Date : Friday, 18-09-2015
Deralakatte: Nitte Institute of Communication (NICO) will be launching Nitte Film Society at its Paneer Campus Deralakatte.Mr K Phaniraj, Professor of Manipal Institute of Technology and Convener of Udupi Chitra...
Date : Thursday, 17-09-2015
ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದು 30 ವರ್ಷಗಳನ್ನು ಪೂರೈಸಿದ್ದು ೨2014-15ನೇ ಸಾಲಿನಲ್ಲಿ ಸಂಘವು ರೂ. 1.20ಲಕ್ಷ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘವು 2436...
Date : Thursday, 17-09-2015
ಬೆಳ್ತಂಗಡಿ: ಮಹಾರಾಷ್ಟ್ರ ನಾಸಿಕ್ ಕುಂಭಮೇಳದ ಪವಿತ್ರ ಸ್ನಾನದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಶಿಷ್ಯ ಪರಿವಾರದೊಂದಿಗೆ...
Date : Thursday, 17-09-2015
ಬಂಟ್ಟಾಳ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಸಿಕ್ಕಿದ್ದು ಬಹಳ ಅಮೂಲ್ಯವಾದ ಸತ್ಯದ ಪುನಃಪ್ರದರ್ಶನ. ಈ ದೇಶದ ಮಣ್ಣಿನ ಅಂತಃ ಸತ್ವದ ದಿವ್ಯಾನುಭವ. ಭಾರತ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ದೇಶ. ಪ್ರಪಂಚಕ್ಕೆ ಹಿರಿಯಣ್ಣ. ಭಾರತ ದೇಶಕ್ಕೆ ಎಷ್ಟೇ ಆಕ್ರಮಣಗಳಾದರೂ, ಆಘಾತಗಳಾದರೂ ದೇಶದ...
Date : Thursday, 17-09-2015
ಬೆಳ್ತಂಗಡಿ: ಜೀವನ ಪ್ರೀತಿಯನ್ನು ನಾವಿಂದು ಟಿ.ವಿಯಂತಹ ಮಾಧ್ಯಮಗಳಿಗೆ ಸೀಮಿತಗೊಳಿಸಿ ಪುಸ್ತಕ, ಸೇರಿದಂತೆ ಸಾಹಿತ್ಯದ ಇತರ ವಿಚಾರಗಳಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಿದ್ದು ಜೀವನದಲ್ಲಿ ಸೌಜನ್ಯತೆ ಮರೆಯಾಗುತ್ತಿದೆ ಎಂದು ಕಾಂತಾವರದ ಸಾಹಿತಿ ಡಾ| ನಾ ಮೊಗಸಾಲೆ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಶ್ರೀ ಧ.ಮಂ ಕಾಲೇಜು...
Date : Thursday, 17-09-2015
ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೊದ್ಯಮ ವಿಭಾಗದ ಆಶ್ರಯದಲ್ಲಿ ತೆಲಿಕೆನಲಿಕೆ ಪ್ರೋಡಕ್ಷನ್ಸ್ರವರ ಸದಾನಂದ ಬಿ. ಮುಂಡಾಜೆ ನಿರ್ದೇಶನದ ಸುರೇಂದ್ರ ಜೈನ್ನಾರಾವಿ ನಿರ್ಮಾಣದ ಲೋಕಮಾತೆ ಸಾಕ್ಷ್ಯಚಿತ್ರವನ್ನು ಇತ್ತೀಚೆಗೆ ಮುಂಡಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಅನಂತಭಟ್ ಮಚ್ಚಿಮಲೆ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ...
Date : Thursday, 17-09-2015
ಬೆಳ್ತಂಗಡಿ: ಸ್ವೀಕರಿಸುವ ಮನಸ್ಸು ಶುದ್ಧವಾಗಿದ್ದರೆ ತಿಳಿದುಕೊಳ್ಳುವ ವಿಚಾರವೂ ಕೂಡ ಅದರ ಪರಿಶುದ್ಧತೆಯನ್ನು ಉಳಿಸಿ ಕೊಳ್ಳುತ್ತದೆ ಎಂದು ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಉಜಿರೆ ರುಡ್ಸೆಟ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯಲ್ಲಿ ತರಬೇತಿ...
Date : Wednesday, 16-09-2015
ಲಕ್ನೋ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಅಲ್ಲಿನ ಸರ್ಕಾರ ತನ್ನ ಹಿಂದೂ ವಿರೋಧಿ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಇನ್ನಿಲ್ಲದ ಪ್ರಯತ್ನಪಡುತ್ತಿದೆ. ಈಗಾಗಲೇ ದೇವಾಲಯಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿರುವ ಅದು, ಈಗ ಹಿರಿಯ ನಾಗರಿಕರನ್ನು ಉಚಿತವಾಗಿ ತಿರುಪತಿ ಮತ್ತು ರಾಮೇಶ್ವರಂ ಯಾತ್ರೆಗೆ ಕರೆದುಕೊಂಡು...
Date : Wednesday, 16-09-2015
ನವದೆಹಲಿ: ಗಡಿಯಲ್ಲಿ ಕದನವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ಭಾರತ ಎಂದಿಗೂ ಗಡಿಯಲ್ಲಿ ಗುಂಡಿನ ದಾಳಿ ಆರಂಭಿಸುವುದಿಲ್ಲ, ಅದು ಕೇವಲ ಪಾಕ್ನ...
Date : Wednesday, 16-09-2015
ನಾಸಿಕ್: ಪೊಲೀಸರೆಂದರೆ ಸದಾ ಜನರ ಜೀವ ಹಿಂಡುವವರು, ಹಿಂಸಿಸುವವರು ಎಂಬ ಕಲ್ಪನೆ ಎಲ್ಲರ ಮನಸ್ಸಿನಲ್ಲೂ ಇದೆ. ಆದರೆ ಸಮಯ ಬಂದರೆ ಇವರು ಇನ್ನೊಬ್ಬರ ಜೀವ ಉಳಿಸಲು ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದನ್ನು ಇಲ್ಲೊಬ್ಬ ಪೊಲೀಸ್ ಸಾಬೀತುಪಡಿಸಿದ್ದಾರೆ. ನಾಸಿಕ್ನಲ್ಲಿ ನಡೆಯುತ್ತಿರುವ ಸಿಂಹಾಸ್ತು ಕುಂಭ...