Date : Saturday, 12-09-2015
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೆಪ್ಟಂಬರ್ 15ರಂದು ‘ತುರ್ತುಪರಿಸ್ಥಿತಿ ಒಂದು ನೆನಪು ಮತ್ತು ಸಂದೇಶ’ ಎಂಬ ಮಂಗಳೂರು ವಿ.ವಿ.ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಆಗಮಿಸಲಿದ್ದಾರೆ. ಬಳಿಕ ಇವರು ಎರಡನೇ...
Date : Saturday, 12-09-2015
ಚಂಡೀಗಢ: ಮಹಾರಾಷ್ಟ್ರ, ರಾಜಸ್ಥಾನದ ಬಳಿಕ ಇದೀಗ ಹರಿಯಾಣದಲ್ಲೂ 9 ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಜೈನ ಧರ್ಮಿಯರು ಪರ್ಯೂಶನ್ ವ್ರತ ಆಚರಿಸುತ್ತಿರುವ ಹಿನ್ನಲೆಯಲ್ಲಿ ಮಾಂಸಕ್ಕೆ ನಿಷೇಧ ಹೇರಲಾಗಿದೆ. ಸೆ.11ರಿಂದ ಸೆ.18ರವರೆಗೆ ಹರಿಯಾಣದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಈ ಮೂಲಕ ದೇಶದ...
Date : Saturday, 12-09-2015
ಬೀಜಿಂಗ್: ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕಾರ್ಮಿಕರ ಹೊರೆ ಇಳಿಸಲು ರೋಬೋಟ್‌ಗಳ ಬಳಕೆ ಮಾಡಲಾಗುತ್ತದ. ಇದೀಗ ಮಾಧ್ಯಮ ಲೋಕಕ್ಕೂ ರೋಬೋಗಳು ಕಾಲಿಟ್ಟಿವೆ. ರೋಬೋವೊಂದರ 916 ಪದಗಳ ವಾಣಿಜ್ಯ ವರದಿಯ ದೋಷರಹಿತ ಲೇಖನವೊಂದು ಚೀನಾದಲ್ಲಿ ಪ್ರಕಟವಾಗಿದೆ. ಈ ರೋಬೋಟ್‌ನ್ನು ಟೆನ್‌ಸೆಂಟ್ ಕಂಪೆನಿ ಅಭಿವೃದ್ಧಿಪಡಿಸಿದ್ದು, ಚೀನಾದ ಜನಪ್ರಿಯ...
Date : Saturday, 12-09-2015
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಘಟಕದ(ಡಿಯುಎಸ್‌ಯು) ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಭರ್ಜರಿ ವಿಜಯವನ್ನು ಸಾಧಿಸಿದೆ. ಎಎಪಿಗೆ ಈ ಚುನಾವಣೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಎಲ್ಲಾ ನಾಲ್ಕು ಸ್ಥಾನಗಳನ್ನೂ ಎಬಿವಿಪಿ ವಶಪಡಿಸಿಕೊಂಡಿದೆ. ಡಿಯುಎಸ್‌ಯುನ ಅಧ್ಯಕ್ಷನಾಗಿ ಸತಿಂದರ್ ಔವ್ನಾ, ಉಪಾಧ್ಯಕ್ಷರಾಗಿ ಸನ್ನಿ ದೆಢಾ,...
Date : Saturday, 12-09-2015
ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಇರಾನಿಯನ್ ಫಿಲ್ಮ್‌ಮೇಕರ್ ಮಜೀದ್ ಮಜೀದಿ ಅವರ ವಿರುದ್ಧವೂ ಫತ್ವಾ ಹೊರಡಿಸಲಾಗಿದೆ. ಇವರು ನಿರ್ಮಿಸುತ್ತಿರುವ ‘ಮೊಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್’ ಸಿನಿಮಾದಲ್ಲಿ ಇಸ್ಲಾಂನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಮುಸ್ಲಿಂ...
Date : Saturday, 12-09-2015
ನ್ಯೂಯಾರ್ಕ್: ಭಾರತದ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಯುಎಸ್ ಓಪನ್ ಪ್ರಶಸ್ತಿ ತನ್ನದಾಗಿಸಿದ್ದಾರೆ. ಪೇಸ್-ಹಿಂಗಿಸ್ ಜೋಡಿ ಅಮೇರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಹಾಗೂ ಸ್ಯಾಮ್ ಕೈರಿ ಜೋಡಿಯನ್ನು 6-4, 3-6, 10-7 ಸೆಟ್‌ಗಳಿಂದ ಮಣಿಸಿದರು. ಪೇಸ್-ಹಿಂಗಿಸ್ ಜೋಡಿ ಈ...
Date : Saturday, 12-09-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದರೂ ಮಾಜಿ ಸೈನಿಕರು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಶನಿವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ಇಬವರು ಘೋಷಿಸಿದ್ದಾರೆ. ‘ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೆ...
Date : Saturday, 12-09-2015
ಭೋಪಾಲ್: ಮಧ್ಯಪ್ರದೇಶದ ಜಬುವ ಜಿಲ್ಲೆಯ ರೆಸ್ಟೋರೆಂಟ್‌ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, 20 ಮಂದಿ ಮೃತರಾಗಿದ್ದಾರೆ. ಅಲ್ಲದೇ 80 ಮಂದಿ ಗಾಯಗೊಂಡಿದ್ದಾರೆ. ಸೆಥಿಯಾ ರೆಸ್ಟೋರೆಂಟ್‌ನಲ್ಲಿ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಅವಘಢ ಸಂಭವಿಸಿದ್ದು, ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮೇಲಿನ ರೂಫ್ ಕುಸಿದು ಬಿದ್ದಿದೆ....
Date : Saturday, 12-09-2015
ರಿಯಾದ್: ಸೌದಿ ಅರೇಬಿಯಾದ ಮೆಕ್ಕಾದ ಬೃಹತ್ ಮಸೀದಿಯಲ್ಲಿ ಶುಕ್ರವಾರ ಕ್ರೇನ್ ಕುಸಿದು ಬಿದ್ದ ಪರಿಣಾಮ ಕನಿಷ್ಠ 107 ಮಂದಿ ಮೃತರಾಗಿದ್ದಾರೆ ಮತ್ತು 238 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಸೀದಿಯನ್ನು ವಿಸ್ತರಿಸುವುದಕ್ಕಾಗಿ...
Date : Saturday, 12-09-2015
ಕಲ್ಬುರ್ಗಿ : ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಕಲ್ಬುರ್ಗಿ ಬಳಿಯ ಮರತೂರು ಬಳಿ ಸಿಕಂದರಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದ 12220 ದುರಂತೋ ಎಕ್ಸ್‌ಪ್ರೆಸ್ ರೈಲಿನ 9 ಬೋಗಿಗಳು ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿದ್ದು, ಸುಮಾರು 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತೋ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ...