News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಸತಿ ನಿಲಯದ ನೂತನಕಟ್ಟಡದ ಉದ್ಘಾಟನೆ

ಬೆಳ್ತಂಗಡಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ. ಬೆಳ್ತಂಗಡಿ, ತಾಲೂಕು ಸಮಾಜಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ನಿರ್ಮಿತಿಕೇಂದ್ರ ವತಿಯಿಂದ ಪರಿಶಿಷ್ಠ ವರ್ಗದ ಆಶ್ರಮ ಶಾಲೆ ಧರ್ಮಸ್ಥಳ ಇಲ್ಲಿಗೆ ನಿರ್ಮಿಸಲಾದ ವಸತಿ ನಿಲಯದ ನೂತನಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಧರ್ಮಾಧಿಕಾರಿಡಾ| ಡಿ....

Read More

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಕೊಡುಗೆ

ಬೆಳ್ತಂಗಡಿ : ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿರುವ ಚಂದ್ರಮಂಡಲ ರಥವನ್ನು ಭಾನುವಾರ ಭವ್ಯವಾದ ಮೆರೆವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಅಳದಂಗಡಿ ಹಳೇಪೇಟೆ ದೊಡ್ಡ ಬಸದಿಯಲ್ಲಿರಥದ ಭವ್ಯವಾದ ಮೆರವಣಿಗೆಗೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಇವರು...

Read More

ರಥಬೀದಿಯ ವ್ಯಾಪಾರಸ್ಥರಿ೦ದ ಶ್ರೀಅನ೦ತೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ

ಉಡುಪಿ : ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀಅನ೦ತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತವಾಗಿ ಶನಿವಾರದ೦ದು ರಥಬೀದಿಯ ವ್ಯಾಪಾರಸ್ಥರಿ೦ದ ಹಾಗೂ ಉಡುಪಿಯ ಪ್ರಖ್ಯಾತ ಕಿದಿಯೂರು ಹೊಟೇಲ್ ಆಶ್ರಯದಲ್ಲಿ ಹೊರೆಕಾಣಿಕೆಯನ್ನು ದೇವಸ್ಥಾನಕ್ಕೆ ಶ್ರೀಪುತ್ತಿಗೆಶ್ರೀಗಳ ಉಪಸ್ಥಿತಿಯಲ್ಲಿ ಸಮರ್ಪಿಸಲಾಯಿತು. ಬ್ರಹ್ಮಕಲಶೋತ್ಸವಕ್ಕೆ ಶ್ರೀದೇವರಿಗೆ ಹಾಲುಪಾಯಸದ ಸೇವೆಯನ್ನು ಕಿದಿಯೂರು ಹೊಟೇಲಿನ ಮಾಲಿಕರಾದ...

Read More

ವಳಲಂಬೆಯಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ದೇವಚಳ್ಳ, ಗುತ್ತಿಗಾರು,ಪೈಕ,ಚಣಿಲ ಮೊದಲಾದ ಬೈಲುಗಳಿಂದ ಆಗಮಿಸಿದ ಮಕ್ಕಳ ಸಹಿತ 100 ಕ್ಕೂ ಅಧಿಕ ಭಕ್ತಾದಿಗಳು ಶ್ರಮಸೇವೆ...

Read More

ಊರಿನ ಜಾತ್ರೆಗೆ ಮನೆ ಮನೆಗೆ ಹೇಳಿಕೆ. .ಮೊಗ್ರದಲ್ಲಿನ ವಿಶೇಷ ಆಚರಣೆ

ಸುಬ್ರಹ್ಮಣ್ಯ : ಊರಿನ ಜಾತ್ರೆಗೆ ಆಮಂತ್ರಣ ಪತ್ರ ಹಚ್ಚುವುದು ಇದೆ. ಆದರೆ ದೈವ ನರ್ತನದ ಮೂಲಕ ಜಾತ್ರೆ ಆರಂಭವಾಗುವ ಹಾಗೂ ಆಹ್ವಾನ ನೀಡುವ ವಿಶೇಷ ಆಚರಣೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಗಳ...

Read More

ಶ್ರೀ ವಿದ್ಯಾಸಾಗರ ಮಾಧವತೀರ್ಥರು ಶ್ರೀ ಕೃಷ್ಣ ಮಠಕ್ಕೆ ಭೇಟಿ

ಉಡುಪಿ : ತಂಬಿಹಳ್ಳಿ ಮಠದ ಶ್ರೀ ವಿದ್ಯಾಸಾಗರ ಮಾಧವತೀರ್ಥರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅವರನ್ನು ಸ್ವಾಗತಿಸಿ...

Read More

ಉಡುಪಿ ಪರ್ಯಾಯಕ್ಕೆ ವಿವಿಧ ಸ೦ಘಟನೆಯವರಿ೦ದ ಹೊರೆಕಾಣಿಕೆ

ಉಡುಪಿ : ಉಡುಪಿ ಪರ್ಯಾಯಕ್ಕೆ ವಿವಿಧ ಸ೦ಘಟನೆಯವರಿ೦ದ ಹೊರೆಕಾಣಿಕೆ-ಸಾ೦ಸ್ಕೃತಿಕ ಕಾರ್ಯಕ್ರಮ...

Read More

ಮ್ಯಾಗಿಯನ್ನು ಹಿಂದಿಕ್ಕಲಿದೆ ಪತಂಜಲಿ ನೂಡಲ್ಸ್

ಮುಂಬಯಿ: ಮುಂದಿನ ಕೆಲವೇ ವರ್ಷದಲ್ಲಿ ಪತಂಜಲಿ ಆಟ್ಟಾ ನೂಡಲ್ಸ್ ಮ್ಯಾಗಿಯನ್ನು ಹಿಂದಿಕ್ಕಲಿದೆ ಎಂದು ಯೋಗ ಗುರು ರಾಮ್‌ದೇವ್ ಬಾಬಾ ಹೇಳಿದ್ದಾರೆ. ಅಲ್ಲದೇ ಸ್ವದೇಶಿ ಕಂಪನಿಗಳು ದೇಶದ ಎಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳನ್ನು ಓವರ್‌ಟೇಕ್ ಮಾಡಿ ಮುನ್ನುಗ್ಗಲಿದೆ. ಮಲ್ಟಿನ್ಯಾಷನಲ್ ಕಂಪನಿಗಳು ದೇಶದ ಹಣವನ್ನು ಲೂಟಿ...

Read More

ಗುತ್ತಿಗಾರು ಶಾಲಾ ನವೀಕೃತ ಕಟ್ಟಡ ಉದ್ಘಾಟನೆ

ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸ್ಪಷ್ಟತೆ ಅಗತ್ಯ ಸುಬ್ರಹ್ಮಣ್ಯ: ಶೈಕ್ಷಣಿಕ ವಿಚಾರವು ಬದುಕಿಗೆ ಸಂಬಂಧಿಸಿದ್ದು, ಹೀಗಾಗಿ ಸರ್ಕಾರ ಮಟ್ಟದಿಂದಲೇ ಶೈಕ್ಷಣಿಕ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ.ಹೀಗಾಗಿ ಆಡಳಿತ ವರ್ಗವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು...

Read More

ನಾರಾವಿಯಲ್ಲಿ ಎಂಡೋ ಸಲ್ಫಾನ್ ಬಾಧಿತರಿಗೆ ಗಾಲಿ ಕುರ್ಚಿ ವಿತರಣೆ

ಬೆಳ್ತಂಗಡಿ: ಎಂಡೋ ಸಲ್ಫಾನ್ ಬಾಧಿತ ಬೆಳ್ತಂಗಡಿ, ಮಂಗಳೂರು ತಾಲೂಕಿನ ೩೪೪ ಸಂತ್ರಸ್ತರಿಗೆ ಗುರುತಿನ ಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿ ಮತ್ತು 2 ವಾಹನಗಳನ್ನು ವಿತರಿಸುವ ಕಾರ್ಯ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ...

Read More

Recent News

Back To Top