News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಜೂ 27ರಂದು ಸಚಿವ ಶಿವರಾಜ್ ತಂಗಡಗಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಮಂಗಳೂರು : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರ ಆಪ್ತ ಹನುಮೇಶ ನಾಯಕ್ ಎಂಬಾತ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸಚಿವರಿಂದ ಆರೋಪಿಯ ರಕ್ಷಣೆ, ಪ್ರಕರಣದಲ್ಲಿ ಸಚಿವರ ಪಾತ್ರವನ್ನು ಖಂಡಿಸಿ, ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ರಾಜ್ಯ...

Read More

ಭಗವಾನ್ ಜೊತೆ ಚರ್ಚೆ: ಪೇಜಾವರ ಶ್ರೀ

ಬೆಂಗಳೂರು: ಭಗವದ್ಗೀತೆಯನ್ನು ಸುಟ್ಟು ಹಾಕುವುದಾಗಿ ಹೇಳಿಕೆ ನೀಡಿದ್ದ ವಿಚಾರವಾದಿ ಕೆ.ಎಸ್. ಭಗವಾನ್ ಅವರ ಸವಾಲನ್ನು ಎದುರಿಸಲು ಸಿದ್ಧ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಭಗವದ್ಗೀತೆ ವಿಷ ಬೀಜ ಬಿತ್ತುತ್ತಿದೆ. ಅದು ಯುದ್ಧ ಪ್ರಚೋದಕ ಎಂಬ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಭಗವಾನ್ ಜೊತೆ...

Read More

ನೇಪಾಳಕ್ಕೆ ರೂ.6.357 ಕೋಟಿ ನೆರವು ಘೋಷಿಸಿದ ಭಾರತ

ಕಠ್ಮಂಡು: ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಭಾರತ ರೂ.6.357 ಕೋಟಿ ನೆರೆವನ್ನು ಘೋಷಿಸಿದೆ. ಕಠ್ಮಂಡುವಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದಾನಿಗಳ ಸಮಾವೇಶದಲ್ಲಿ ಗುರುವಾರ ಪಾಲ್ಗೊಂಡ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ನೆರವನ್ನು ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಅವರು...

Read More

ಪಾಕ್‌ನ ಜಹೀರ್ ಅಬ್ಬಾಸ್ ಐಸಿಸಿ ಅಧ್ಯಕ್ಷ

ಬಾರ್ಬಡೋಸ್: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಅವರು ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ)ಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಬಾರ್ಬಡೋಸ್‌ನಲ್ಲಿ ನಡೆದ ಮೂರು ದಿನಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಹೀರ್ ಅವರನ್ನು ಅಧ್ಯಕ್ಷನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ತಮ್ಮ ಆಯ್ಕೆಯ...

Read More

ಜು.28ಕ್ಕೆ ಬಿಬಿಎಂಪಿ ಚುನಾವಣೆ

ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜು.28ರಂದು 198 ವಾರ್ಡ್‌ಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಿಬಿಎಂಪಿ ಚುನಾವಣೆಗೆ...

Read More

3 ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ 3 ಮಹತ್ವದ ಯೋಜನೆಗಳಾದ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ Atal Mission for Rejuvenation and Urban Transformation (AMRUT) ಮತ್ತು ಪ್ರಧಾನ್ ಮಂತ್ರಿ ಆವಾಜ್ ಯೋಜನೆಗೆ ಚಾಲನೆ ನೀಡಿದರು....

Read More

ಮಹಿಳಾ ಡ್ರೈವರ್‌ಗಳನ್ನು ನಿಯೋಜಿಸಲು ಮುಂದಾದ ಉಬೇರ್

ನವದೆಹಲಿ: ಅತ್ಯಾಚಾರಿ ಡ್ರೈವರ್‌ಗಳಿಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಿರುವ, ಸರ್ಕಾರಗಳ ನಿರ್ಬಂಧಕ್ಕೆ ಗುರಿಯಾಗಿರುವ ಉಬೇರ್ ಸಾರಿಗೆ ಸಂಸ್ಥೆ ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಇನ್ನು ಮುಂದೆ ತನ್ನ ಸಂಸ್ಥೆಗೆ ತರಬೇತಿ ಹೊಂದಿದ ಮಹಿಳಾ ಡ್ರೈವರ್‌ಗಳನ್ನು ನಿಯೋಜಿಸಿಕೊಳ್ಳಲು ಅದು ಮುಂದಾಗಿದೆ, ಅಲ್ಲದೇ ಇದಕ್ಕೆ ಸೇರ...

Read More

ಸಚಿವ ದ್ವಯರ ಸಕ್ಕರೆ ಕಾರ್ಖಾನೆ ಸರಕಾರದ ವಶಕ್ಕೆ

ಬಾಗಲಕೋಟೆ : ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಆರ್. ಪಾಟೀಲ್ ಮಾಲೀಕತ್ವದ ಕಾರ್ಖಾನೆಗಳು ಒಳಗೊಂಡು ಒಟ್ಟು ಆರು ಸಕ್ಕರೆ ಕಾರ್ಖಾನೆಗಳನ್ನು ಜಪ್ತಿ ಮಾಡಿ ಸರಕಾರ ತನ್ನವಶಕ್ಕೆ ಪಡೆದಿದೆ. ಇನ್ನೊಂದೆಡೆ ಸರಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿರುವ ಸಭೆ ಕೂಡಾ ವಿಫಲಗೊಂಡಿದೆ....

Read More

ರವಿ ಶಂಕರ್‌ಗೆ ಕೊಲಂಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಬೊಗೊಟೊ: ಭಾರತದ ಖ್ಯಾತ ಆಧ್ಯಾತ್ಮ ನಾಯಕ, ಆರ್ಟ್ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿ ಶಂಕರ್ ಅವರು ಕೊಲಂಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಸಮಾಜದಲ್ಲಿ ಶಾಂತಿಯ ಪ್ರತಿಪಾದನೆ, ಯುದ್ಧದಲ್ಲಿ ಆಂತರಿಕ ಮಧ್ಯಸ್ಥಿಕೆ, ಒತ್ತಡ ನಿವಾರಣೆ, ಯೋಗ ಮತ್ತು ಉಸಿರಾಟದ...

Read More

ಇಸಿಸ್‌ನಿಂದ ನಾಣ್ಯ ಬಿಡುಗಡೆ!

ಬಾಗ್ದಾದ್; ಇರಾಕ್ ಮತ್ತು ಸಿರಿಯಾದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಮಾನವೀಯತೆಯೇ ಮರೆತು ಕ್ರೂರ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಪ್ರಸ್ತುತ ಪ್ರಚಲಿತದಲ್ಲಿರುವ ಕರೆನ್ಸಿಗಳನ್ನು ಕಿತ್ತು ಹಾಕಿ...

Read More

Recent News

Back To Top