News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುತ್ತಿಗಾರು ಕಮಿಲ ರಸ್ತೆ ಅವ್ಯವಸ್ಥೆ

ಸುಬ್ರಹ್ಮಣ್ಯ : ಕಳೆದ ಹಲವಾರು ವರ್ಷಗಳಿಂದ ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆಗೆ ಮುಕ್ತಿ ದೊರಕಿಲ್ಲ.ಆದರೆ ಈ ಬಾರಿ ಕೊಂಚ ಅನುದಾನ ಲಭ್ಯವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು.ಆದರೆ ಇದೀಗ ಕಾಮಗಾರಿ ನಡೆದು 2 ತಿಂಗಳಾಗಿಲ್ಲ, ರಸ್ತೆ ಎದ್ದು ಹೋಗಿದೆ. ಗುತ್ತಿಗಾರು ಕಮಿಲ ಬಳ್ಪ...

Read More

ಅಕ್ರಮಗೋಸಾಗಾಟ: ಎ.ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ

ಬೆಳ್ತಂಗಡಿ : ಶನಿವಾರ ರಾತ್ರಿ ಖಚಿತ ವರ್ತಮಾನದ ಮೇರೆಗೆ ಕಳಿಯ ಗ್ರಾಮದ ಪರಪ್ಪು ಜಂಕ್ಷನ್‌ನಲ್ಲಿ ಗಸ್ತು ನಡೆಸುತ್ತಿದ್ದ ಬಂಟ್ವಾಳ ಎ.ಎಸ್ಪಿ ನೇತೃತ್ವದ ತಂಡ ಅಕ್ರಮದನ ಸಾಗಾಟದ ವಾಹನವೊಂದನ್ನು ಪತ್ತೆ ಹಚ್ಚಿದ್ದಾರೆ.   ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಎ.ಎಸ್ಪಿ ರಾಹುಲ್‌ಕುಮಾರ್ ನೇತೃತ್ವದ...

Read More

ಬೆಳ್ತಂಗಡಿ :ಸವಾಲಿನ ತನಿಖಾ ವರದಿಗಳು ಇಲ್ಲವಾಗಿದೆ – ಎ.ಬಿ.ಇಬ್ರಾಹಿಂ

ಬೆಳ್ತಂಗಡಿ : ಇಂದಿನ ಪತ್ರಿಕೋದ್ಯಮದಲ್ಲಿ ಜಾಹೀರಾತಿನ ಆಶೆಯಿಂದಾಗಿ ಬರಲೇಬೇಕಾದ ಸುದ್ದಿಗಳು ಮಾಯವಾಗುತ್ತಿರುವುದು ದುರಂತ. ಪೂರ್ವಾಗ್ರಹ ಪೀಡಿತ ವರದಿಗಳೇ ಹೆಚ್ಚಾಗಿದ್ದು ವಸ್ತುನಿಷ್ಠ ವರದಿಗಳು ಇಲ್ಲವಾಗಿವೆ. ಹೀಗಾಗಿ ಪತ್ರಕರ್ತರ ಜವಾಬ್ದಾರಿ ಮಹತ್ತರವಾಗಿದೆ. ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿಷಾದಿಸಿದರು.ಅವರು ಶನಿವಾರ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ...

Read More

Sri Ramkrishna High school participate in Namma Kanasu Swaccha Mangaluru

 Namma Kanasu Swaccha Mangaluru  – Inter School Clean City Contest organized by TEAM KANASU KANNU THEREDAGA flags off in the heart of Mangalore City with the high school students of...

Read More

ರಮಣ್ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ

ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ 36 ಸಾವಿರ ಕೋಟಿ ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಮಣ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಹಗರಣದ ಮೂಲವನ್ನು ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು, ನ್ಯಾಯ ಸಮ್ಮತ...

Read More

ಹೃದಯ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು

ಮಂಗಳೂರು : ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಶಿಫಾರಸ್ಸಿನ ಮೇರೆಗೆ ಬೊಂದೇಲ್ ಕೃಷ್ಣಾ ನಗರ ನಿವಾಸಿ ಶ್ರೀ ಕೆ. ಸದಾಶಿವರಾವ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೃದಯ ಚಿಕಿತ್ಸೆಗಾಗಿ ನೀಡಿದ ರೂ. 42,288.00 (ರೂಪಾಯಿ...

Read More

ಎಸ್‌ಬಿಐಯಿಂದ ಗೃಹ ಸಾಲ ವಿತರಣೆ ಪ್ರಕ್ರಿಯೆ ಚುರುಕು

ಮುಂಬಯಿ: ದೇಶದ ಹೆಸರಾಂತ ಬ್ಯಾಂಕ್‌ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲ ವಿತರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಹೊಸ ನೀತಿ ಜಾರಿಗೊಳಿಸಿದೆ. ’ಪ್ರಾಜೆಕ್ಟ್ ತತ್ಕಾಲ್’ ಎಂಬ ಈ ಹೊಸ ಉಪಕ್ರಮದಂತೆ ಅರ್ಜಿದಾರನು ಎಲ್ಲಾ...

Read More

ಯುಪಿಎಸ್‌ಸಿ ಪರೀಕ್ಷೆ : ಮೊದಲ 4 ಸ್ಥಾನ ಮಹಿಳೆಯರಿಗೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2014ರಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗಾಗಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಇಲ್ಲೂ ಮಹಿಳೆಯರೇ ಮೇಲುಗೈಯನ್ನು ಸಾಧಿಸಿದ್ದಾರೆ. ಒಟ್ಟು 1,236 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಗ್ರ ಐದು...

Read More

ಸ್ವಚ್ಛತೆಯಲ್ಲಿ ಹಿಂದೆ ಬಿದ್ದ ರಾಷ್ಟ್ರಪತಿ ಭವನ

ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಹಲವು ತಿಂಗಳುಗಳೇ ಉರುಳಿವೆ, ಆದರೆ ಸ್ವಚ್ಛತೆ ಮಾತ್ರ ಇನ್ನೂ ಮರಿಚಿಕೆಯಾಗಿದೆ. ಸರ್ಕಾರಿ ಕಛೇರಿಗಳು ಕೂಡ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿನ 49 ಸರ್ಕಾರಿ ಕಟ್ಟಡಗಳ ಸ್ವಚ್ಛತೆಯನ್ನು ಆಧಾರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ವಿಜ್ಞಾನ...

Read More

ಕೆನರಾ ಕಾಲೇಜು ಚುನಾವಣೆ: ಎಬಿವಿಪಿಗೆ ಜಯ

ಮಂಗಳೂರು: ಇಲ್ಲಿನ ಕೆನರಾ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಸ್ಪರ್ಧಿಗಳು ಎಲ್ಲಾ ಸ್ಥಾನಗಳಲ್ಲೂ ಜಯಗಳಿಸಿದ್ದಾರೆ. ಗೆದ್ದ ಅಭ್ಯರ್ಥಿಗಳನ್ನು ಮೆರವಣಿಗೆ ಮಾಡುವ ಮೂಲಕ ಕಾಲೇಜು ವಿದ್ಯಾರ್ಥಿಗಳು ಜಯವನ್ನು ಸಂಭ್ರಮಿಸಿದರು. ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಎಬಿವಿಪಿ ಪ್ರಾಂತ ಸಹ ಸಂಘಟನಾ...

Read More

Recent News

Back To Top