Date : Monday, 03-08-2015
ಗೋರೆಗಾಂವ್: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಅವರ ಯೋಜನೆಯಂತೆ ಗೋರೆಗಾಂವ್‌ನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಸ್ಥಾಪಿಸಲಾದ ಮಹಿಳಾ ಪೊಲೀಸ್ ಠಾಣೆಯೊಂದು ಆ.28ರಿಂದ ಕಾರ್ಯಾರಂಭ ಮಾಡಲಿದೆ. ಮಹಿಳೆಯರಿಂದ ಬಂದ ದೂರುಗಳನ್ನು ಸ್ವೀಕರಿಸುವುದು, ಎಫ್‌ಐಆರ್ ಹಾಕುವುದು ಮಾತ್ರವಲ್ಲದೇ ಮಹಿಳೆಯರಿಗೆ ಉಪಟಳ ನೀಡುವ, ದೌರ್ಜನ್ಯ ಎಸಗುವ...
Date : Monday, 03-08-2015
ಪಟ್ನಾ: ಬಿಹಾರ ಸರ್ಕಾರವು ಒಂದು ತಿಂಗಳುಗಳ ಕಾಲ ನೂಡಲ್ಸ್‌ನ ಆರು ಬ್ರ್ಯಾಂಡ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸಿದೆ. ಬಿಹಾರ ರಾಜ್ಯ ಸರ್ಕಾರವು ನಿಷೇಧಿಸಿರುವ ನೂಡಲ್ಸ್ ಉತ್ಪನ್ನಗಳ ಆರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವು ಸೇವನೆಗೆ ಅಯೋಗ್ಯವಾಗಿದೆ. ಅಲ್ಲದೇ ಆಹಾರ ಸುರಕ್ಷತೆ ಕಾಯ್ದೆ ಉಲ್ಲಂಘಿಸಿದೆ ಎಂದು...
Date : Monday, 03-08-2015
ಬೆಳ್ತಂಗಡಿ : ಹದಗೆಟ್ಟರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ವಿದ್ಯಾರ್ಥಿ ಸಂಘಗಳೇ ಸಮಾಜಕ್ಕೆ ಮಾದರಿ. ಪ್ರತಿನಿಧಿಗಳಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳೇ ಮುಂದಿನ ಪೀಳಿಗೆಯ ಮಾದರಿ ನಾಯಕರು ಎಂದು ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಎಸ್. ನರಸಿಂಹ ಮೂರ್ತಿ ಹೇಳಿದರು....
Date : Monday, 03-08-2015
ಜೋಧ್‌ಪುರ್: ಶ್ರೇಷ್ಠ ವ್ಯಕ್ತಿಗಳು ಯಾರು, ಕ್ರಿಮಿನಲ್‌ಗಳು ಯಾರು ಎಂದು ಗುರುತಿಸದಷ್ಟು ನಮ್ಮ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ಕೆಲ ದಿನಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಖಾಸಗಿ ಶಾಲೆಯೊಂದು ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್‌ನನ್ನು ಉತ್ತಮ ನಾಯಕನ ಪಟ್ಟಿಗೆ ಸೇರಿಸಿತ್ತು. ಇದೀಗ ಜೋಧಪುರದ...
Date : Monday, 03-08-2015
ನವದೆಹಲಿ: ಇಡೀ ವಿಶ್ವದಲ್ಲೇ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಶಿಕ್ಷಕರು ಎಂದ ಕೂಡಲೇ ಎಲ್ಲರೂ ವಿಧೇಯತೆ ತೋರಿಸುತ್ತಾರೆ. ಇದು ಉಗ್ರರಿಗೂ ಕೂಡ ಅನ್ವಯಿಸುತ್ತದೆ ಎಂದರೆ ನೀವು ಒಪ್ಪುತ್ತೀರಾ? ಖಂಡಿತಾ, ಒಪ್ಪಲೇ ಬೇಕು. ಏಕೆಂದರೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಪಟ್ಟ ಇಬ್ಬರು ಭಾರತೀಯರು ತಮ್ಮ...
Date : Monday, 03-08-2015
ಕುಂಬಳೆ : ಶ್ರೀರಾಮಚಂದ್ರಾಪುರ ಮಠದ ಕುಂಬಳೆ ವಲಯ ಪರಿಷತ್ತಿನ ಆಶ್ರಯದಲ್ಲಿ ಅಗೋಸ್ತ್ 7 ರಿಂದ 15 ರ ತನಕ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ವಾಲ್ಮೀಕಿರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ. ಮನೋಜ್ ನಂಬೂದಿರಿ ಪಯ್ಯನ್ನೂರು ಮತ್ತು ಕೆ.ವೆಂಕಟ್ರಮಣ ಭಟ್ ಸೂರಂಬೈಲು ಪಾರಾಯಣ ನಡೆಸುವರು....
Date : Monday, 03-08-2015
ಮುಂಬಯಿ: ಮೂರು ವರ್ಷಗಳ ಹಿಂದೆ ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅವರ ಮೇಲೆ ವಿಧಿಸಲಾಗಿದ್ದ ವಾಂಖೆಡೆ ಪ್ರವೇಶ ನಿಷೇಧವನ್ನು ಇದೀಗ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ ಹಿಂಪಡೆದಿದೆ ಎಂದು ಉಪಾಧ್ಯಕ್ಷ ಆಶಿಷ್ ಸೆಲ್ಹಾರ್ ತಿಳಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್‍ಸ್ (ಕೆಕೆಆರ್) ತಂಡದ...
Date : Monday, 03-08-2015
ನವದೆಹಲಿ: ಕೈಮಗ್ಗವನ್ನು ಜನಪ್ರಿಯಗೊಳಿಸಿ, ನೇಕಾರರ ಬದುಕನ್ನು ಹಸನುಗೊಳಿಸುವ ಮಹತ್ವದ ಆಶಯವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ. 1905ರ ಆಗಸ್ಟ್ 7 ರಂದು ಸ್ವದೇಶಿ ಚಳುವಳಿ ದೇಶದಲ್ಲಿ ಆರಂಭವಾಗಿತ್ತು, ಇದರ ಸ್ಮರಣಾರ್ಥ ಅದೇ...
Date : Monday, 03-08-2015
ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಲಲಿತ್ ಮೋದಿ ವಿವಾದ, ವ್ಯಾಪಂ ಹಗರಣದ ಬಗ್ಗೆ ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಲಲಿತ್ ಮೋದಿಯವರಿಗೆ...
Date : Sunday, 02-08-2015
ಬಂಟ್ವಾಳ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದ.ಕ.ಜಿಲ್ಲಾ.ಪಂಚಾಯತ್ ಶಾಲೆ ನರಿಕೊಂಬು ಇಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಆದಿತ್ಯ 7ನೇ ತರಗತಿ, ರಕ್ಷಾ.ಪಿ 7ನೇ ತರಗತಿ ಪ್ರಥಮ ಸ್ಥಾನವನ್ನು...