ಜಿಲ್ಲೆಯ ಸುಕ್ಷೇತ್ರ ಸುತ್ತೂರು ಮಠದ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಇದೇ ಜ.24ರಿಂದ 29ರವರೆಗೆ ನಡೆಯಲಿದ್ದು ಜಾತ್ರಾ ನಿಮಿತ್ತವಾಗಿ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಜಾತ್ರಾ ಸಂಚಾಲಕ ಸದಾನಂದಮೂರ್ತಿ ತಿಳಿಸಿದರು....

Read More

ಗಾಳಿಪಟ ಉತ್ಸವಕ್ಕೆ ಕುಂದಾ ನಗರಿ ಸಜ್ಜು

ಬೆಳಗಾವಿ: ಕುಂದಾನಗರಿ ಖ್ಯಾತಿಯ ಬೆಳಗಾವಿ 6 ನೇ ಅಂತಾರಾಷ್ಟೀಯ ಗಾಳಿಪಟ ಉತ್ಸವಕ್ಕೆ ಸಜ್ಜಾಗಿದೆ. ಇದೇ ಜ.21 ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2017 ಜರುಗಲಿದೆ. ಕೆನಡಾ, ಜರ್ಮನಿ, ಮಲೇಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ಯುಕೆ, ದಕ್ಷಿಣ ಆಫ್ರಿಕಾ, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳ...

Read More

ಬಾಂಬ್ ಸ್ಫೋಟ ಪ್ರಕರಣ: ಯಾಸಿನ್‌ಗೆ ಹಾಜರಾಗಲು ಕೋರ್ಟ್ ಆದೇಶ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡ ಪ್ರಕರಣದ ಪ್ರಮುಖ ಆರೋಪಿ ಉಗ್ರ ಯಾಸಿನ್ ಭಟ್ಕಳನನ್ನು ಫೆ.4 ರಂದು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. 2010 ರಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ಗೇಟ್ ನಂ.11 ಮತ್ತು...

Read More

ಥಿಯೇಟರ್‌ಗಳಿಗಾಗಿ ನಾವು ಭಿಕ್ಷೆ ಬೇಡಬೇಕು: ನೀನಾಸಂ ಸತೀಶ್

ಬೆಂಗಳೂರು: ಸತೀಶ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ ’ಬ್ಯೂಟಿಫುಲ್ ಮನಸ್ಸುಗಳು’ ಚಿತ್ರ ಇದೇ ಜ.20 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಆದರೆ ಬಿಡುಗಡೆಗೆ ಚಿತ್ರಮಂದಿರಗಳೇ ಹೆಚ್ಚು ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಭಾಷಾ ಚಿತ್ರಗಳ ಹಾವಳಿಯಿಂದ ಬೇಸರಗೊಂಡಿರುವ ಅವರು, ಈ...

Read More

ಹೊರನಾಡು ಉತ್ಸವಕ್ಕೆ ’ಹಗಲು ವೇಷ’ ಆಯ್ಕೆ

ಕೊಪ್ಪಳ: ಮಧ್ಯಪ್ರದೇಶದ ಅಮರಕಂಠ್‌ನ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿಗಳ ವಿಶ್ವವಿದ್ಯಾಲಯದಲ್ಲಿ ಫೆ.3 ರಿಂದ 5 ರವರೆಗೆ ಜರುಗಲಿರುವ ಹೊರನಾಡು ಉತ್ಸವದಲ್ಲಿ ಕೊಪ್ಪಳದ ಬಸವರಾಜ ವಿಭೂತಿ ನೇತೃತ್ವದ ’ಹಗಲು ವೇಷ’ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನದಲ್ಲಿ ಅವಕಾಶ ದೊರೆತಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು...

Read More

Recent News

Back To Top