News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೀರ್ಚಾಲು : ಕುಡಿಯುವ ನೀರು ಯೋಜನೆಯ ಉದ್ಘಾಟನೆ

ನೀರ್ಚಾಲು : ನೀರ್ಚಾಲು ಸಮೀಪದ ಮಲ್ಲಡ್ಕದಲ್ಲಿ ನೂತನವಾಗಿ ಜ್ಯಾರಿಗೊಳಿಸಿದ ಕುಡಿಯುವ ನೀರು ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಡಿ ಮಾನ್ಯ ಅವರು ನೆರವೇರಿಸಿದರು. ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸುಬ್ಬಣ್ಣ ನಾಯ್ಕ, ಜಗದೀಶ, ಕುಮಾರ, ರಾಮಚಂದ್ರ ನಾಯ್ಕ ಮೊದಲಾದವರು...

Read More

ರೈಲ್ವೆಯಿಂದ ಮಹಿಳೆಯರ ಸುರಕ್ಷತೆಗೆ ಹೊಸ ಆ್ಯಪ್

ನವದೆಹಲಿ: ಭಾರತೀಯ ರೈಲ್ವೆಯು ಮಹಿಳೆಯರ ಸುರಕ್ಷತೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಹೊಸ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಪೂರ್ವ ರೈಲ್ವೆ ಇಲಾಖೆಯು ರೈಲ್ವೆ ಮೊಬೈಲ್ ಟ್ರ್ಯಾಕ್ ಪ್ರತಿಕ್ರಿಯೆ ಮತ್ತು ನೆರವು (Railway Mobile Instant Tracking Response and Assistance) ‘...

Read More

ಮುರಿದು ಬಿದ್ದ ತಾಜ್‌ಮಹಲ್ ದೀಪ ಗೊಂಚಲು: ತನಿಖೆಗೆ ಆದೇಶ

ಆಗ್ರಾ; 17 ಶತಮಾನ ಹಳೆಯ ತಾಜ್ ಮಹಲ್‌ನ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ 60 ಕೆಜಿ ತೂಕದ ಬ್ರಿಟಿಷರ ಕಾಲದ ದೀಪದ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಆರು ಅಡಿ ಎತ್ತರ...

Read More

ಶಾಸಕರ ವೇತನ ಪರಿಷ್ಕರಣೆಗೆ ಸ್ವತಂತ್ರ ಸಮಿತಿ ರಚನೆ

ನವದೆಹಲಿ: ದೆಹಲಿ ಅಸೆಂಬ್ಲಿ ಶಾಸಕರ ವೇತನ ಪರಿಷ್ಕರಣೆಗೆ ಸ್ವತಂತ್ರ ಸಮಿಯನ್ನು ರಚಿಸಿದೆ. ಈ ಸ್ವತಂತ್ರ ಸಮಿತಿಯು ಹಲವು ತಜ್ಞರ ಸಮ್ಮುಖದಲ್ಲಿ ಶಾಸಕರ ವೇತನ ಮತ್ತು ಭತ್ಯೆಯ ಕುರಿತ ಸಮಗ್ರ ಅಧ್ಯಯನ ಕೈಗೊಂಡು, ಚಾಲ್ತಿಯಲ್ಲಿರುವ ವೇತನ, ಭತ್ಯೆಯ ರಚನೆ, ವೇತನ ಪರಿಷ್ಕರಣೆ ನಡೆಸಲಿದೆ....

Read More

ದೆಹಲಿ ಏರ್‌ಪೋರ್ಟ್ ನಲ್ಲಿ ಪ್ರತ್ಯೇಕತಾವಾದಿಯ ಬಂಧನ

ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುತ್ತಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಷಾನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ದೆಹಲಿಯಲ್ಲಿ ಭಾನುವಾರ ಮತ್ತು ಸೋಮವಾರ ಭಾರತ-ಪಾಕ್ ನಡುವೆ ರಾಷ್ಟ್ರೀಯ...

Read More

ಕ್ವಿಕರ್‌ನಲ್ಲಿ ತನ್ನ ವೋಟನ್ನು ಮಾರಾಟಕ್ಕಿಟ್ಟ ಬೆಂಗಳೂರು ವೈದ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಇದಕ್ಕೆ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮತವನ್ನೇ ಕ್ವಿಕರ್.ಕಾಮ್‌ನಲ್ಲಿ ಮಾರಾಟಕ್ಕಿಟ್ಟು ಬಿಟ್ಟಿದ್ದಾರೆ. ಜಾಗೃತಿ ಮೂಡಿಸುವುದಕ್ಕಾಗಿ ತನ್ನ ವೋಟನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಅವರು...

Read More

ಇಸ್ರೋದಿಂದ GSAT-6 ಉಪಗ್ರಹ ಅನಾವರಣ

ನವದೆಹಲಿ: ಇಸ್ರೋ ಸಂಸ್ಥೆಯು ಜಿಯೋ- ಸಮಕಾಲಿಕ ಉಪಗ್ರಹ ಉಡಾವಣಾ ವಾಹನ (GSLV) D6 ಸಹಾಯದಿಂದ ಒಯ್ಯುವ ಭಾರತದ ಹೊಸ ಸಂಪರ್ಕ ಉಪಗ್ರಹ GSAT-6 ನ್ನು ಆ.27ರಂದು ಶ್ರೀಹರಿಕೋಟದಲ್ಲಿ ಉಡಾವಣೆಗೊಳಿಸಲಿದೆ. ಇದರ ವೈಶಿಷ್ಟ್ಯವೆಂದರೆ ಈ ಉಪಗ್ರವು 6 ಮೀ. ವ್ಯಾಸದ ಎಸ್ ಬ್ಯಾಂಡ್ ಆಂಟೆನಾ...

Read More

ಬಿಜೆಪಿ ಸೇರಲು ಮುಂದಾಗಿದ್ದಾರೆ ಜೆಡಿಯು, ಆರ್‌ಜೆಡಿ ಶಾಸಕರು

ಪಾಟ್ನಾ: ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಹಾರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆರ್‌ಜೆಡಿ ಮತ್ತು ಜೆಡಿಯುನ ಸುಮಾರು 12 ಶಾಸಕರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯವೆದ್ದಿರುವ ಜೆಡಿಯುನ ನಾಲ್ವರು ಹಾಲಿ...

Read More

ಕೆದಂಬಾಡಿಯಲ್ಲಿ ಸಾವಯವ ಕೃಷಿ ತರಬೇತಿ ಉದ್ಘಾಟನೆ

ಪುತ್ತೂರು : ಕೃಷಿಯನ್ನು ಮಜಾಕ್ಕಾಗಿ ಅಲ್ಲ ನೆಮ್ಮದಿಗಾಗಿ ಮಾಡಬೇಕು ಪ್ರತೀ ಕೃಷಿಕನೂ ಕೃಷಿ ವಿದ್ಯಾರ್ಥಿಯೇ, ಪ್ರತೀ ದಿನವೂ ಅನುಭವ ಸಿಗುತ್ತಲೇ ಹೋಗುತ್ತದೆ, ಇಂತಹ ಅನುಭವಗಳ ವಿನಿಮಯವಾಗಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು. ಅವರು ಶನಿವಾರ ಕೆದಂಬಾಡಿಯ ಸನ್ಯಾಸಿ ಗುಡ್ಡೆ...

Read More

ಸ್ಮೃತಿ ಇರಾನಿ ಕ್ಷಮೆ ಕೇಳಿದ ಸಿಬಿಎಸ್‌ಇ

ನವದೆಹಲಿ: ಶಾಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾನವ ಸಂಪನ್ಮೂಲ ಸಚಿವ ಸ್ಮೃತಿ ಇರಾನಿಯವರ ಹೆಸರಲ್ಲಿ ಸಿಬಿಎಸ್‌ಇ ಕಳುಹಿಸಿದ್ದ ಪತ್ರಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಪರಿಣಾಮ ಶಿಕ್ಷಕರು ಮತ್ತು ಸಾಮಾಜಿಕ ಜಾಲತಾಣಗಳಿಂದ ಸಚಿವೆ ಸಾಕಷ್ಟು ನಿಂದನೆಗಳನ್ನು ಕೇಳಬೇಕಾಯಿತು. ಇದೀಗ ತನ್ನಿಂದಾದ ಪ್ರಮಾದಕ್ಕೆ ಸಿಬಿಎಸ್‌ಇ...

Read More

Recent News

Back To Top