Date : Thursday, 01-10-2015
ನವದೆಹಲಿ: ಭಾರತದ ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈ ಇಂಟರ್‌ನೆಟ್ ಸಲಭ್ಯ ಒದಗಿಸುವ ಸಲುವಾಗಿ ಗೂಗಲ್ ಭಾರತದ ಸರ್ಕಾರದೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಗೆ ಭೇಟಿಕೊಟ್ಟ ವೇಳೆ ಈ ಬಗ್ಗೆ ಅಧಿಕೃತ...
Date : Thursday, 01-10-2015
ಮಂಗಳೂರು : ಜಿಲ್ಲಾಡಳಿತ ಟೋಲ್ ಫ್ರಿ ಸಂಖ್ಯೆ 1077 ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಎಡಿಸಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಸಾರ್ವಜನಿಕರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ಹಲವು ನಿಜಾಂಶಗಳು ಹೊರಬಂದಿವೆ....
Date : Thursday, 01-10-2015
ನವದೆಹಲಿ: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ವೇಳೆ ತಮ್ಮ ಜೀವನ ಕೆಲವೊಂದು ರಹಸ್ಯಗಳನ್ನು ತೆರೆದಿಟ್ಟರು. ಇವುಗಳಲ್ಲಿ ಈ ಹಿಂದೆ ಅವರು ಭಾರತಕ್ಕೆ ಬಂದು ದೇಗುಲಗಳಿಗೆ ಭೇಟಿ ನೀಡಿದ್ದರು ಎಂಬುದೂ ಒಂದು. ಒಂದು...
Date : Thursday, 01-10-2015
ನವದೆಹಲಿ: ವಿಶ್ವದ ಮಾಜಿ ನಂಬರ್ ಒನ್ ಶೂಟರ್ ಹೀನಾ ಸಿಧು ಅವರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ 8ನೇ ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ನ ವನಿತೆಯರ 10 ಮೀ. ವಿಭಾಗದಲ್ಲಿ ಚಿನ್ನದ ಪಡೆದಿದ್ದಾರೆ. ಈ ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ಶ್ವೇತಾ ಸಿಂಗ್ ಅವರು ಬೆಳ್ಳಿ...
Date : Thursday, 01-10-2015
ಬೆಂಗಳೂರು: ಟೋಲ್ ದರ ಹೆಚ್ಚಿರುವುದನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು ಬೆಂಬಲ ಸೂಚಿಸುತ್ತಿವೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಯಾವುದೇ ಟ್ಯಾಕ್ಸಿ ಅಥವಾ ಕ್ಯಾಬ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಐಟಿ ಉದ್ಯೋಗಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ....
Date : Thursday, 01-10-2015
ನವದೆಹಲಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಮೂಲತಃ ಹಿಂದೂಗಳು ಎಂದು ಪಾಕಿಸ್ಥಾನದ ಲೇಖಕಿಯೊಬ್ಬರು ಹೇಳಿದ್ದಾರೆ. ಫೌಜಿಯಾ ಸಯೀದ್ ಎಂಬ ಲೇಖಕಿ ಟಿವಿ ಚರ್ಚೆಯ ನೇರ ಪ್ರಸಾರದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮುಸ್ಲಿಂ ಧರ್ಮಗುರುಗಳು ಕೆಂಗಣ್ಣಿಗೆ...
Date : Thursday, 01-10-2015
ವಾಷಿಂಗ್‌ಟನ್: ಜಾಗತಿಕ ಆರ್ಥಿಕತೆಯು ಈ ಬಾರಿ ದುರ್ಬಲವಾಗಲಿದ್ದು, 2016ರಲ್ಲಿ ನಿರೀಕ್ಷೆಯಂತೆ ಸಾಧಾರಣ ಬೆಳವಣಿಗೆ ಕಾಣಲಿದೆ. ಇದೆಲ್ಲದರ ಹೊರತಾಗಿಯೂ ಭಾರತದ ಆರ್ಥಿಕತೆ ಉಜ್ವಲವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್ ಹೇಳಿದ್ದಾರೆ. ಭಾರತ ಆರ್ಥಿಕ ಬೆಳವಣಿಗೆಯಲ್ಲಿ ಒಂದು ಉಜ್ವಲ ತಾಣವಾಗಿ...
Date : Thursday, 01-10-2015
ಮುಂಬಯಿ: ದುಬಾರಿ ಕಾರುಗಳ ತಯಾರಿಕೆಗಾಗಿ ಮರ್ಸಿಡಿಸ್ ಬೆಂಜ್ ಮಹಾರಾಷ್ಟ್ರದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮರ್ಸಿಡಿಸ್ ಬೆಂಜ್ ಇಂಡಿಯಾ ಸಿಇಓ ಎಬರ್‌ಹರ್ಡ್ ಕೆರ್ನ್ ಅವರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದ...
Date : Thursday, 01-10-2015
ಬೆಂಗಳೂರು: ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ ಬುಧವಾರ ಲಾ ಫೆಮ್ಮೆ ಎಂಬ ಕೇವಲ ಮಹಿಳೆಯರಿಗಾಗಿ ಸಮಗ್ರ ಆರೋಗ್ಯ ಸೌಲಭ್ಯ ಹೊಂದಿರುವ ಆರೋಗ್ಯ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದೆ. ನವದೆಹಲಿಯ ಬಳಿಕ ಸಂಸ್ಥೆ ಎರಡನೇ ಬಾರಿಗೆ ಇಂತಹ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿದೆ. ಬುಧವಾರ ಇದರ...
Date : Thursday, 01-10-2015
ನ್ಯೂಯಾರ್ಕ್: ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡಿರುವ ಭಾರತ, ಕಾಶ್ಮೀರವನ್ನು ಮಿಲಿಟರಿ ಮುಕ್ತಗೊಳಿಸುವುದು ಶಾಂತಿ ಸ್ಥಾಪನೆಗೆ ಉತ್ತರವಲ್ಲ, ಪಾಕಿಸ್ಥಾನವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವುದು ಶಾಂತಿ ಸ್ಥಾಪನೆಗೆ ಉತ್ತರ ಎಂದಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ಕಾಶ್ಮೀರ ವಿಷಯ...