News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಯೋತ್ಪಾದನೆಯಲ್ಲಿ ಭಾರತದ ‘RAW’ ಭಾಗಿ: ಪಾಕ್

ಇಸ್ಲಾಮಾಬಾದ್: ಭಯೋತ್ಪಾದಕರನ್ನು ತನ್ನ ನೆಲದಲ್ಲಿ ಪೋಷಿಸಿ ಇದೀಗ ಅವರಿಂದಲೇ ಕಂಟಕ ಎದುರಿಸುತ್ತಿರುವ ಪಾಕಿಸ್ಥಾನ ಎಲ್ಲಾ ಆರೋಪವನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ. ಪಾಕ್‌ನಲ್ಲಿ ನಡೆಯುತ್ತಿರುವ ಹಲವು ಭಯೋತ್ಪಾದನ ಕೃತ್ಯಗಳಲ್ಲಿ ಭಾರತದ ಬಾಹ್ಯ ಗುಪ್ತಚರ ಇಲಾಖೆ ‘RAW’ದ ಕೈವಾಡವಿದೆ ಎಂದು ಅಲ್ಲಿನ ವಿದೇಶಾಂಗ...

Read More

ನ್ಯಾಷನಲ್ ಜಿಯೋಗ್ರಫಿ ಬೀ ಸ್ಪರ್ಧೆ ಗೆದ್ದ ಭಾರತೀಯರು

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕಾ ವಿದ್ಯಾರ್ಥಿ 14 ವರ್ಷದ ಕರಣ್ ಮೆನನ್ ಅವರು ಪ್ರತಿಷ್ಠಿತ ನ್ಯಾಷನಲ್ ಜಿಯೋಗ್ರಫಿ ಬೀ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಮೆನನ್, ಅಮೆರಿಕದಾದ್ಯಂತದಿಂದ ಬಂದಿದ್ದ 10 ಫೈನಲಿಸ್ಟ್‌ಗಳ ವಿರುದ್ಧ ಸ್ಪರ್ಧಿಸಿ ನ್ಯಾಷನಲ್ ಜಿಯೋಗ್ರಫಿ ಬೀ ಚಾಂಪಿಯನ್ ಆಗಿ...

Read More

ಬಿಜೆಪಿಯಿಂದ ರಾಷ್ಟ್ರವ್ಯಾಪಿ 250 ಸಮಾವೇಶ

ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಬಿಜೆಪಿ ಬೃಹತ್ ಯೋಜನೆಯನ್ನು ರೂಪಿಸುತ್ತಿದೆ. ರಾಷ್ಟ್ರದಾದ್ಯಂತ 250 ಸಮಾವೇಶಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಯೋಜಿಸಿದೆ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಸಮಾವೇಶ...

Read More

ಶಾಂತಿಸ್ಥಾಪನೆಯ ಕೊಡುಗೆಗಾಗಿ ಭಾರತಕ್ಕೆ ವಿಶ್ವಸಂಸ್ಥೆ ಗೌರವ

ವಾಷಿಂಗ್ಟನ್: ವಿಶ್ವಸಂಸ್ಥೆ ಶಾಂತಿಸ್ಥಾಪನೆಗಾಗಿ ಕಳೆದ ಆರು ದಶಕಗಳಿಂದ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿರುವ ಭಾರತಕ್ಕೆ ವಿಶ್ವಸಂಸ್ಥೆ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆ ಶಾಂತಿ ಸ್ಥಾಪನೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾರತದ ಅಮೆರಿಕ ರಾಯಭಾರಿ ಅರುಣ್ ಕೆ.ಸಿಂಗ್ ಅವರು ವಿಶ್ವಸಂಸ್ಥೆಯ ವತಿಯಿಂದ...

Read More

ಮಹಿಳೆಯರ ನೇಮಕಕ್ಕೆ ಪೊಲೀಸರ ಅನುಮತಿ ಅಗತ್ಯವಿಲ್ಲ

ಬೆಂಗಳೂರು: ಬಾರ್, ಡಿಸ್ಕೋಥೆಕ್‌ಗಳಲ್ಲಿ ಮಹಿಳೆಯರನ್ನು ನೇಮಿಸಲು ಪೊಲೀಸರಿಂದ ಅನುಮತಿಯನ್ನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಗುರುವಾರ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಬಾರ್ ಅಥವ ಡಿಸ್ಕೋಥೆಕ್‌ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು....

Read More

ಗಾಂಧೀಜಿ ಅವಹೇಳನ ಸಲ್ಲದು: ಸುಪ್ರೀಂ

ನವದೆಹಲಿ: ಮಹಾತ್ಮ ಗಾಂಧೀಜಿಯ ಬಗ್ಗೆ ಅವಹೇಳನಕಾರಿಯಾಗಿ ಕವಿತೆ ಪ್ರಕಟಗೊಳಿಸಿದ ಪತ್ರಿಕೆಯೊಂದರ ಸಂಪಾದಕನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. 1994ರಲ್ಲಿ ತುಲ್ಜಾಪುರ್ಕರ್ ಎಂಬ ಮಾಜಿ ಬ್ಯಾಂಕ್ ಉದ್ಯೋಗಿ ತನ್ನ ಸ್ವಂತ  ಮ್ಯಾಗಜೀನ್‌ವೊಂದರಲ್ಲಿ ಗಾಂಧೀಜಿ ಬಗ್ಗೆ ಅಸಭ್ಯ ಕವಿತೆಯನ್ನು ಬರೆದಿದ್ದರು, ಹೀಗಾಗಿ...

Read More

ಅಧಿಕಾರ ಕಳೆದುಕೊಂಡ ಬಳಿಕ ರಾಹುಲ್‌ಗೆ ರೈತರ ನೆನೆಪು

ಹೈದರಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ತೆಲಂಗಾಣಕ್ಕೆ ಭೇಟಿ ನೀಡಿದ್ದು, ಅಕಾಲಿಕ ಮಳೆಯಿಂದ ಸಂಕಷ್ಟಕ್ಕೀಡಾದ ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅದಿಲಾಬಾದ್ ಜಿಲ್ಲೆಯಿಂದ ಸುಮಾರು 14 ಕಿ.ಮೀ ದೂರದವರೆಗೆ ಅವರು ಪಾದಾಯಾತ್ರೆಯನ್ನೂ ನಡೆಸಲಿದ್ದಾರೆ. ತೆಲಂಗಾಣ ರಾಜ್ಯ ವಿಭಜನೆಯಾದ ಬಳಿಕ ಇದು ರಾಹುಲ್...

Read More

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ 9 ವಿದ್ಯಾಥಿಗಳು A+ ನಲ್ಲಿ ತೇರ್ಗಡೆ

ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ.ಯಲ್ಲಿ91% ಫಲಿತಾಂಶ ಬಂದಿದ್ದುಪರೀಕ್ಷೆಗೆ ಹಾಜರಾದ 330 ವಿದ್ಯಾಥಿಗಳಲ್ಲಿ 299 ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ ರಾಮನಾರಾಯಣ 96% ,ಯಜ್ಞೇಶ್ ಜಿ. 94.56%, ಚೈತ್ರ 94.24%, ಸುಜಿತ್ 93.82%, ಯಕ್ಷಿತಾ 93.44%,   ಚೈತ್ರ ಡಿ. 92.98%, ಪ್ರತೀಷಾ 92.48%, ದಿಶಾ91.04%,...

Read More

ಸಿಬಿಐ ಮುಖ್ಯಸ್ಥ ಸಿನ್ಹಾ ವಿರುದ್ಧ ತನಿಖೆಗೆ ಸುಪ್ರೀಂ ಸೂಚನೆ

ನವದೆಹಲಿ: ಕಲ್ಲಿದ್ದಲು ಮತ್ತು 2ಜಿ ಹಗರಣದ ಆರೋಪಿಗಳೊಂದಿಗೆ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರು ಸಭೆ ನಡೆಸಿರುವುದು ಸಮಂಜಸವಲ್ಲ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ತನಿಖಾಧಿಕಾರಗಳ ಗೈರಿನಲ್ಲಿ ಸಿನ್ಹಾ ಅವರು ಆರೋಪಿಗಳನ್ನು ಭೇಟಿಯಾಗಿರುವ ಆರೋಪ...

Read More

ಕೇಜ್ರಿವಾಲ್ ಸುತ್ತೋಲೆಗೆ ಸುಪ್ರೀಂ ತಡೆ

ನವದೆಹಲಿ: ಮಾಧ್ಯಮಗಳ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊರಡಿಸಿರುವ ಸುತ್ತೋಲೆಗೆ ಗುರುವಾರ ಸುಪ್ರೀಂಕೋರ್ಟ್ ತಡೆ ನೀಡಿದೆ. ಮುಖ್ಯಮಂತ್ರಿಗಳ, ಸಚಿವರ ಮತತು ಸರ್ಕಾರದ ಗೌರವಕ್ಕೆ ಧಕ್ಕೆ ತರುವಂತಹ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಿದರೆ ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ತನ್ನ...

Read More

Recent News

Back To Top