Date : Monday, 21-09-2015
ಬೆಳ್ತಂಗಡಿ : ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯವನ್ನು ನಿರ್ಮಿಸುವುದು (ಎಸ್.ಎ.ಝೆಡ್), ಸುಳ್ಯ-ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ಮತ್ತು ಬಂಟ್ವಾಳದಲ್ಲಿ ರಾಜ್ಯದಲ್ಲಿಯೇ ಮೊದಲ ತೆಂಗು ಪಾರ್ಕ್ ಹಾಗೂ ನೀರಾ ಘಟಕ ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ. ಇದಕ್ಕೆ ಕೇಂದ್ರ ಸರಕಾರದ ತಜ್ಞರೊಂದಿಗೆ ಮಾತುಕತೆ...
Date : Monday, 21-09-2015
ಪಾಲ್ತಾಡಿ:ಪಾಲ್ತಾಡಿ,ಪುಣ್ಚಪ್ಪಾಡಿ ಗ್ರಾಮದ ಸ್ತ್ರೀ ಶಕ್ತಿ ಸಂಘದ ಗೊಂಚಲು ಸಭೆ ,ಪೌಷ್ಟಿಕ ಆಹಾರ ಸಪ್ತಾಹ ಚೆನ್ನಾವರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸವಣೂರು ಗ್ರಾಮ.ಪಂ.ಸದಸ್ಯೆ ,ಸ್ತ್ರೀ ಶಕ್ತಿ ಸಂಘದ ಗೊಂಚಲು ಪ್ರತಿನಿಧಿ ವೇದಾವತಿ ಅಂಜಯ ವಹಿಸಿದ್ದರು. ವೇದಿಕೆಯಲ್ಲಿ ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ...
Date : Monday, 21-09-2015
ಪಾಲ್ತಾಡಿ: ಸವಣೂರು ಗ್ರಾ.ಪಂ.ಪಂಚಾಯತ್ ,ಪಾಲ್ತಾಡು ವಿಷ್ಣು ಮಿತ್ರವೃಂದ ,ಅಂಕತ್ತಡ್ಕ ಒಡಿಯೂರು ಗುರುದೇವಾ ಸೇವಾ ಬಳಗ ,ಅಂಕತ್ತಡ್ಕ ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘ ,ನವೋದಯ ಸ್ವಸಹಾಯ ಸಂಘ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ,ಸ್ಥಳೀಯ ಶಾಲೆಗಳ ಎಸ್ಡಿಎಂಸಿ ಸಮಿತಿಯ ವತಿಯಿಂದ ಅಂಕತ್ತಡ್ಕ...
Date : Monday, 21-09-2015
ಸುಬ್ರಹ್ಮಣ್ಯ : ಗುತ್ತಿಗಾರು ಬಳಿಯ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಸೆ.೨೫ ರಂದು ಸಂಜೆ ೪ ಗಂಟೆಗೆ ರಬ್ಬರ್ ಬೆಳೆಗಾರರ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ರಬ್ಬರ್ ಧಾರಣೆ ಕುಸಿತದ ಬಗ್ಗೆ ಮತ್ತು ಮುಂದಿನ ಪರಿಹಾರ ಕಂಡುಕೊಳ್ಳುವ ಕುರಿತು ಬೆಳೆಗಾರರು ಚರ್ಚಿಸಲು...
Date : Monday, 21-09-2015
Mangaluru: Amrita Yuva Dharma Dhara (AYUDH) Mangaluru, the youth wing of Mata Amritanandamayi Math, Mangaluru marked the International Day of Peace with tagline Partnership – For Peace – Dignity for All at...
Date : Monday, 21-09-2015
ಮಂಗಳೂರು : ಮನ್ ದೇವ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮಿಫ್ಟ್ ಕಾಲೇಜು ಮಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಮಿಫ್ಟ್ ಕಾಲೇಜು ಇದರ ವತಿಯಿಂದ 4ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಭಗಿನಿ ಸಮಾಜ ಅನಾಥಾಶ್ರಮದ ಮಕ್ಕಳು ಹಾಗೂ ಮಿಫ್ಟ್ ಕಾಲೇಜಿನ...
Date : Monday, 21-09-2015
ಪಾಲ್ತಾಡಿ : ಸವಣೂರು ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಮಾತನಾಡಿ ,ವರದಿ ಸಾಲಿನಲ್ಲಿ ಸಂಘವು 30.07 ಲಕ್ಷ ರೂ. ಲಾಭ ಗಳಿಸಿದೆ.ಆಡಿಟ್ ವರ್ಗೀಕರಣದೊಂದಿಗೆ 13ನೇ ಬಾರಿಗೆ ಸಂಘವು “ಎ”ದರ್ಜೆಯಲ್ಲಿದೆ.ವರದಿ ಸಾಲಿನಲ್ಲಿ ಸದಸ್ಯರಿಗೆ...
Date : Monday, 21-09-2015
ಮುಂಬಯಿ: ಗೋ ಹತ್ಯೆಯ ಮೇಲೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ತಾತ್ಕಾಲಿಕ ತಡೆ ತರಲು ಸಾಧ್ಯವಿಲ್ಲ ಎಂದು ಸೋಮವಾರ ಮುಂಬಯಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಗೋಹತ್ಯೆ ನಿಷೇಧದಂತಹ ವಿಚಾರಗಳನ್ನು ಸರ್ಕಾರಗಳೇ ತೆಗೆದುಕೊಳ್ಳಬೇಕು, ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ....
Date : Monday, 21-09-2015
ಹಾಂಗ್ಕಾಂಕ್: ಆರ್ಥಿಕ ಸುಧಾರಣೆಯ ಅಗತ್ಯತೆಯನ್ನು ಸಾರಿದ ವಿತ್ತ ಸಚಿವ ಅರುಣ್ ಜೇಟ್ಲಿಯವರು, ವಿತ್ತೀಯ ಕೊರತೆ ಧನಾತ್ಮಕವಾಗಿದ್ದು, ಜಿಡಿಪಿ ದರ ಶೇ.7.3ಕ್ಕಿಂತಲೂ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಾಂಕ್ಕಾಂಗ್ನಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ಸಾಂಸ್ಥಿಕ ಬಂಡವಾಳದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ...
Date : Monday, 21-09-2015
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಸ್ನೇಹಾಸಿಸ್ ಮುಖರ್ಜಿ ಎಂಬುವವರು ಸುಪ್ರೀಂಗೆ ಅರ್ಜಿ ಸಲ್ಲಿಸಿ, ನೇತಾಜೀ ರಹಸ್ಯಗಳನ್ನು ಸರ್ಕಾರಗಳು ಬಹಿರಂಗಪಡಿಸದೇ ಇರುವುದು ಮೂಲಭೂತ...