News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಂದು ಕಾಲದ ಬಾಕ್ಸರ್ ಚಾಂಪಿಯನ್ ಈಗ ಸ್ವೀಪರ್!

ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆಗಿದ್ದ ಕ್ರೀಡಾಪಟುವೊಬ್ಬ ಈಗ ಕಸ ಗುಡಿಸುತ್ತಿದ್ದಾನೆ ಎಂದರೆ ನಾವು ಕ್ರೀಡೆಗೆ, ಕ್ರೀಡಾಪಟುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಕೃಷ್ಣ ರಾವತ್...

Read More

ಅಮರನಾಥ ಯಾತ್ರೆಗೆ ತೆರಳಿದ 3ನೇ ತಂಡ

ಜಮ್ಮು: ಮೂರನೇ ತಂಡ ಶನಿವಾರ ಪವಿತ್ರ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ಈ ತಂಡದಲ್ಲಿ 1,849 ಮಂದಿ ಯಾತ್ರಿಕರಿದ್ದು, ಇವರಲ್ಲಿ 406 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದಾರೆ. ಜಮ್ಮುವಿನಿಂದ ಇವರು ಬಸ್, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಇವರು ಯಾತ್ರೆಗೆ ಹೊರಟಿದ್ದಾರೆ....

Read More

ಹಳೇ ಕಾರ್‌ಗಳಿಗೆ ಸರ್ಕಾರದಿಂದಲೇ ಹಣ!

ನವದೆಹಲಿ: ಹೊಸ ಕಾರು ಖರೀದಿಸುವ ಮುನ್ನ ಹಳೇ ಕಾರನ್ನು ಹೇಗಪ್ಪಾ ಮಾರುವ ಚಿಂತೆಯನ್ನು ಸರ್ಕಾರ ದೂರ ಮಾಡಲಿದೆ. ಹಳೆ ಕಾರನ್ನು ಮಾರಿ ಹೊಸ ಕಾರ್ ಖರೀದಿಸುವ ಯೋಜನೆ ರೂಪಿಸಿದ್ದರೆ ಗ್ರಾಹಕರು ಆರ್.ಟಿ.ಓ.ಗೆ ಮೂಲಕ ಪಡೆಯಬಹುದು. ತಮ್ಮ ಹಳೇ ಕಾರನ್ನು ಮಾರಿ ಹೊಸ...

Read More

ದಾವೂದ್ ಶರಣಾಗಲು ಬಯಸಿದ್ದ: ಜೇಠ್ಮಲಾನಿ

ನವದೆಹಲಿ: ಲಂಡನ್‌ನಲ್ಲಿ ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿರುವುದಾಗಿ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿಕೊಂಡಿದ್ದಾರೆ. ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ದಾವೂದ್ ಮಾತ್ರವಲ್ಲದೇ ಛೋಟಾ ಶಕೀಲ್‌ನನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದಾವೂದ್ ಶರಣಾಗುವ ಆಫರ್ ನೀಡಿದ್ದ, ಆದರೆ ಆಗಿನ...

Read More

ಶೌಚಾಲಯ ಕಟ್ಟಲಿಲ್ಲ ಎಂದು ಯುವತಿ ಆತ್ಮಹತ್ಯೆ !

ದುಮ್ಕಾ: ಪ್ರೀತಿಸಿದವರು ಸಿಕ್ಕಲಿಲ್ಲ, ಸಾಲ ಭಾದೆ ತಾಳಲಾರದೆ, ಪರೀಕ್ಷೆಯಲ್ಲಿ ಫೇಲ್ ಆದೆ ಎಂಬಿತ್ಯಾದಿ ಅನೇಕ ಕಾರಣಕ್ಕಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣಮಗಳು ಮನೆಯವರು ಶೌಚಾಲಯ ಕಟ್ಟಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಈ...

Read More

ಜೈಲಿನಿಂದಲೇ ಪತ್ನಿಗೆ ಕರೆ ಮಾಡಿದ್ದ ಯಾಸೀನ್ ಭಟ್ಕಳ್!

ಹೈದರಾಬಾದ್: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ್ ತಾನಿರುವ ಜೈಲಿನಿಂದಲೇ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾನೆ ಎಂಬ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ಹೈದರಾಬಾದ್ ಜೈಲಿನಲ್ಲಿರುವ ಯಾಸೀನ್ ಜೈಲಿನೊಳಗಿನಿಂದಲೇ ದೆಹಲಿಯ ಜಾಮೀಯಾ ನಗರದಲ್ಲಿರುವ ಪತ್ನಿಗೆ ಕರೆ ಮಾಡಿ, ಡಮಾಸ್ಕಸ್‌ನ ಸಹಾಯದಿಂದ ನಾನು...

Read More

ಗ್ರೀಕ್ ಸರ್ಕಾರದ ವಿರುದ್ಧ ಪ್ರತಿಭಟನೆ

ಅಥೆನ್ಸ್: ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನಿಂದ ಎರವಲು ಹಣ ಪಡೆಯುತ್ತಿದ್ದ ಗ್ರೀಸ್, ಈಗ ಅದನ್ನು ಮರುಪಾವತಿ ಮಾಡಲು ವಿಫಲಗೊಂಡಿರುವುದು ಯುರೋಪ್‌ನ ಘೋರ ದುರಂತವೇ ಆಗಿದೆ. ಯೂರೋಝಾನ್ ಜೊತೆ ಮುಂದುವರೆಯಬೇಕೆ ಬೇಡವೇ ಎಂಬ ಕುರಿತು ಅಲ್ಲಿನ ಸರ್ಕಾರ ಭಾನುವಾರ ಜನಮತ ಪಡೆಯುವ...

Read More

ಮಾಯಾ ನಗರಿಯಲ್ಲಿ ಕಳೆದು ಹೋದವರಿಗೆ ಲೆಕ್ಕವಿಲ್ಲ!

ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ...

Read More

ಇಂದು ವಿವೇಕಾನಂದ ನಿರ್ವಾಣ್ ದಿವಸ್

ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 113ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ದೇಶದಾದ್ಯಂತ ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಅವರ ಹೆಸರಲ್ಲಿ ಹಲವಾರು ಸಮಾರಂಭಗಳನ್ನು ನಡೆಸಲಾಗುತ್ತಿದೆ. ವಿವೇಕಾನಂದರಿಂದ ಪ್ರೇರಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರೂ ವಿವೇಕಾನಂದರ ನಿರ್ವಾಣ್...

Read More

ಇನ್ನೂ ಅಭಿವೃದ್ಧಿಯತ್ತ ಮುಖ ಮಾಡಿಲ್ಲ ಗ್ರಾಮೀಣ ಭಾರತ

ನವದೆಹಲಿ: ಭಾರತ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದರೂ ಗ್ರಾಮೀಣ ಭಾಗದ ಜನರು ಮಾತ್ರ ಇನ್ನೂ ಹಿಂದುಳಿದೇ ಇದ್ದಾರೆ, ಅವರ ಜೀವನ ಮಟ್ಟವನ್ನು ಮೇಲೆತ್ತಲು ಸರ್ಕಾರಗಳು ತರುತ್ತಿರುವ ಯೋಜನೆ ಇನ್ನೂ ಸಫಲಗೊಂಡಿಲ್ಲ. ಭಾರತದ ಮುಕ್ಕಾಲು ಭಾಗದಷ್ಟು ಗ್ರಾಮೀಣ ಮನೆಗಳಲ್ಲಿ ತಿಂಗಳಿಗೆ ಕೇವಲ 5 ಸಾವಿರ...

Read More

Recent News

Back To Top