Date : Saturday, 18-04-2015
ಮುಂಬಯಿ: ಸಚಿವರು ಮತ್ತು ಉನ್ನತ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಭೇಟಿ ಕೊಡುವ ಸಂದರ್ಭ ಪೊಲೀಸ್ ಗಾರ್ಡ್ ಆಫ್ ಹಾನರ್ ಪಡೆದುಕೊಳ್ಳುವ ಬ್ರಿಟಿಷರ ಕಾಲದ ಸಂಪ್ರದಾಯಕ್ಕೆ ಮಹಾರಾಷ್ಟ್ರ ಸರ್ಕಾರ ಅಂತ್ಯ ಹಾಡಿದೆ. ಈ ನಿಯಮ ಎಲ್ಲಾ ಸಚಿವರು ಮತ್ತು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳಿಗೆ...
Date : Saturday, 18-04-2015
ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲು ಸಿಎಂ ಸಿದ್ದರಾಮಯ್ಯ ಯೋಜಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರಧಾನ ನರೇಂದ್ರ ಮೋದಿಯವರಿಗೆ ಸುಧೀರ್ಘ ಪತ್ರ ಬರೆದಿದ್ದು, ಎ.22ರಂದು ಸರ್ವಪಕ್ಷ ನಿಯೋಗದ...
Date : Saturday, 18-04-2015
ಮಂಗಳೂರು: ಎ.19ರಂದು ಮಂಗಳೂರಿನ ಪಡೀಲ್ ಲ್ಲಿ ‘ಫಸ್ಟ್ ನ್ಯೂರೋ’ ಎಂಬ ಬುದ್ಧಿಮಾಂದ್ಯ ಮಕ್ಕಳ ಆರೈಕೆಗಾಗಿ ಮೂವರು ತಜ್ಞ ವೈದ್ಯರುಗಳನ್ನೊಳಗೊಂಡ ಸೂಪರ್ ಸ್ಪೆಶಾಲಿಟಿ ನರರೋಗ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಈ ಆಸ್ಪತ್ರೆಯನ್ನು ನಿವೃತ್ತ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ...
Date : Saturday, 18-04-2015
ಪುತ್ತೂರು : ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ದಿ ಸಾಧ್ಯ.ಗ್ರಾಮೀಣ ಭಾಗದ ಜನತೆಯ ಮೂಲಭೂತ ಅವಶ್ಯಕತೆಗಳು ಈಡೇರಿದಾಗ ಗಾಂಧಿ ಕಂಡ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.ಸವಣೂರು ಗ್ರಾ.ಪಂ.ನ ವಾರ್ಡ್ 1ರಲ್ಲಿ ಸಂಸದರ,ಶಾಸಕರ,ಜಿ.ಪಂ,ತಾ.ಪಂ, ಗ್ರಾ.ಪಂ. ಅನುದಾನದಲ್ಲಿ ಅನುಷ್ಠಾನಗೊಂಡ...
Date : Saturday, 18-04-2015
Mangalore: Students from the school of social work, Roshni Nilaya,are leading the way in a critical service learning project. Mangalore born, Dr. Gonsalves, Fulbright Specialist from the United States, has...
Date : Saturday, 18-04-2015
ಪುತ್ತೂರು : ಸವಣೂರು ಗ್ರಾ.ಪಂ.ನ ಅಟ್ಟೋಳೆಯಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕುಡಿಯುವ ನೀರಿನ ಯೋಜನೆಯನ್ನು ಜಿ.ಪಂ.ಸದಸ್ಯೆ ಪುಷ್ಪಾವತಿ ಕಳುವಾಜೆ ಉದ್ಘಾಟಿಸಿದರು. ಈ ಸಚಿಧರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ,ದ,ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ , ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಅಧ್ಯಕ್ಷ ವಸಂತ...
Date : Saturday, 18-04-2015
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶನಿವಾರ ಅವಳಿ ಬಾಂಬ್ ಸ್ಫೋಟ ನಡೆದಿದ್ದು, ಇದರಲ್ಲಿ 37 ಮಂದಿ ಮೃತರಾಗಿದ್ದಾರೆ ಮತ್ತು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸಿಸ್ ಉಗ್ರರು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ...
Date : Saturday, 18-04-2015
ವಿಟ್ಲ: ನಮ್ಮಲ್ಲಿ ಸಹಜತೆಯನ್ನು ಅರ್ಥೈಸುವ ಸ್ಥಿತಿ ಬಂದಾಗ ನಾವು ಎಲ್ಲಿಯೂ ಬಾಳಿ ಬದುಕ ಬಹುದು. ಉತ್ತಮ ಪರಿಸರದಲ್ಲಿ ಬೆಳೆಯುತ್ತಿರುವ ಮೈತ್ರೇಯೀ ಗುರುಕುಲದ ವಿದ್ಯಾರ್ಥಿ ನಿಯರಿಗೆ ಸತ್‌ಸಂಸ್ಕಾರ ನೀಡುವ ಮೂಲಕ ದೇಶಕ್ಕೆ ವಿಶೇಷ ನಿಧಿಯನ್ನು ಸಮರ್ಪಿಸುತ್ತಿರುವುದು ಅಭಿನಂದನೀಯ , ಈ ಗುರುಕುಲದ ವಿಶಿಷ್ಠ...
Date : Saturday, 18-04-2015
ಇಸ್ಲಾಮಾಬಾದ್: ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಮತ್ತು ಕಾಶ್ಮೀರದಲ್ಲಿ ಜಿಹಾದ್ ಮಾಡಲು ನಾವು ಪ್ರೋತ್ಸಾಹ ನೀಡುತ್ತಿದ್ದೇವೆ ಎಂಬುದಾಗಿ 26/11 ಮುಂಬಯಿ ದಾಳಿಯ ಆರೋಪಿ, ಜಮಾತ್-ಉದ್-ದಾವಾದ ಮುಖ್ಯಸ್ಥ ಹಫೀಜ್ ಸಯೀದ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಆತ ‘ಭಾರತ ಕಾಶ್ಮೀರಿಗಳಿಗೆ...
Date : Saturday, 18-04-2015
ಬೆಳ್ತಂಗಡಿ : ಬದುಕಿನ ಎಲ್ಲಾ ಮಗ್ಗುಲುಗಳು ಸಾಹಿತ್ಯಕತೆಯಿಂದಲೇ ಕೂಡಿದೆ. ಆದ್ದರಿಂದ ಸಾಹಿತ್ಯಕ್ಕೆ ವಸ್ತುವಿಲ್ಲ ಎಂಬ ಮಾತು ಅಪ್ರಸ್ತುತ ಎಂದು ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ|| ಮಾಧವ ಭಟ್ ಅವರು ಹೇಳಿದರು. ಬೆಳಾಲು ಶ್ರೀ . ಧ.ಮಂ ಪ್ರೌಢ ಶಾಲೆಯಲ್ಲಿ...