Date : Thursday, 14-05-2015
ಶ್ರೀನಗರ: ಬರೋಬ್ಬರಿ ಐದು ತಿಂಗಳುಗಳ ಬಳಿಕ ಲಡಾಖ್ ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಶ್ರೀನಗರ-ಲೇಹ್ ಹೆದ್ದಾರಿಯನ್ನು ಗುರುವಾರ ಪುನರ್ ತೆರೆಯಲಾಗಿದೆ. ಹಿಮದ ರಾಶಿ ಬಿದ್ದಿದ್ದ ಪರಿಣಾಮ ರಸ್ತೆ ಸಂಪೂರ್ಣ ಬ್ಲಾಕ್ ಆಗಿತ್ತು. ಇದೀಗ ಹಿಮದ ರಾಶಿಯನ್ನು ಬಾರ್ಡರ್ ರೋಡ್ಸ್ ಅರ್ಗನೈಝೇಶನ್...
Date : Thursday, 14-05-2015
ನವದೆಹಲಿ: ಇನ್ನು ನಾಲ್ಕು ತಿಂಗಳಲ್ಲಿ ಪ್ರವಾಸಿಗರು ವಿಶ್ವವಿಖ್ಯಾತ ತಾಜ್‌ಮಹಲನ್ನು ಸ್ಪರ್ಶಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಇದರ ಸುತ್ತಲೂ ಮರದ ಮತ್ತು ಗ್ಲಾಸಿನ ಬ್ಯಾರಿಕೇಡ್‌ಗಳನ್ನು ರಚಿಸಲು ಪುರಾತತ್ವ ಇಲಾಖೆ ನಿರ್ಧರಿಸಿರುವುದೇ ಇದಕ್ಕೆ ಕಾರಣ. ಈ ಐತಿಹಾಸಿಕ ಸ್ಮಾರಕದ ಹೊಳೆಯುವ ಬಿಳಿ ಹೊಳಪು ತನ್ನ ಆಕರ್ಷನೆಯನ್ನು...
Date : Thursday, 14-05-2015
ಕಾಸರಗೋಡು : ಯಕ್ಷಗಾನ ಸಾಹಿತ್ಯಕ್ಕೆ ಶಾಲಾ ಪಠ್ಯಪುಸ್ತಕದಲ್ಲಿ ಸೂಕ್ತವಾದ ಸ್ಥಾನವಿದೆ,ಅದನ್ನು ಅರ್ಥೈಸಿಕೊಂಡು ಸ್ವತಃ ಆಸ್ವಾದಿಸಿ ಅಧ್ಯಾಪಕರು ಮಕ್ಕಳ ಮುಂದಿರಿಸಿದಲ್ಲಿ ಇತರ ಕಥೆ, ಕವನ, ಷಟ್ಪದಿ, ಸಾಂಗತ್ಯವೇ ಮೊದಲಾದ ಸಾಹಿತ್ಯ ಪ್ರಕಾರಗಳಂತೆ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವುದರಲ್ಲಿ ಅನುಮಾನವಿಲ್ಲ ಎಂದು ಪ್ರಸಿದ್ದ ಯಕ್ಷಗಾನ...
Date : Thursday, 14-05-2015
ಬಂಟ್ವಾಳ : ಪಾಣೆಮಂಗಳೂರಿನಲ್ಲಿನ ಬಟ್ಟೆ ಅಂಗಡಿಯೊಂದು ಗುರುವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿದೆ. ಈ ಬಟ್ಟೆ ಅಂಗಡಿ ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರಿಗೆ ಸೇರಿದೆ ಎಂದು ತಿಳಿದು ಬಂದಿದೆ. ಫಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ...
Date : Thursday, 14-05-2015
ನವದೆಹಲಿ: ದೇಶದ ಖ್ಯಾತ ಉದ್ಯಮಿ, ಕೋಟ್ಯಾಧಿಪತಿಯಾಗಿರುವ ರತನ್ ಟಾಟಾ ಅವರಿಗೆ ರೈಲಿನಲ್ಲಿ ಪ್ರಯಾಣಿಸುವ ಅಸೆಯಾಗಿದೆಯಂತೆ, ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರೈಲ್ವೇ ಸಚಿವಾಲಯದ ಕಾಯಕಲ್ಪ್ ಕೌನ್ಸಿಲ್‌ನ ಸಭೆಯಲ್ಲಿ ಭಾಗವಹಿಸಿದ ಅವರು ತಮ್ಮ ಇಂಗಿತವನ್ನು ತೋಡಿಕೊಂಡಿದ್ದಾರೆ. ಉನ್ನತ ಉದ್ಯಮಿಯಾಗಿರುವ ಇವರು ಕಳೆದ...
Date : Thursday, 14-05-2015
ಬಾಗ್ದಾದ್: ಇಸಿಸ್ ಉಗ್ರ ಸಂಘಟನೆಯ ಎರಡನೇ ಹಿರಿಯ ಕಮಾಂಡರ್ ಮೃತಪಟ್ಟಿದ್ದಾನೆ ಎಂಬುದಾಗಿ ಇರಾಕ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಇಸಿಸ್ ಎರಡನೇ ಹಿರಿಯ ಕಮಾಂಡರ್ ಆಗಿದ್ದ ಅಬು ಅಲಾ ಅಲ್ ಅಫರಿಯು ಮಸೀದಿಯೊಂದರಲ್ಲಿ ಸಭೆ ನಡೆಸುತ್ತಿದ್ದ ವೇಳೆ ನಡೆಸಲಾದ ವೈಮಾನಿಕ ದಾಳಿಯಲ್ಲಿ ಮೃತನಾಗಿದ್ದಾನೆ....
Date : Thursday, 14-05-2015
ನವದೆಹಲಿ: ಬಜೆಟ್ ಅಧಿವೇಶನದ ಕೊನೆ ದಿನವಾದ ಬುಧವಾರ ಸರ್ಕಾರಕ್ಕೆ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ, ಕಾಂಗ್ರೆಸ್‌ನ ಭಾರೀ ವಿರೋಧದ ನಡುವೆಯೂ ಕಪ್ಪು ಹಣ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ಮಸೂದೆಯ ಪ್ರಕಾರ ಯಾರು ತಮ್ಮ ಆದಾಯ ಮತ್ತು ಆಸ್ತಿಯ ಬಗ್ಗೆ...
Date : Thursday, 14-05-2015
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಮೂರು ದಿನಗಳ ಚೀನಾ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸದ ಮೊದಲ ದಿನವನ್ನು ಅವರು ಪುರಾತನ ನಗರವಾದ ಕ್ಸಿಯಾನ್‌ನಲ್ಲಿ ಕಳೆಯಲಿದ್ದಾರೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರು ನಗರವೂ ಹೌದು. ಇಂದು ಬೆಳಿಗ್ಗೆ...
Date : Thursday, 14-05-2015
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಿಯರೇ ಹೆಚ್ಚಿದ್ದ ಗೆಸ್ಟ್ ಹೌಸ್‌ವೊಂದಕ್ಕೆ ನುಗ್ಗಿದ ಶಸ್ತ್ರಧಾರಿಯೊಬ್ಬ ಗುಂಡಿನ ಮಳೆಗೆರಿದಿದ್ದಾನೆ. ಪರಿಣಾಮ ಇಬ್ಬರು ಭಾರತೀಯರು, ಅಮೆರಿಕನ್ನರು ಸೇರಿದಂತೆ ಐವರು ಮೃತರಾಗಿದ್ದಾರೆ. ಕಾಬೂಲ್‌ನ ಕೊಲಲ ಪುಸ್ತಾ ಪ್ರದೇಶದಲ್ಲಿರುವ ಪಾರ್ಕ್ ಪ್ಯಾಲೇಸ್ ಗೆಸ್ಟ್‌ಹೌಸ್‌ನಲ್ಲಿ ಬುಧವಾರ ರಾತ್ರಿ 8.30ಕ್ಕೆ ಈ...
Date : Thursday, 14-05-2015
ನ್ಯೂಯಾರ್ಕ್: ಹೆಚ್ಚಿನ ವಲಸೆಯಿಂದಾಗಿ ಅಮೆರಿಕಾದಲ್ಲಿ 2007ರಿಂದ ಹಿಂದೂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಹಿಂದೂ ಧರ್ಮ ಅಲ್ಲಿ 4ನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಮೆರಿಕಾದ ಧರ್ಮಗಳ ವಿಸ್ತೃತ ಅಧ್ಯಯನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ ವರದಿಯಲ್ಲಿ ಈ...