Date : Friday, 22-05-2015
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಸರ್ಕಾರದ ಒಂದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು, ಯೋಜನೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ‘ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ವಿಶ್ವದಾದ್ಯಂತ ಪ್ರಭಾವ ಬೀರಿದೆ, ಕಳೆದ ಒಂದು ವರ್ಷದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು ಹೊಸ...
Date : Friday, 22-05-2015
ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಬಸ್ ದರ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಡೀಸೆಲ್ ಬೆಲೆ ಸತತವಾಗಿ ಏರುತ್ತಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸುವ...
Date : Friday, 22-05-2015
ಬೆಂಗಳೂರು: ಪಿಯುಸಿ ಫಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಆಗ್ರಹಕ್ಕೆ ಮಣಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫಲಿತಾಂಶ ಪ್ರಕಟವನ್ನು ಮುಂದೂಡಲು ನಿರ್ಧರಿಸಿದೆ. ಮೇ.26ರಂದು ಸಿಇಟಿ ಪರೀಕ್ಷೆ ಪ್ರಕಟವಾಗುವುದರಲ್ಲಿತ್ತು, ಆದರೆ ಇದೀಗ ಅದನ್ನು ಜೂನ್ 4ಕ್ಕೆ...
Date : Friday, 22-05-2015
ಮೈಸೂರು: ಮೇ.28 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆಯಲಿದ್ದು, ಇದಕ್ಕೆ ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ಆರಂಭಗೊಂಡಿದೆ. ಪಟ್ಟಾಭಿಷೇಕ ಸಮಾರಂಭಕ್ಕಾಗಿ ಅರಮನೆಯನ್ನು ಶೃಂಗರಿಸಲಾಗುತ್ತಿದ್ದು, ಈ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು, ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆಯಿದೆ. ದಿವಂಗತ...
Date : Friday, 22-05-2015
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಶುಕ್ರವಾರ ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಫಲಿತಾಂಶದಲ್ಲಿ ಲೋಪವಾಗಿದೆ, ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆರೋಪಿಸಿ ಮಲ್ಲೇಶ್ವರಂನ...
Date : Friday, 22-05-2015
ಬೆಂಗಳೂರು: ಹಿರಿಯ ಆರ್.ಎಸ್.ಎಸ್. ಪ್ರಚಾರಕ್ ಶ್ರೀ ಚಕ್ರವರ್ತಿ ತಿರುಮಗನ್ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಚಕ್ರವರ್ತಿ ತಿರುಮಗನ್ ಅವರು ಆರ್.ಎಸ್.ಎಸ್.ನ ಸಂಸ್ಕಾರ ಭಾರತೀಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಕಳೆದ...
Date : Friday, 22-05-2015
ಡಮಾಸ್ಕಸ್: ಮಧ್ಯ ಸಿರಿಯಾದಲ್ಲಿನ ಪಾಲ್ಮೈರಾ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಅಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಇದು ವಿಶ್ವ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ. ‘ಪಾಲ್ಮೈರಾ ಮಾನವ ನಾಗರಿಕತೆಯ ಜನ್ಮ ತಾಣವಾಗಿದ್ದು, ಅದು ಇಡೀ ಮನುಕುಲಕ್ಕೆ ಸೇರಿದ್ದಾಗಿದೆ....
Date : Friday, 22-05-2015
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ ದಸರಿ ನಾರಾಯಣ ರಾವ್, ಜಾರ್ಖಾಂಡ್ ಮಾಜಿ ಸಿಎಂ ಮಧು ಕೋಡ ಮತ್ತು ಇತರ 12 ಮಂದಿ ಶುಕ್ರವಾರ ಸಿಬಿಐನ ವಿಶೇಷ ನ್ಯಾಯಾಲಯದ...
Date : Friday, 22-05-2015
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಇಸಿಸ್) ಪರ ಲಕ್ಷಾಂತರ ಟ್ವೀಟ್ ಮಾಡಿ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದ ಮಸ್ರೂರ್ ಬಿಸ್ವಾಸ್ ಮೆಹದಿ ವಿರುದ್ಧ ಕೇಂದ್ರ ಸರಕಾರ ಪ್ರಾಸಿಕ್ಯೂಷನ್ಗೆ ಅನುವು ಮಾಡಿದ ಬೆನ್ನಲ್ಲೇ ಆತನ ವಿರುದ್ಧ 28 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ಶೀಟ್...
Date : Friday, 22-05-2015
ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚರಣ್ ಕಾಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರತೀಶ್ ಮೈರಾನ್ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿನೋದ್, ಅವಿನಾಶ್ ಕಾಮಾಜೆ...