Date : Friday, 25-09-2015
ನವದೆಹಲಿ: ತಮ್ಮ ಬಹುನಿರೀಕ್ಷಿತ ‘ಸಿಂಗ್ ಇಸ್ ಬ್ಲಿಂಗ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಸ್ವಾತಂತ್ರ್ಯ ಯೋಧ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಭಾನುವಾರ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಿದ್ದಾರೆ. ಅವರ ಇಡೀ ಚಿತ್ರ ತಂಡ...
Date : Friday, 25-09-2015
ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾದ ಶರ್ಮಿಳಾ ಡಿ,ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ ನಿರ್ಮಾಣದ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ ತುಳು ಚಲನಚಿತ್ರ ಶುಕ್ರವಾರ ಸುಚಿತ್ರ ಟಾಕೀಸ್ನಲ್ಲಿ ಬಿಡುಗಡೆಗೊಂಡಿತು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ದೀಪ ಬೆಳಗಿಸಿ...
Date : Friday, 25-09-2015
ಬೆಳ್ತಂಗಡಿ : ರಾಜ್ಯದಲ್ಲಿ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಜನರನ್ನು ಕತ್ತಲೆಯಲ್ಲಿರಿಸಿರುವ ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಹಾಗೂ ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಬೆಳ್ತಂಗಡಿ ಮಂಡಲ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿಗೆ ಜಾಥಾ ನಡೆಸಿ ಕಚೇರಿಗೆ...
Date : Friday, 25-09-2015
ಮುಂಬಯಿ: ಬಾಕ್ಸಿಂಗ್ನಲ್ಲಿ ಕ್ರೀಡಾಳುಗಳನ್ನು ಆಯ್ಕೆ ಮಾಡುವ ವೇಳೆ ಭಾರತೀಯ ಆಯ್ಕೆಗಾರರು ಪ್ರಾದೇಶಿಕ ತಾರತಮ್ಯಗಳನ್ನು ಮಾಡುತ್ತಾರೆ ಎಂದು ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಮೇರಿಕೋಮ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನನಗೆ ಬೇಸರವಾಗುತ್ತದೆ. ಕೆಲವೊಂದು ರೆಫ್ರಿಗಳು ಮತ್ತು ಜಡ್ಜ್ಗಳು ನನ್ನ ಬೆಂಬಲಕ್ಕೆ...
Date : Friday, 25-09-2015
ನವದೆಹಲಿ: ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ತಮ್ಮ ಕನಸನ್ನು ಈಡೇರಿಸಲು ಹಣ ಸಂಗ್ರಹಿಸುವ ಉದ್ದೇಶದಿಂದ ಓರ್ವ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸ್ವಪ್ನೇಶ್ ಗುಪ್ತಾ (13)ನನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಓರ್ವ ಬಾಲಕ ಹಾಗೂ ಬಾಲಕಿಯನ್ನು ಬಂಧಿಸಲಾಗಿದೆ....
Date : Friday, 25-09-2015
ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಅತೀ ಯಶಸ್ವಿ ನಾಯಕ ಎನಿಸಿದ್ದ ಸೌರವ್ ಗಂಗೂಲಿ ಇದೀಗ ಯಶಸ್ವಿ ಕ್ರಿಕೆಟ್ ಆಡಳಿತಗಾರನಾಗುವತ್ತ ಹೆಜ್ಜೆಯಿಟ್ಟಿದ್ದಾರೆ. ಕ್ರಿಕೆಟ್ ಆಸೋಸಿಯೇಶನ್ ಆಫ್ ಬೆಂಗಾಳ್ನ ಅಧ್ಯಕ್ಷರಾಗಿ ಗುರುವಾರ ಅವರು ಆಯ್ಕೆಗೊಂಡಿದ್ದಾರೆ. ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಗಂಗೂಲಿ...
Date : Friday, 25-09-2015
ನವದೆಹಲಿ: ಮುಸ್ಲಿಂರ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಹಜ್ ಯಾತ್ರೆಯ ವೇಳೆ ಗರುವಾರ ನಡೆದ ಭೀಕರ ಕಾಲ್ತುಳಿತದಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಇದರಲ್ಲಿ 14 ಮಂದಿ ಭಾರತೀಯರು ಎಂದು ಹೇಳಲಾಗಿದೆ. ಅಲ್ಲದೇ 13 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಈ ಬಗ್ಗೆ ಸೌದಿ...
Date : Friday, 25-09-2015
ನ್ಯೂಯಾರ್ಕ್: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಹಣಕಾಸು ಸಂಸ್ಥೆಗಳೊಂದಿಗೆ, ಮಾಧ್ಯಮ ದಿಗ್ಗಜರೊಂದಿಗೆ, ವಿವಿಧ ಕಂಪನಿಗಳ 500 ಸಿಇಓಗಳೊಂದಿಗೆ ರೌಂಡ್ ಮೇಬಲ್ ಸಭೆ ನಡೆಸಿದರು. ಜೆಪಿ ಮೋರ್ಗನ್ ಮತ್ತು ಬ್ಲ್ಯಾಕ್ ಸ್ಟೋನ್ ಹಣಕಾಸು ಸಂಸ್ಥೆ ಮತ್ತು ರೂಪರ್ಟ್...
Date : Thursday, 24-09-2015
ಉಡುಪಿ : ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣಾ ಸಮಾಜದ ವತಿಯಿಂದ ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ಜರುಗುತ್ತಿರುವ ಕೈವಲ್ಯ ಮಠಾಧೀಶರ ಚಾತುರ್ಮಾಸ್ಯದ ಮತ್ತು ಶ್ರೀ ಗಣೇಶೋತ್ಸವದ ಪರ್ವಕಾಲದಲ್ಲಿ ಉಡುಪಿ ಯ ಅನಂತ ವೈಧಿಕ ಕೇಂದ್ರದ ಮೂಲಕ ರಚಿಸಿದ ಶ್ರೀ ದೇವತಾ ಸ್ತೋತ್ರಗಳು ಎಂಬ...
Date : Thursday, 24-09-2015
ಕಾಪು: ಬಕ್ರೀದ್ ಹಬ್ಬದ ಪ್ರಯುಕ್ತ ಕುರ್ಬಾನಿಗೆಂದು (ವಧೆ ನಡೆಸಿ ಹಂಚುವ ಉದ್ದೇಶದಿಂದ) ಗೋ ಹತ್ಯೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ಕಟಪಾಡಿ ಸಮೀಪದ ಮಣಿಪುರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮಣಿಪುರ ಚರ್ಚ್ ಮುಂಭಾಗದಲ್ಲಿರುವ ಹಸನ್ ಶೇಖ್ ಎಂಬವರ ಮನೆಯ ಹಿಂಭಾಗದಲ್ಲಿ...