Date : Wednesday, 18-11-2015
ಮಾಸ್ಕೋ: ರಷ್ಯಾ ವಿಮಾನ ಪತನಕ್ಕೆ ಕಾರಣರಾದವರನ್ನು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಹುಡುಕಿ ಅವರ ನಿರ್ನಾಮ ಮಾಡುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಪಥ ಮಾಡಿದ್ದಾರೆ. ಈಜಿಪ್ಟ್ ಬಳಿ ಸಿನಾಯ್‌ನಲ್ಲಿ ರಷ್ಯಾ ವಿಮಾನ ಪತನ ಅಕ್ಟೋಬರ್ 31 ರಂದು ಪತನಗೊಂಡಿತ್ತು. ಇದಕ್ಕೆ ಕಾರಣ...
Date : Wednesday, 18-11-2015
ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 56ನೆಯ ಕೇರಳ ಶಾಲಾ ಕಲೋತ್ಸವಕ್ಕೆ ಚಪ್ಪರ ಮುಹೂರ್ತ ಮಾಡಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾದ ಬಿಎಸ್ ಇಬ್ರಾಹಿಂ ಚಪ್ಪರ ನಿರ್ಮಾಣವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಪ್ರಧಾನ ಸಂಚಾಲಕ ಅನೀಸ್ ಜಿ...
Date : Tuesday, 17-11-2015
ಬೆಳ್ತಂಗಡಿ : ಜಿಲ್ಲೆಯ ಸಹಕಾರಿ ಸಂಘದ ಗ್ರಾಹಕರು ಅಂತರ್ಜಾಲದ ಮೂಲಕ ಸಹಕಾರಿ ಸಂಘಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ನೂತನ ತಂತ್ರಾಂಶವನ್ನು ಅಳವಡಿಸಲು ಸಿದ್ಧತೆಗಳು ನಡೆಯುತ್ತಿವೆಎಂದುದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ. ಅವರು ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ...
Date : Tuesday, 17-11-2015
ಪಾಲ್ತಾಡಿ : ಕಾರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ತಂಡಕ್ಕೆ ಸವಣೂರಿನಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ...
Date : Tuesday, 17-11-2015
ಬೆಳ್ತಂಗಡಿ : ಸುಜನ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಸಂಚಾಲಕ, ಉದ್ಯಮಿ, ಕೃಷಿಕ ಬೆಳ್ತಂಗಡಿ ಮೂಲದ ಎನ್. ಎ. ಗೋಪಾಲ ಶೆಟ್ಟಿ (59) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ. ಇವರು ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ...
Date : Tuesday, 17-11-2015
ಮುಂಬೈ : ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತಿಸಿದ್ದು ಮೇಯರ್ ಬಂಗ್ಲೋದಲ್ಲಿ ಸ್ಮಾರಕವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಶಿವಸೇನಾ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಫಡ್ನವೀಸ್ ಈ ಸ್ಮಾರಕಕ್ಕೆ...
Date : Tuesday, 17-11-2015
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕದ ಮಂಗಳೂರು ವಲಯ ಶಾಖೆಯ ವತಿಯಿಂದ 48 ದಿನಗಳ ಅವಧಿಯ ಉಚಿತ ಯೋಗ ಶಿಕ್ಷಣ ಶಿಬಿರದ ಉದ್ಘಾಟನೆಯು ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ನೆರವೇರಿತು....
Date : Tuesday, 17-11-2015
ಚೆನ್ನೈ: ಟ್ಯಾಕ್ಸಿ ಆಯೋಜಕ ಓಲಾ ಇಲ್ಲಿನ ಜಲಾವೃತ ಪ್ರದೇಶಗಳಲ್ಲಿನ ಜನರ ರಕ್ಷಣೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ದೋಣಿಗಳ ಸೇವೆಯನ್ನು ಅಳವಡಿಸಿದೆ. ವೃತ್ತಿಪರ ನಾವಿಕರು ಮತ್ತು ಮೀನುಗಾರರ ಸಹಾಯದಿಂದ ದೋಣಿಗಳ ಸಹಾಯದಿಂದ ಜನರ ರಕ್ಷಣೆ, ಆಹಾರ ಮತ್ತು ಕುಡಿಯುವ ನೀರು ಸರಬರಾಜನ್ನು...
Date : Tuesday, 17-11-2015
ಬಂಟ್ವಾಳ : ಸುಬ್ರಹ್ಮಣ್ಣೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲ್ ಸ್ಪರ್ಧೆಯಲ್ಲಿ ಸ.ಪ.ಪೂ.ಕಾಲೇಜು ವಾಮದಪದವಿನ ವಿದ್ಯಾರ್ಥಿ ನಮಿತ್‌ರಾಜ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ...
Date : Tuesday, 17-11-2015
ಮಂಗಳೂರು : ಯುವಬ್ರಿಗೇಡ್ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನ.28 ರಂದು ಸಂಜೆ 5-30ಕ್ಕೆ ಮೊಹಮ್ಮದ್ ಫೈಜ್ ಖಾನ್ ಅವರಿಂದ ಗೋವಿನ ಕಥಾ ಕಾರ್ಯಕ್ರಮ ನಡೆಯಲಿದೆ. ಮೊಹಮ್ಮದ್ ಫೈಜ್ ಖಾನ್ ಕಳೆದ ಮೂರು ವರ್ಷಗಳಿಂದ ಗೋಶಾಲೆಗಳಲ್ಲಿ ಈದ್, ಬಕ್ರೀದ್ ಹಾಗೂ ಈದ್ ಮಿಲಾದ್...