Date : Monday, 08-06-2015
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಕೇಂದ್ರದ ವಿರುದ್ಧ ರಣತಂತ್ರ ರೂಪಿಸುವ ಸಲುವಾಗಿ ಜೂನ್ 9ಕ್ಕೆ ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ...
Date : Monday, 08-06-2015
ನವದೆಹಲಿ: ಅತ್ಯಾಚಾರ ಸಂತ್ರಸ್ಥ ಯುವತಿಯರನ್ನು ಪರೀಕ್ಷೆಗೊಳಪಡಿಸುತ್ತಿದ್ದ ಸಂದರ್ಭ ನಡೆಸಲಾಗುತ್ತಿದ್ದ ‘ಟು ಫಿಂಗರ್ಸ್ ಟೆಸ್ಟ್’ನ ಬಗೆಗೆ ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಕೆಲವೊಂದು ಸಂದರ್ಭಗಳಲ್ಲಿ ಟು ಫಿಂಗರ್ಸ್ ಟೆಸ್ಟ್‌ನ್ನು ನಡೆಸುವುದು ಅನಿವಾರ್ಯ, ಸಂತ್ರಸ್ಥೆಗಾಘುವ ಅನ್ಯಾಯ ತಪ್ಪಿಸಲು, ನ್ಯಾಯ ಒದಗಿಸಲು...
Date : Monday, 08-06-2015
ನವದೆಹಲಿ : ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಸಂಸ್ಥೆ ಈಗ ನೂಡಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ, ಇದು ಮ್ಯಾಗಿ ನೂಡಲ್ಸ್ ತರಹದ ಉತ್ಪನ್ನವಾಗಿದ್ದು ಆಯುರ್ವೇದಿಕ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೀಸದ ಅಂಶ ಅಧಿಕ ಹೊಂದಿರುವ...
Date : Monday, 08-06-2015
ರಾಂಚಿ: ರೈಲ್ವೆ ಸಚಿವಾಲಯವು ನಿಗದಿತ ಕಾಲಾವಧಿಯೊಳಗೆ ತನ್ನ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ 20 ರಾಜ್ಯಗಳಲ್ಲಿ ಜಂಟಿ ಹೂಡಿಕೆ ಕಂಪೆನಿಗಳನ್ನು ಸ್ಥಾಪಿಸಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ರೈಲ್ವೆ ಹಾಗೂ ಕೆಲವು ರಾಜ್ಯಗಳ ನಡುವೆ ಹೂಡಿಕೆ ಕಂಪೆನಿಗಳನ್ನು ಸ್ಥಾಪಿಸಲಾಗುತ್ತದೆ. ಎರಡೂ ಕಡೆಯಿಂದ...
Date : Monday, 08-06-2015
ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಝಡ್ + ಭದ್ರತೆಯನ್ನು ನೀಡಲಾಗಿದೆ. ಅವರ ಭದ್ರತೆಗಾಗಿ ಕೇಂದ್ರ ಕೈಗಾರಿಕ ಭದ್ರತಾ ಪಡೆ(ಸಿಐಎಸ್‌ಎಫ್)ಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಅವರು ಆರ್‌ಎಸ್‌ಎಸ್ ಕೇಂದ್ರ ಕಛೇರಿ ನಾಗ್ಪುರದಲ್ಲಿರುವ ವೇಳೆಯಲ್ಲೂ, ದೇಶದಾದ್ಯಂತ ಸಂಚರಿಸುವ ವೇಳೆಯಲ್ಲೂ ಕಮಾಂಡೋಗಳು ಅವರಿಗೆ ಭದ್ರತೆಯನ್ನು...
Date : Monday, 08-06-2015
ಲಕ್ನೋ: ಯೋಗವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಲು ಹೊರಟಿರುವ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಯೋಗ ಕಡ್ಡಾಯವನ್ನು ರದ್ದುಪಡಿಸಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರುವುದಾಗಿ ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ್ ಎಚ್ಚರಿಕೆ ನೀಡಿದೆ. ಅಲ್ಲದೇ ಯೋಗ ಮತ್ತು ಸೂರ್ಯ ನಮಸ್ಕಾರ...
Date : Monday, 08-06-2015
ನವದೆಹಲಿ: ಭಾರ್ತಿ ಏರ್‌ಟೆಲ್ ತನ್ನ ಆನ್‌ಲೈನ್ ಪ್ರಿಪೇಯ್ಡ್ ಡಾಟಾ ಪ್ಯಾಕೇಜ್ ದರ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಆನ್‌ಲೈನ್ ಮೂಲಕ ಪ್ರಿಪೇಯ್ಡ್ ಡಾಟಾ ಪ್ಯಾಕೇಜ್ ರೀಚಾರ್ಜ್‌ನಲ್ಲಿ ರಿಯಾಯಿತಿ ನೀಡುತ್ತಿದ್ದ ಏರ್‌ಟೆಲ್ ಈ ಸೌಲಭ್ಯವನ್ನು ಹಿಂಪಡೆದಿದೆ. ಇದರಿಂದಾಗಿ ಆನ್‌ಲೈನ್ ಪ್ಯಾಕೇಜ್‌ಗೂ ಇಂಟರ್‌ನೆಟ್ ಪ್ಯಾಕೇಜ್‌ಗೂ...
Date : Monday, 08-06-2015
ಚೆನ್ನೈ: ದಲಿತ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ಮೇಲೆ ವಿಧಿಸಿದ್ದ ನಿಷೇಧವನ್ನು ಐಐಟಿ ಮದ್ರಾಸ್ ಭಾನುವಾರ ಸಂಜೆ ವಾಪಾಸ್ ಪಡೆದುಕೊಂಡಿದೆ. ಐಐಟಿ ನಿರ್ದೇಶಕ ಮತ್ತು ವಿದ್ಯಾರ್ಥಿಗಳ ಜೊತೆ ನಡೆದ ಸಭೆಯ ಬಳಿಕ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಅಲ್ಲದೇ ಈ...
Date : Monday, 08-06-2015
ಬೆಳ್ತಂಗಡಿ : ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.10 ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಐಎಎಸ್ ಅಧಿಕಾರಿ...
Date : Monday, 08-06-2015
ಚೆನ್ನೈ: ಕಲಾನಿಧಿ ಮಾರನ್ ನೇತೃತ್ವದ ಸನ್ ಟಿವಿಯ ೩೩ ಚಾನೆಲ್‌ಗಳು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ಈ ಚಾನೆಲ್‌ಗಳಿಗೆ ಭದ್ರತಾ ಅನುಮತಿಯನ್ನು ನೀಡಲು ಕೇಂದ್ರ ಗೃಹಸಚಿವಾಲಯ ನಿರಾಕರಿಸಿದೆ, ಅಲ್ಲದೇ ಪರವಾನಗಿ ರದ್ದಾಗುವ ಸಾಧ್ಯತೆಯೂ ಇದೆ. ಈ ಹಿನ್ನಲೆಯಲ್ಲಿ ಚಾನೆಲ್‌ಗಳು ಸ್ಥಗಿತಗೊಳ್ಳಲಿವೆ ಎನ್ನಲಾಗಿದೆ. ಮಾರನ್ ವಿರುದ್ಧ...