Date : Friday, 19-06-2015
ನವದೆಹಲಿ: ‘ಬಿ 100% ಶೂರ್’ ಎಂದು ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ಜನಪ್ರಿಯ ಸೋಪ್ ಬ್ರ್ಯಾಂಡ್ ’ಡೆಟಾಲ್’ ಲ್ಯಾಬೋರೇಟರಿ ಟೆಸ್ಟ್‌ನಲ್ಲಿ ವಿಫಲವಾಗಿದೆ. ರೆಕಿಟ್ ಬೆಂಕಿಸರ್(ಇಂಡಿಯಾ) ಲಿಮಿಟೆಡ್ ಸಂಸ್ಥೆಯ ಡೆಟಾಲ್ ಸೋಪ್ ಮತ್ತು ಇತರ 10 ಔಷಧಿಗಳು ಲ್ಯಾಬೋರೇಟರಿ ಪರೀಕ್ಷೆಯಲ್ಲಿ ಫೇಲ್ ಆಗಿವೆ....
Date : Friday, 19-06-2015
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಸಲುವಾಗಿ ಉಚಿತ ಯೋಗ ಶಿಬಿರ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನ ಎ.ಬಿ.ಶೆಟ್ಟಿ ಸಭಾಂಗಣದ ಹೊರಭಾಗ ಹಾಗೂ ವೆಂಕಪ್ಪ ಪೂಂಜ ಸಭಾ ಭವನದಲ್ಲಿ ಜರುಗಲಿದೆ. ಪತಂಜಲಿ...
Date : Friday, 19-06-2015
ಜೈಪುರ್: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ಶುಕ್ರವಾರ ತಮ್ಮ ಪಂಜಾಬ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇಂದು ಅವರು ಪಂಜಾಬ್‌ನ ಅನಂದ್‌ಪುರ್ ಸಾಹೀಬ್‌ಗೆ ಭೇಟಿ ಕೊಡಬೇಕಿತ್ತು, ಅಲ್ಲಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್...
Date : Friday, 19-06-2015
ವಡೋದರ: ಸೌಹಾರ್ದಯುತದ ಸಂಕೇತವಾಗಿ ತನ್ನ ವಶದಲ್ಲಿದ್ದ 88 ಪಾಕಿಸ್ಥಾನಿ ಮೀನುಗಾರರನ್ನು ಭಾರತ ಬಿಡುಗಡೆ ಮಾಡಿದೆ, ಈ ಮೀನುಗಾರರು ಶುಕ್ರವಾರ ವಾಘಾ ಗಡಿ ಮೂಲಕ ತಮ್ಮ ಸ್ವದೇಶಕ್ಕೆ ತೆರಳಲಿದ್ದಾರೆ. ಮುಸ್ಲಿಂರ ಪವಿತ್ರ ಮಾಸ ರಂಜಾನ್ ಆರಂಭದ ಹಿನ್ನಲೆಯಲ್ಲಿ ಜೂನ್ 16 ರಂದು ಪ್ರಧಾನಿ ನರೇಂದ್ರ...
Date : Friday, 19-06-2015
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ವೃದ್ಧಿಯಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ಥಾನದೊಂದಿಗೆ ಬಾಂಧವ್ಯ ವೃದ್ಧಿಸಲು ಭಾರತ ಆಸಕ್ತಿ ತೋರಿಸುತ್ತಿದೆ. ಚೀನಾದೊಂದಿಗಿನ ಸ್ನೇಹವನ್ನು ಮೋದಿ ಉತ್ತಮಪಡಿಸಿಕೊಂಡಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದ ಬಗೆ ಹರಿಯದೇ...
Date : Friday, 19-06-2015
ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ, ಅಲ್ಲಲ್ಲಿ ನಿಂತಿರುವ ನೀರು ವಾಹನ ಚಾಲಕರನ್ನು ಅಪಾಯಕ್ಕೆ ದೂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು, ಶುಕ್ರವಾರವೂ ಹೆಚ್ಚಿನ ಮಳೆಯಾಗುವ ಸಂಭವವಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಕುರ್ಲಾ, ಸಿಯೋನ್,...
Date : Friday, 19-06-2015
ಮುಂಬಯಿ: ಕಳ್ಳಭಟ್ಟಿ ಸರಾಯಿಯನ್ನು ಕುಡಿದು 25 ಜನರು ದುರ್ಮರಣ ಹೊಂದಿದ ಘಟನೆ ಮುಂಬಯಿಯ ಸುಬರ್ಬನ್ ಮಲಾಡ್‌ನ ಲಕ್ಷ್ಮೀ ನಗರ್ ಸ್ಲಂನಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಳ್ಳಭಟ್ಟಿಯನ್ನು ಕುಡಿದು ಇವರು ಮೃತರಾಗಿದ್ದಾರೆ, ಇನ್ನೂ ಹಲವಾರು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಂಬಯಿ...
Date : Friday, 19-06-2015
ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ದುಷ್ಟಶಕ್ತಿಗಳು ಹೆಚ್ಚಾಗುತ್ತಿವೆ, ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರು ನೀಡಿರುವ ಹೇಳಿಕೆ ನರೇಂದ್ರ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ದೂಡಿದೆ. ಸರ್ಕಾರವನ್ನು...
Date : Friday, 19-06-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ರಾಜಕೀಯ ಎದುರಾಳಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರೂ ತುಂಬು ಹೃದಯದಿಂದ ಕಾಂಗ್ರೆಸ್ ಯುವರಾಜನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಟ್ವೀಟರ್ ಮೂಲಕ ರಾಹುಲ್‌ಗೆ ಶುಭಾಶಯ ಕೋರಿರುವ ಮೋದಿ, ಅವರ ಉತ್ತಮ...
Date : Friday, 19-06-2015
ನವದೆಹಲಿ: ಭಗವದ್ಗೀತಾ ಚಾಂಪಿಯನ್ ಲೀಗ್ ಸ್ಪರ್ಧೆಯನ್ನು ಗೆದ್ದ ಮುಸ್ಲಿಂ ಬಾಲಕಿ ಮರಿಯಂ ಆಸೀಫ್ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ವೇಳೆ ಮರಿಯಂ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಮತ್ತು ಸ್ವಚ್ಛತಾ ಅಭಿಯಾನಕ್ಕೆ ರೂ.11 ಸಾವಿರವನ್ನು ಕೊಡುಗೆಯಾಗಿ ನೀಡಿದರು....