Date : Wednesday, 29-07-2015
ನವದೆಹಲಿ: ಈ ವರ್ಷದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ಏಮ್ಸ್ ಅಧಿಕಾರಿ ಸಂಜೀವ್ ಚರ್ತುವೇದಿ ಅವರಿಗೆ ಮತ್ತು ಗೂಂಜ್ ಎಂಬ ಎಜಿಓ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ...
Date : Wednesday, 29-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ದೆಹಲಿಯಾದ್ಯಂತ ಹಾಕಿದ್ದ ಪೋಸ್ಟರ್, ಹೋರ್ಡಿಂಗ್ಸ್ಗಳನ್ನು ಎಎಪಿ ಕೊನೆಗೂ ಕಿತ್ತು ಹಾಕಿದೆ. ‘ಪ್ರಧಾನಿಯವರೇ ನಮ್ಮನ್ನು ನಮ್ಮ ಪಾಡಿಗೆ ಕಾರ್ಯ ನಿರ್ವಹಿಸಲು ಬಿಡಿ’ ಎಂಬ ಸಂದೇಶಗಳನ್ನು ಹಾಕಿ ಎಎಪಿ ಸರ್ಕಾರ ದೆಹಲಿಯಾದ್ಯಂದ ಪೋಸ್ಟರ್ಗಳನ್ನು ಹಾಕಿತ್ತು. ಮೋದಿಯವರು ನಮ್ಮ...
Date : Wednesday, 29-07-2015
ಉಡುಪಿ : ಈ ದೇಶ ಕಂಡ ಅದ್ಭುತ ಜ್ಞಾನಿ-ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು...
Date : Wednesday, 29-07-2015
ನವದೆಹಲಿ: ಅಗಲಿದ ಮಹಾನ್ ಚೇತನ, ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನಕ್ಕೆ ಕಲಾಂ ಅವರ ಹೆಸರನ್ನಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಆವಿಷ್ಕಾರ್ ಅಭಿಯಾನ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ...
Date : Wednesday, 29-07-2015
ರಾಮೇಶ್ವರಂ: ಮೇಘಾಲಯದ ಶಿಲ್ಲಾಂಗ್ನಲ್ಲಿ ಸೋಮವಾರ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ದೆಹಲಿಯಿಂದ ತಮಿಳುನಾಡಿನ ಮಧುರೈಗೆ ತಲುಪಿದೆ. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅವರ ಹುಟ್ಟೂರು ರಾಮೇಶ್ವರಂಗೆ ಕೊಂಡೊಯ್ಯಲಾಗುತ್ತದೆ. ಮೂವರು ಕೇಂದ್ರ ಸಚಿವರು ಪಾರ್ಥಿವ...
Date : Wednesday, 29-07-2015
ಲಂಡನ್: ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್ಗೆ ಭೇಟಿ ನೀಡುವ ವೇಳೆ ಜಗತ್ಪ್ರಸಿದ್ಧ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಿ ಎಂದು ಬ್ರಿಟನ್ ಸಂಸದ ಭಾರತೀಯ ಮೂಲದ ಕೇತ್ ವಾಝ್ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆಕ್ಸ್ಫರ್ಡ್ ಯೂನಿಯನ್ನಲ್ಲಿ ಕಾಂಗ್ರೆಸ್ ಸಂಸದ ಶಶಿ...
Date : Tuesday, 28-07-2015
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ (48) ಎಂಬುವರಿಗೆ ಕಳೆ ಕೀಳುವ ಯಂತ್ರದಿಂದ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದ್ದ ಗೋಪಾಲಕೃಷ್ಣ ಗೌಡ ಪತ್ನಿ ಪುಷ್ಪಲತಾ ಎಂಬುವರನ್ನು ನ್ಯಾಯಾಲಯಕ್ಕೆ...
Date : Tuesday, 28-07-2015
ಬೆಳ್ತಂಗಡಿ : ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಜಮೀನಿಗೆ ಭೂಮಾಲೀಕ ಗೋಪಾಲಕೃಷ್ಣ ಗೌಡ ಅಕ್ರಮ ಪ್ರವೇಶ ಮಾಡಿ ಕಳೆ ಕೀಳುವುದ್ದನ್ನು ಪ್ರಶ್ನಿಸಿದ ಸುಂದರ ಅವರಿಗೆ ಕಳೆ ಕೀಳುವ ಯಂತ್ರದಿಂದ ಕೈಬೆರಳುಗಳನ್ನು ಕತ್ತರಿಸಿ ದಲಿತನ ಮೇಲೆ ದೌರ್ಜನ್ಯ ಎಸಗಿದ್ದನ್ನು...
Date : Tuesday, 28-07-2015
ಬೆಳ್ತಂಗಡಿ : ಪಂಡಿತಅಪ್ಪಾ ಭಟ್ ಮತ್ತು ಚಿತ್ಪಾವನ ಸಮಾಜ ಎಂಬ ಕೃತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಲೇಖಕ ಗೋವಿಂದ ಭಟ್ ದಾಮ್ಲೆ ಅವರು ಸಮರ್ಪಿಸಿದರು. ಈ ಸಂದರ್ಭ ಡಾ|ಹೆಗ್ಗಡೆಯವರು ಹಿಂದಿನವರ ನೆನಪು ಮತ್ತು ದಾಖಲೀಕರಣ ಮಾಡಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಘನಕೆಲಸಗಳು...
Date : Tuesday, 28-07-2015
ಕೊಲಂಬೊ: ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಗೂಗಲ್ ಹಾಗೂ ಶ್ರೀಲಂಕಾ ಸರ್ಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಮಾರ್ಚ್ 2016ರ ಒಳಗಾಗಿ ಶ್ರೀಲಂಕದಾದ್ಯಂತ ಉಚಿತ ವೈಫೈ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಗೂಗಲ್ ಲೂನ್ ತಂತ್ರಜ್ಞಾನದ ಮೂಲಕ ಈ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಅತಿ ಎತ್ತರದಲ್ಲಿ...