News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುವಕರಿಗೆ ತರಬೇತಿ ನೀಡುತ್ತಿದ್ದಾರೆ ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯೊಳಗೆ ನುಗ್ಗಿರುವ  ಉಗ್ರರು ಆ ಭಾಗದ ಯುವಕರನ್ನು ಭಯೋತ್ಪಾದನೆಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತರಬೇತಿಗಳನ್ನೂ ನೀಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಲಷ್ಕರ್ ಇ ತೋಯ್ಬಾ, ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಕಾಶ್ಮೀರದ...

Read More

ವ್ಯಾಪಮ್ ಹಗರಣ: ಮತ್ತೋರ್ವ ಪೊಲೀಸ್ ಪೇದೆ ಸಾವು

ತಿಕ್ಮಾಗರ್: ವ್ಯಾಪಮ್ ಹಗರಣದ ಆರೋಪಿಗಳ ಮರಣ ಮೃದಂಗ ಮುಂದುವರೆದಿದೆ. ನಿನ್ನೆ ಮಹಿಳಾ ಪೊಲೀಸ್‌ವೊಬ್ಬರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 40 ವರ್ಷದ ಕಾನ್ಸ್‌ಸ್ಟೇಬಲ್ ರಮಾಕಾಂತ್ ಪಾಂಡ ಎಂಬುವವರು ತನ್ನ ಮನೆಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು...

Read More

ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ – ಜಗದೀಶ್ ಶೇಣವ

ಬೆಳ್ತಂಗಡಿ : ಗುರಿಯನ್ನಿಟ್ಟುಕೊಂಡು, ಧ್ಯೇಯ ಸಾಧನೆಗಾಗಿ ತನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಮಂಗಳೂರು ಜಿಲ್ಲಾ ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು. ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಜಿಲ್ಲಾ ವಿಶ್ವ...

Read More

ಕಣಜ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಮಧೂರು ಮೋಹನ ಕಲ್ಲೂರಾಯ ಆಯ್ಕೆ

ಬೆಳ್ತಂಗಡಿ : ಗೇರುಕಟ್ಟೆಯಲ್ಲಿರುವ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈ ವರ್ಷ ಶತಮಾನೋತ್ಸವವನ್ನು ಪೂರೈಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಮರೋಪ ಹಾಗೂ ನೂತನ ಸಭಾಭವನದ ಉದ್ಘಾಟನೆ ನಡೆಯಲಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಬ್ಯಾಂಕಿನ ಶತವರ್ಷಗಳ ಸಾಧನೆಯ ಸ್ಮರಣ ಸಂಚಿಕೆ...

Read More

ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ

ಬಂಟ್ವಾಳ : ಸಂಭ್ರಮಕ್ಕಿಂತ ಸಂಯಮವು ಹಿರಿದಾದುದು. ಆ ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ. ಸಂಯಮವು ಜೀವನದ ದಾರಿಯಾಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿತ ಸಂಯಮ -ನಿಯಮವು ಸಮಾಜಕ್ಕೆ ವಿದ್ಯಾರ್ಥಿಯು ತೆರಳಿದ ನಂತರ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪರೀಕ್ಷಾಂಗ...

Read More

ಟಾಪ್ 20 ಶ್ರೀಮಂತ ತಂತ್ರಜ್ಞಾನ ನಗರಗಳಲ್ಲಿ ಬೆಂಗಳೂರು

ಬೆಂಗಳೂರು: ವಿಶ್ವದ ಟಾಪ್ 20 ತಂತ್ರಜ್ಞಾನ ಶ್ರೀಮಂತ ನಗರಗಳ ಪೈಕಿ ಬೆಂಗಳೂರು 12ನೇ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಆಸ್ತಿ ಸಲಹೆಗಾರ ಸಂಸ್ಥೆ ಜೋನ್ಸ್ ಲಾಂಗ್ ಲಸಲ್ಲೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ಆರ್ಥಿಕ ಪ್ರಗತಿ, ಮೂಲ ಸೌಕರ್ಯದಲ್ಲಿ ಬಂಡವಾಳ...

Read More

ಆರ್.ಎಸ್.ಎಸ್. ನಿಂದ ಕೋಲಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಕೋಲಾರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ನಗರದ ಸ್ವಯಂಸೇವಕರು ಕೋಲಾರದ ಶ್ರೀ ಗೌರಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪರಿಸರವನ್ನು  ಸ್ವಚ್ಛಗೊಳಿಸುವ ಮೂಲಕ ವಾರದ ಸೇವಾ ಸಾಂಘಿಕ್ ನಡೆಸಿದರು. ಸುಮಾರು 800 ವರ್ಷಗಳ ಚೋಳರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಮಹತ್ವದ ಕೋಲಾರದ ಶ್ರೀ ಗೌರಿಗಂಗಾಧರೇಶ್ವರ...

Read More

ನೈಜೀರಿಯಾದಲ್ಲಿ ಬಾಂಬ್ ಸ್ಫೋಟ: 44 ಬಲಿ

ಜೋಸ್: ನೈಜೀರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಸೋಮವಾರ ಜೋಸ್ ನಗರದಲ್ಲಿನ ಮಸೀದಿ ಮತ್ತು ರೆಸ್ಟೋರೆಂಟ್ ಮೇಲೆ ಬಾಂಬ್ ದಾಳಿ ನಡೆಸಿ 44 ಮಂದಿಯನ್ನು ಹತ್ಯೆ ಮಾಡಿದ್ದಾರೆ. ರಂಜಾನ್ ಹಿನ್ನಲೆಯಲ್ಲಿ ಮಸೀದಿಯಲ್ಲಿ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿತ್ತು, ಅಪಾರ ಪ್ರಮಾಣದಲ್ಲಿ ಜನರು ಇಲ್ಲಿ ನೆರೆದಿದ್ದರು....

Read More

ಪಾಕ್ ಸಂಸತ್ತಿನಲ್ಲಿ ಹಿಂದೂ ವಿವಾಹ ಕಾಯ್ದೆ ಚರ್ಚೆಗೆ

ಕರಾಚಿ: ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ಥಾನ ಕೊನೆಗೂ ಮನಸ್ಸು ಮಾಡಿದೆ, ಈ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದು ಮುಂದಾಗಿದೆ. ಅಲ್ಲಿನ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಹಿಂದೂ ವಿವಾಹ...

Read More

ಫಳ್ನೀರ್ ರಸ್ತೆಗೆ ಮದರ್ ಥೆರೇಸಾ ಹೆಸರು

ಮಂಗಳೂರು: ಫಳ್ನೀರ್ ರಸ್ತೆಗೆ ಭಾನುವಾರ ಮದರ್ ಥೆರೇಸಾ ರೋಡ್ ಎಂದು ಮರು ನಾಮಕರಣ ಮಾಡಲಾಗಿದೆ. ಕಂಕನಾಡಿ ಜಂಕ್ಷನ್ ಬಳಿ ನಿರ್ಮಿಸಲಾದ ರಸ್ತೆಯ ನಾಮಫಲಕವನ್ನು ಉದ್ಘಾಟಿಸುವ ಮೂಲಕ ಮದರ್ ಥೆರೇಸಾ ಮಿಸನರೀಸ್ ಆಫ್ ಚಾರಿಟಿಯ ಮುಖ್ಯಸ್ಥ ಬರ್ನಡೆತ್ ರಸ್ತೆಗೆ ಮದರ್ ಥೆರೇಸಾ ಹೆಸರನ್ನು...

Read More

Recent News

Back To Top