Date : Friday, 11-09-2015
ಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸುವ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸ’ ತುಳು ಚಲನ ಚಿತ್ರದ ಚಿತ್ರೀಕರಣ ಸೆಪ್ಟಂಬರ್ 14 ಸೋಮವಾರದಿಂದ ಮಂಗಳೂರಿನಲ್ಲಿ ಪ್ರಾರಂಭಗೊಳ್ಳಲಿದೆ. ರೋಹನ್ ಮೊಂತೆರೋ ಚಿತ್ರದ ನಿರ್ಮಾಪಕರಾಗಿದ್ದು, ಶಶಿರಾಜ್ ಕಾವೂರು ಚಿತ್ರಕತೆ, ಸಂಭಾಷಣೆ...
Date : Friday, 11-09-2015
ಬಂಟ್ವಾಳ : ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಿ.ಸಿ.ರೋಡ್ ಇವರ ವತಿಯಿಂದ ಬಿ.ಸಿ.ರೋಡ್ನ ಶ್ರೀ ಚಂಡಿಕಾಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಮಹಿಳೆಯರಿಗಾಗಿ ಶ್ರಾವಣ ಮಾಸದ ಕೊನೆಯ ಶುಕ್ರವಾರ ಸಾಮೂಹಿಕ ಕುಂಕುಮಾರ್ಚನೆ...
Date : Friday, 11-09-2015
ಮುಂಬಯಿ: ಮುಂಬರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಅ.25ರಂದು ನಡೆಯಲಿದೆ. ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಆಡಳಿತ ಸಮಿತಿಯು ವಾಂಖೆಡೆಯಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್ ದರಗಳನ್ನು ಅಂತಿಮವಾಗಿ ತೀರ್ಮಾನಿಸಿದೆ. ಟಿಕೆಟ್...
Date : Friday, 11-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪೇಟೆಯಲ್ಲಿ ಗ್ರಾಮ ಪಂಚಾಯತ್ನಿಂದ ನೂತನವಾಗಿ ನಿರ್ಮಾಣವಾದ ಮೀನು ಮಾರುಕಟ್ಟೆ ಗುರುವಾರ ಉದ್ಘಾಟನೆಗೊಂಡಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮೀನು ಮಾರುಕಟ್ಟೆ ಉದ್ಘಾಟಿಸಿ, ಜನತೆಯ ಅನುಕೂಲಕ್ಕಾಗಿ ಹಾಗೂ ಸ್ವಚ್ಚತೆಯ ದೃಷ್ಟಿಯಿಂದ ವ್ಯವಸ್ಥಿತವಾಗಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.ಮುಂದೆ ಇದನ್ನು...
Date : Friday, 11-09-2015
ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಜಿಪಂ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಆಯ್ಕೆಯಾಗಿದ್ದಾರೆ.ಕೇಂದ್ರ ಸರ್ಕಾರದ ಟೆಲಿಕಾಂ ವಿಭಾಗವು ಈ ಆಯ್ಕೆ ಮಾಡಿದೆ. ವೆಂಕಟ್ ದಂಬೆಕೋಡಿಯವರು ಜಿಪಂ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ , ಬಿಜೆಪಿ ಮಂಡಲ...
Date : Friday, 11-09-2015
ಮುಂಬಯಿ: ಫೋರ್ಬ್ಸ್ನ ಜಾಗತಿಕ ಟಾಪ್ 10 ಅತ್ಯುತ್ತಮ ಅಂತಾರಾಷ್ಟ್ರೀಯ ಎಂಬಿಎ ಕಾಲೇಜುಗಳ ಪಟ್ಟಿಯಲ್ಲಿ ಎಸ್ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸ್ಥಾನ ಪಡೆದುಕೊಂಡಿದೆ. ಟಾಪ್ 10ರಲ್ಲಿ ಕಾಣಿಸಿಕೊಂಡ ಭಾರತದ ಏಕೈಕ್ ಕಾಲೇಜು ಇದಾಗಿದೆ. 2013-14ರ ಸಾಲಿನಲ್ಲಿ ಇದು ವಿಶ್ವದಲ್ಲೇ 11ನೇ...
Date : Friday, 11-09-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದಲ್ಲಿ ಕಳೆದ ವರ್ಷದಂತೆ ಈ ಬಾರಿ ವಿದ್ಯುತ್ ಲೋವೋಲ್ಟೇಜ್ ಉಂಟಾಗದು , ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೆಸ್ಕಾಂ ಜೆಇ ಬೋರಯ್ಯ ಗುತ್ತಿಗಾರು ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ. ಗುತ್ತಿಗಾರು ಗ್ರಾಮಸಭೆ ಗುರುವಾರ ಪಂಚಾಯತ್ ಬಳಿಯ ಸಭಾಭವನದಲ್ಲಿ ನಡೆಯಿತು.ಈ...
Date : Friday, 11-09-2015
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ರಾಷ್ಟ್ರೀಯ ಶಿಷ್ಯವೃತ್ತಿ ಯೋಜನೆಯ ವೆಬ್ ಪೋರ್ಟಲ್ಗೆ ಚಾಲನೆ ನೀಡಿದ್ದಾರೆ. ಪದವೀಧರರಿಗೆ, ಡಿಪ್ಲೋಮ ಮಾಡಿದವರಿಗೆ, 10+2 ಪ್ರಮಾಣ ಪತ್ರ ಪಡೆದವರಿಗೆ ಪ್ರ್ಯಾಕ್ಟಿಕಲ್ ತರಬೇತಿ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ವೆಬ್...
Date : Friday, 11-09-2015
ನ್ಯೂಯಾರ್ಕ್: ಬ್ರ್ಯಾಂಡೆಡ್ ವಸ್ತ್ರಗಳು, ವಿಧ ವಿಧದ ಆಭರಣಗಳೊಂದಿಗೆ ದುಬಾರಿ ಜೀವನ ನಡೆಸುತ್ತಿದ್ದ ಯುಎಸ್ನ ಮನ್ಹಟ್ಟನ್ನಲ್ಲಿ ವಾಸವಾಗಿದ್ದ ಫ್ಯಾಷನ್ ಡಿಸೈನರ್ ಈಗ ಸರಳ ಬಿಳಿಯ ನಿಲುವಂಗಿ ಧರಿಸಿ, ತಾನು ಪಡೆವ ಭಿಕ್ಷೆಯಿಂದಲೇ ಉಣ್ಣುತ್ತ ಬರಿಗಾಲಿನಲ್ಲಿ ನಡೆದಾಡುತ್ತಿದ್ದಾಳೆ. ದಿನದಲ್ಲಿ ಹಲವು ಗಂಟೆಗಳ ಕಾಲ ದುಡಿಯುತ್ತಾ...
Date : Friday, 11-09-2015
ನವದೆಹಲಿ: ದೇಶದ ಕೇಂದ್ರ ಗ್ರಂಥಾಲಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಹೆಚ್ಚು ಹೆಚ್ಚು ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಮೋದಿ ಮಾತ್ರವಲ್ಲದೇ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ...