Date : Friday, 11-09-2015
ಮುಂಬಯಿ : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಮತ್ತು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಸಂಸ್ಥೆಗಳ ಬೇಡಿಕೆ ಹಾಗೂ ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ಸತತ ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿ ಉಪನಗರ ಪಶ್ಚಿಮ ರೈಲ್ವೇಯ...
Date : Friday, 11-09-2015
ಮುಂಬಯಿ : ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬೈಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು. ಇನ್ನು ಮುಂದೆ ತಿರುಪತಿ ತಿರುಮಲನ ಭಕ್ತರಿಗೆ ಮನೆಬಾಗಿಲಲ್ಲೇ ದೇವರ ದರ್ಶನ ಮತ್ತು ಪೂಜಾ ದರ್ಶನ...
Date : Friday, 11-09-2015
ಬಂಟ್ವಾಳ : ರೈತರಿಗೆ ಆತ್ಮಸ್ಥೈರ್ಯ ತುಂಬಲು ಬಿಜೆಪಿ ನಿಮ್ಮ ಜತೆಗಿದೆ. ಎಂದು ಧೈರ್ಯ ತುಂಬಲು ಮತ್ತು ಪರಿಸ್ಥಿತಿಗೆ ಕಂಗೆಟ್ಟು ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ರೈತರಿಗೆ ಹೇಳಿದ್ದಾರೆ. ಅವರು ಬಂಟ್ವಾಳದ ಗಾಣದಪಡ್ಪು ಬ್ರಹ್ಮಶ್ರೀನಾರಾಯಣ ಗುರುಮಂದಿರ ಸನಿಹ ಮೈದಾನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ...
Date : Friday, 11-09-2015
ಬೆಳ್ತಂಗಡಿ : ಜಾಗತೀಕರಣದ ಪ್ರಭಾವದಿಂದ ಶಿಕ್ಷಣವು ವ್ಯಾಪಾರೀಕರಣಗೊಂಡಿದೆ. ಸಾಹಿತ್ಯ, ಕಾವ್ಯಗಳಿಗೆ ಎಡೆ ಇಲ್ಲವಾಗಿದೆ ಎಂದು ಧಾರವಾಡದ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಹೇಳಿದರು. ಅವರು ಶುಕ್ರವಾರ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಬಗ್ಗೆ ಕಾವ್ಯಾರ್ಥ ಚಿಂತನ ಎಂಬ ಎರಡು...
Date : Friday, 11-09-2015
ಬಾಗ್ದಾದ್: ಸಿರಿಯಾದ ನಿರಾಶ್ರಿತ ಬಾಲಕನೊಬ್ಬ ಸಮುದ್ರ ದಂಡೆಯಲ್ಲಿ ಸತ್ತು ಬಿದ್ದಿದ್ದ ಚಿತ್ರ ಇಡೀ ವಿಶ್ವ ಮರುಕುಪಡುವಂತೆ ಮಾಡಿತ್ತು. ಆದರೆ ಮನುಷ್ಯತ್ವವನ್ನೇ ಮರೆತಿರುವ ಇಸಿಸ್ ಉಗ್ರರು ಆ ಕರುಣಾಜನಕ ಫೋಟೋವನ್ನು ಬೆದರಿಕೆಯೊಡ್ಡಲು ಬಳಸಿಕೊಂಡಿದ್ದಾರೆ. ಇಸ್ಲಾಂ ಭೂಮಿಯನ್ನು ತೊರೆದು ಪಶ್ಚಿಮದತ್ತ ವಲಸೆ ಹೋದರೆ ಏನೆಲ್ಲಾ...
Date : Friday, 11-09-2015
ಕೋಲ್ಕತ್ತಾ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂಬ ಕೂಗು ಹಿಂದಿನಿಂದಲೂ ಕೇಳುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಇದೀಗ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಅವರ ಸರ್ಕಾರ ದಾಖಲೆಗಳನ್ನು ಬಹಿರಂಗಪಡಿಸಲು ಮುಂದಾಗಿದೆ. ಸೆ.18ರಂದು ಕೋಲ್ಕತ್ತಾ ಮ್ಯೂಸಿಯಂನಲ್ಲಿ...
Date : Friday, 11-09-2015
ಹೈದರಾಬಾದ್: ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಶುಕ್ರವಾರ ಸೈಬರ್‌ಬಾದ್ ಪೊಲೀಸರು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದು, ಆಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಈಕೆಯ ಬಗೆಗಿನ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ....
Date : Friday, 11-09-2015
ಕುಂಬ್ಡಾಜೆ : ಇಲ್ಲಿನ ಗೋಸಾಡ ಬಿಜಿ ಸರ್ಕಲ್ ರಸ್ತೆಯ ದುರಸ್ತಿಯನ್ನು ಕೂಡಲೇ ಆರಂಭಿಸಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಒತ್ತಾಯಿಬಿಜಿ ಸರ್ಕಲ್ ರಸ್ತೆಯ ದುರಸ್ತಿಯನ್ನು ಕೂಡಲೇ ಆರಂಭಿಸಬೇಕೆಂದು ಬಿಜೆಪಿಸಿದೆ. ಬಿಜೆಪಿ ಪಂಚಾಯತು ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಅವರ ನೇತೃತ್ವದ...
Date : Friday, 11-09-2015
ನವದೆಹಲಿ: ಭಾರತ ಎಂದಿಗೂ ಗಡಿಯಲ್ಲಿ ಮೊದಲ ಬುಲೆಟ್ ಹಾರಿಸುವುದಿಲ್ಲ ಎಂದು ಕೇಂದ್ರ ಗೃಹಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಪಾಕಿಸ್ಥಾನ ರೇಂಜರ್‍ಸ್‌ಗಳೊಂದಿಗೆ ಸಭೆ ನಡೆಸುವ ಸಂದರ್ಭ ಅವರು ಈ ಮಾತನ್ನು ಹೇಳಿದ್ದಾರೆ. ’ಭಾರತ ತನ್ನ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ...
Date : Friday, 11-09-2015
ವಾಷಿಂಗ್ಟನ್: ಖ್ಯಾತ ಭಾರತೀಯ ಅಮೆರಿಕನ್ ಪ್ರಜೆ ಮತ್ತು ಫ್ಲೋರಿಡಾ ಅಟ್ಲಾಂಟಿಕ್ ಯೂನಿವರ್ಸಿಟಿಯ ಸೈಬರ್‌ಬುಲ್ಲಿಂಗ್(ಸೈಬರ್ ಅಪರಾಧ) ತಜ್ಞ ಸಮೀರ್ ಹಿಂದುಜಾ ಅವರು ಜನಪ್ರಿಯ ಸೋಶಲ್ ನೆಟ್‌ವರ್ಕಿಂಗ್ ಸೈಟ್ ಫೇಸ್‌ಬುಕ್‌ನಿಂದ 188,776 ಡಾಲರ್ ಅನುದಾನ ಪಡೆದುಕೊಂಡಿದ್ದಾರೆ. ಸೈಬರ್‌ಬುಲ್ಲಿಂಗ್ ಮತ್ತು ಹದಿಹರೆಯದವರ ಡೇಟಿಂಗ್ ಹಿಂಸೆಯ ಬಗ್ಗೆ...