Date : Tuesday, 17-11-2015
ಮಂಗಳೂರು : ಅಶೋಕ್ ಸಿಂಘಾಲ್‌ರವರು 1982ರಲ್ಲಿ ಆರ್.ಎಸ್.ಎಸ್. ಸೇರ್ಪಡೆಗೊಂಡು ಉತ್ತರಪ್ರದೇಶ, ದೆಹಲಿ, ಹರಿಯಾಣದ ಪ್ರಾಂತ ಪ್ರಚಾರಕರಾಗಿ ಸೇವೆ ಸಲ್ಲಿಸಿದರು. 1980ರಿಂದ ವಿಶ್ವ ಹಿಂದು ಪರಿಷತ್‌ನಲ್ಲಿ ಜವಾಬ್ದಾರಿಯನ್ನು ಹೊಂದಿದ್ದರು. ಅಯೋಧ್ಯಾ ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂಚೂಣಿ ನಾಯಕತ್ವವನ್ನು ವಹಿಸಿದ್ದರು. 1984ರಿಂದ 2011ರವರೆಗೆ...
Date : Tuesday, 17-11-2015
ತಿರುವನಂತಪುರಂ: ವಿಶ್ವದಾದ್ಯಂತ ಕಂಪೆನಿಗಳ ಮಾಲೀಕರು ತಮ್ಮ ಕಂಪೆನಿಯ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮತ್ತು ರಾಜ್ಯದ ಯುವ ಜನತೆ ತಮ್ಮ ಉದ್ಯೋಗಾರ್ಹತೆ ಅಭಿವ್ಯಕ್ತಿಗೊಳಿಸಲು ಕೇರಳ ಸರ್ಕಾರ ಇಂಟರ್‌ನ್ಯಾಷನಲ್ ಸ್ಕಿಲ್ ಸಮ್ಮಿಟ್ ಹಾಗೂ ಸ್ಕಿಲ್ ಫೀಯೆಸ್ಟಾ ಕಾರ್ಯಕ್ರಮ ಆಯೋಜಿಸಲಿದೆ. ’ನೈಪುಣ್ಯಂ 2016’...
Date : Tuesday, 17-11-2015
ಮಂಗಳೂರು : ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟ 2015-16 ಇದರ ಕಚೇರಿಯ ಉದ್ಘಾಟನೆ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಆವರಣದಲ್ಲಿ ನಡೆಯಿತು. ಶ್ರೀರಾಮಕೃಷ್ಣ ಪದವಿಪೂರ್ವಕಾಲೇಜು, ಬಂಟರ ಯಾನೆ ನಾಡವರ ಮಾತೃ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್...
Date : Tuesday, 17-11-2015
ಚೆನೈ : ತಮಿಳುನಾಡು ಮಳೆಯಿಂದ ತತ್ತರಿಸಿದ್ದು ಮುಖ್ಯಮಂತ್ರಿ ಜಯಲಲಿತಾ 500ಕೋಟಿ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಸೇನೆಯು ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದು ತಂಬಾರಮ್ ಬಳಿಯ ಜನರನ್ನು ರಕ್ಷಣಾ ಕಾರ್ಯದ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 71 ಮಂದಿ ಮೃತಪಟ್ಟಿದ್ದು ವಿದ್ಯುತ್ ಮತ್ತು ಡ್ರೈನೇಜ್ ಸಮಸ್ಯೆ...
Date : Tuesday, 17-11-2015
ನವದೆಹಲಿ: ಕೇಂದ್ರ ಸರ್ಕಾರದ ನಮಾಮಿ ಗಂಗಾ ಯೋಜನೆ ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಆಪಾದನೆಯನ್ನು ತಳ್ಳಿ ಹಾಕಿರುವ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಎನ್‌ಡಿಎ ಸರ್ಕಾರವು ಅಕ್ಟೋಬರ್ 2018 ರ ಒಳಗೆ ಗಂಗಾ ನದಿಯನ್ನು ವಿಶ್ವದ ಅತ್ಯಂತ...
Date : Tuesday, 17-11-2015
ಗುರ್‌ಗಾಂವ್ : ಹೃದಯ ಸಂಬಂಧಿ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಿಶ್ವ ಹಿಂದು ಪರಿಷತ್‌ನ ಹಿರಿಯರಾದ ಅಶೋಕ್ ಸಿಂಘಾಲ್‌ರವರು ಮಂಗಳವಾರದಂದು ದೈವಾಧೀನರಾಗಿದ್ದಾರೆ ಎಂದು ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದು, ಸಿಂಘಾಲ್‌ರವರು ಕಳೆದ ಶನಿವಾರ ಗುರ್...
Date : Tuesday, 17-11-2015
ಹೈದರಾಬಾದ್ : ಲಿಫ್ಟ್‌ನ ಗ್ರಿಲ್‌ನ ನಡುವೆ ಸಿಕ್ಕಿಕೊಂಡು 4 ವರ್ಷದ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ನರ್ಸರಿಯಲ್ಲಿ ಓದುತ್ತಿರುವ ಸೈಯಿದಾ ಜೈನಬ್ ಫಾತಿಮಾ ಎಂಬ ಮಗು ಮೃತಪಟ್ಟ ಬಾಲಕಿ. ಘಟನೆ ಸಂಭವಿಸಿದ ತಕ್ಷಣವೇ...
Date : Tuesday, 17-11-2015
ಜೈಪುರ: ಜೈಪುರ ರೈಲ್ವೆ ನಿಲ್ದಾಣದ ಮತ್ತು ಅದರ ಸುತ್ತಮುತ್ತ ಸಂಗ್ರಹಿಸಲ್ಪಡುವ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮರು ಬಳಕೆ ಮಾಡಿ ಅದರಿಂದ ಇಂಧನವನ್ನು ಉತ್ಪಾದಿಸುವ ಯೋಜನೆಯೊಂದನ್ನು ವಾಯುವ್ಯ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳು ಪ್ರಾರಂಭಿಸಲಿದ್ದಾರೆ. ಘನ ಜೈವಿಕ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ವಿಲೇವಾರಿಗೆ ಎರಡು ತ್ಯಾಜ್ಯ...
Date : Tuesday, 17-11-2015
ಜೊಹಾನಸ್‌ಬರ್ಗ್: ಇಲ್ಲಿ ನಡೆದ ಅತ್ಯಂತ ಕ್ರೂರ ಘಟನೆಯೊಂದರಲ್ಲಿ ಧರ್ಮಾಚರಣೆಯ ಹೆಸರಿನಲ್ಲಿ ಭಾರತೀಯ ಮೂಲದ ವಿಕಲಚೇತನ ಕ್ರಿಕೆಟಿಗನ ಶಿರಚ್ಛೇದ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ಆಪ್ತ ಸ್ನೇಹಿತ ಸೇರಿದಂತೆ ಮೂವರು ಮಂದಿಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವಾಜ್...
Date : Tuesday, 17-11-2015
ನವದೆಹಲಿ : ನೆಸ್ಲೆಯ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧವನ್ನು ಮುಂಬೈ ಹೈಕೋರ್ಟ್ ಹಿಂಪಡೆದದ್ದನ್ನು ಪ್ರಶ್ನಿಸಿ ಎಫ್‌ಎಸ್‌ಎಸ್‌ಎಐ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ನೆಸ್ಲೆಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಮುಂಬೈ ಹೈಕೋರ್ಟ್ ನೆಸ್ಲೆಯ ಮ್ಯಾಗಿ ನೂಡಲ್ಸ್ ಮೇಲಿನ ನೀಷೇಧವನ್ನು ಹಿಂಪಡೆದು ಅದನ್ನು...