News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕ ಜ್ಯೋತಿ ರಥಕ್ಕೆ ಕಲ್ಲಡ್ಕದಲ್ಲಿ ಸ್ವಾಗತ

ಕಲ್ಲಡ್ಕ  : ಶ್ರೀರಾಮ ವಿದ್ಯಾಕೇಂದ್ರ ವತಿಯಿಂದ ಕಲ್ಲಡ್ಕದಲ್ಲಿ ವಿವೇಕ ಜ್ಯೋತಿ ರಥವನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಸ್ವಾಮಿ ವಿವೇಕಾನಂದರು ಹಿಂದತ್ವದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು. ಅವರ ಜೀವನ ಹಾಗೂ ಸಂದೇಶವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ವಿವೇಕಾನಂದರ ಹಿಂದುತ್ವದ...

Read More

ಮೇಘಾಲಯದಲ್ಲಿ ಸ್ಫೋಟ: 6 ಮಂದಿಗೆ ಗಾಯ

ವಿಲಿಯಂನಗರ್: ಮೇಘಾಲಯದ ವಿಲಿಯಂನಗರದ ಮಾರುಕಟ್ಟೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಮಾರುಕಟ್ಟೆಯ ವೈನ್‌ಶಾಪ್ ಬಳಿ ಈ ಸ್ಫೋಟ ಸಂಭವಿಸಿದೆ. ಗಾಯಾಳಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೇಘಾಲಯದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಗರೊ ನ್ಯಾಷನಲ್ ಲಿಬರೇಶನ್ ಆರ್ಮಿ...

Read More

ದೇಶದ ಅತೀ ಉದಾರಿ ಉದ್ಯಮಿ ಎನಿಸಿಕೊಂಡ ಅಜೀಂ ಪ್ರೇಮ್‌ಜೀ

ನವದೆಹಲಿ: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಸತತ ಮೂರನೇ ಬಾರಿಗೆ ದೇಶದ ಅತ್ಯಂತ ‘ಉದಾರಿ ಉದ್ಯಮಿ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣಕ್ಕಾಗಿ ಅವರು ಮಾಡಿದ ದಾನ ಈ ವರ್ಷ ಬರೋಬ್ಬರಿ ರೂ. 27,514 ಕೋಟಿ. ಹುರುನ್ ಇಂಡಿಯಾ ಫಿಲಾಂಥ್ರೊಫಿ...

Read More

ರಾಮಮಂದಿರಕ್ಕೆ 500 ಸಂಸದರ ಸಮ್ಮತಿಯಿದೆ ಎಂದ ವಿಎಚ್‌ಪಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ದೇಶದ 500 ಸಂಸದರ ಸಮ್ಮತಿ ಇದೆ ಎಂದು ವಿಎಚ್‌ಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ರಾಜಕೀಯ ಪಕ್ಷಗಳು ಬೇರೆಯಾಗಿರಬಹುದು ಆದರೆ 500 ಎಂಪಿಗಳು ರಾಮ ಮಂದಿರ ನಿರ್ಮಿಸುವ...

Read More

ಚೀನಾದ ‘cn’ ವಿಶ್ವದಲ್ಲೇ ಅತಿಹೆಚ್ಚು ಬಳಸಲಾಗುವ ಡೊಮೇನ್

ಬೀಜಿಂಗ್: ಚೀನಾದ ದೀಶೀಯ ಡೊಮೇನ್ ‘cn’ ವಿಶ್ವದಲ್ಲೇ ಸಾಮಾನ್ಯವಾಗಿ ಅತ್ಯಂತ ಹೆಚ್ಚಾಗಿ ಬಳಸಲಾಗುವ ಡೊಮೇನ್ ಎಂದು Xinhua ಸುದ್ದಿ ಸಂಸ್ಥೆ ತಿಳಿಸಿದೆ. ಜರ್ಮನಿಯ ’de’ ಡೊಮೇನ್‌ನ್ನು ಹಿಂದಿಕ್ಕಿರುವ ಚೀನಾದ ‘cn’ ಡೊಮೇನ್ 2015ರ ವರ್ಷಾಂತ್ಯದಲ್ಲಿ 16.36 ಬಳಕೆದಾರರನ್ನು ಹೊಂದಿತ್ತು ಎಂದು ಡೊಮೇನ್ ಡೇಟಾ...

Read More

ಹೊಸ ವಿಮಾನ ನಿಲ್ದಾಣಗಳಿಗೆ ನಾಯಕರ ಹೆಸರು ಇಡದಿರಲು ನಿರ್ಧಾರ

ನವದೆಹಲಿ: ದೇಶದಲ್ಲಿನ ನೂತನ ವಿಮಾನ ನಿಲ್ದಾಣಗಳಿಗೆ ನಾಯಕರ ಹೆಸರು ಇಡುವುದನ್ನು ನಿಲ್ಲಿಸಿ, ಆಯಾಯ ನಗರಗಳ ಹೆಸರನ್ನೇ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಈ ಪ್ರಸ್ತಾವನೆ ಬರಲಿದ್ದು, ವಿಮಾನ ನಿಲ್ದಾಣದ ಸಮೀಪದ ನಗರಗಳ ಹೆಸರನ್ನೇ ಇಡುವ ಬಗ್ಗೆ...

Read More

ಶೇಡಿಗುರಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಂಟ್ವಾಳ: ನರಿಕೊಂಬು ಗ್ರಾಮದ ಶೇಡಿಗುರಿ ನಾಟಿಯಿಂದ ಶ್ರೀ ಕೋದಂಡರಾಮ ಚಂದ್ರ ದೇವಸ್ಥಾನಕ್ಕೆ ನರಿಕೊಂಬು ಪಂಚಾಯತ್ ವತಿಯಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಉದ್ಘಾಟಿಸಿದರು. ಈ ಸಂದರ್ಭ ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಕೆ. ಮಾಧವ ಕರ್ಬೆಟ್ಟು,...

Read More

ಜ. 10 ರಂದು ಮಂಗಳೂರಿನಲ್ಲಿ ಮಧುರ್ ಕೊಂಕ್ಣಿ – 2016

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಹಾಗೂ ಸಾಧನಾ ಬಳಗ (ರಿ.) ಇವರ ಸಹಯೋಗದಲ್ಲಿ ದಿನಾಂಕ 10-1-2016 ಭಾನುವಾರದಂದು ಮಂಗಳೂರಿನ ಸಿ.ವಿ. ನಾಯಕ್ ಹಾಲ್‌ನಲ್ಲಿ ಮಧುರ ಕೊಂಕ್ಣಿ – 2016 ಎಂಬ ಕೊಂಕಣಿ ಭಾವ ಗೀತೆ, ಸಮೂಹ ನೃತ್ಯ...

Read More

ಪ್ರತಿಭಟನೆಯ ನಡುವೆಯೂ ಆರಂಭವಾದ ರಾಮಮಂದಿರ ಬಗೆಗಿನ ಸೆಮಿನಾರ್

ನವದೆಹಲಿ: ಪ್ರತಿಭಟನೆಗಳ ನಡುವೆಯೂ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ಸೆಮಿನಾರ್ ಶನಿವಾರ ಆರಂಭಗೊಂಡಿದೆ. ಎರಡು ದಿನಗಳ ಸೆಮಿನಾರ್ ಇದಾಗಿದ್ದು, ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಉದ್ಘಾಟನಾ ಸೆಷನ್‌ನಲ್ಲಿ ಮಾತನಾಡಲಿದ್ದಾರೆ. ‘ಶ್ರೀರಾಮ ಜನ್ಮಭೂಮಿ ಟೆಂಪಲ್: ಎಮರ್ಜಿಂಗ್ ಸಿನಾರಿಯೋ’ ಎಂಬ...

Read More

ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ – ರಸ್ತೆ ಸಂಚಾರ ಬದಲಾವಣೆ

ಉಡುಪಿ: ಉಡುಪಿ ನಗರದಲ್ಲಿರುವ ಉಡುಪಿ ಶ್ರೀ ಕೃಷ್ಣ ಮಠದಲ್ಲಿ 2 ವರ್ಷಗಳಿಗೊಮ್ಮೆ ಜರುಗುವ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಜನವರಿ 17 ರಂದು ಬೆಳಗ್ಗೆ 9 ಗಂಟೆಯಿಂದ ಜನವರಿ 18ರ ಬೆಳಗ್ಗೆ 8 ಗಂಟೆಯವರೆಗೆ ಉಡುಪಿ ನಗರಕ್ಕೆ ಬರುವ ಹಾಗೂ ಉಡುಪಿ ನಗರದಿಂದ...

Read More

Recent News

Back To Top