News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಣರಾಜ್ಯೋತ್ಸವಕ್ಕೆ ಭಾರತ, ಫ್ರೆಂಚ್ ಭದ್ರತಾ ಪಡೆಗಳ ಕಣ್ಗಾವಲು

ನವದೆಹಲಿ: ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಉಗ್ರರ ಬೆದರಿಕೆ ಇರುವ ಹಿನ್ನಲೆಯಲ್ಲಿ ಭಾರೀ ಬಿಗಿ ಭದ್ರತೆಗಳನ್ನು ಏರ್ಪಡಿಸಲಾಗಿದೆ. ಭಾರತ ಮತ್ತು ಫ್ರೆಂಚ್‌ನ ಭದ್ರತಾ ಪಡೆಗಳು ಸಂಪೂರ್ಣ ಕಣ್ಗಾವಲು ಇರಿಸಲಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೋಲ್ಯಾಂಡ್ ಅವರು ಮುಖ್ಯ ಅತಿಥಿಯಾಗಿ...

Read More

ಬಿಜೆಪಿ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಅಮಿತ್ ಶಾ

ನವದೆಹಲಿ: ಅಮಿತ್ ಶಾ ಅವರು ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಜ.24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಲ್ಲಿ ರಾಜ್‌ನಾಥ್ ಸಿಂಗ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಿತ್ ಶಾ ಅವರು ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು....

Read More

2016ರಲ್ಲಿ ತಾಪಮಾನ ಅಸಹನೀಯವಾಗಲಿದೆ

ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, 2016 ಅತ್ಯಂತ ಬಿಸಿಯಾಗಿರಲಿದೆ ಎಂದು ವರದಿಗಳು ತಿಳಿಸಿವೆ. 2015ನ್ನು ಆಧುನಿಕ ಕಾಲದ ಅತ್ಯಂತ ಬಿಸಿಯಾದ ವರ್ಷ ಎಂದು ಪರಿಗಣಿಸಲಾಗಿದೆ, 1880ರ ಬಳಿಕ ಅತೀ ಉಷ್ಣತೆಯನ್ನು ಹೊಂದಿದ ವರ್ಷ ಇದೆಂದು ಹೇಳಲಾಗಿತ್ತು. ಇದೀಗ 2016ಅದನ್ನೂ ಮೀರಿಸುವ ಆತಂಕ...

Read More

ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿಗಳಾಗಿ ಅಮಿತಾಭ್, ಪ್ರಿಯಾಂಕ

ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿಗಳಾಗಿ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕ ಛೋಪ್ರಾ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ಆಯ್ಕೆಯನ್ನು ಮುಂದಿನ ವಾರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಅಮೀರ್ ಖಾನ್ ಅವರನ್ನು ಇತ್ತೀಚಿಗಷ್ಟೇ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು....

Read More

ದೆಹಲಿ ಸಮ-ಬೆಸ ನಿಯಮಕ್ಕೆ ಖರ್ಚಾಗಿದ್ದು ರೂ.20 ಕೋಟಿ

ನವದೆಹಲಿ: ದೆಹಲಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮಕ್ಕೆ ವೆಚ್ಚವಾದ ಒಟ್ಟು ಮೊತ್ತ ರೂ.20 ಕೋಟಿ. ಇದರಲ್ಲಿ 14 ಕೋಟಿ ಮೊತ್ತ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ನಿಯೋಜಿಸುವುದಕ್ಕೆ ವೆಚ್ಚವಾಗಿದೆ. 3.5ಕೋಟಿ ಮೊತ್ತ ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ...

Read More

ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಫ್ಯಾನ್ ಬಳಕೆಗೆ ಆದೇಶ

ಬೆಂಗಳೂರು : ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯಗೊಳ್ಳಲಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆಮಾಡುವಂತೆ ಆದೇಶಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಡಿಮೆ ಇಂಧನ...

Read More

ಜನತೆಯ ಮೇಲೆ ಕರ ಭಾರ ಹಾಕಲು ನನಗೆ ಆಸಕ್ತಿ ಇಲ್ಲ

ಬೆಂಗಳೂರು : ಪ್ರಚಾರಕ್ಕಾಗಿ ಬಜೆಟ್ ಗಾತ್ರ ಹೆಚ್ಚಿಸಲು ಹೋಗಿ ಜನತೆಯ ಮೇಲೆ ಕರ ಭಾರ ಹಾಕಲು ನನಗೆ ಆಸಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ.10.9 ರಷ್ಟು ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು ಈಗಾಗಲೇ ಶೇ.9 ರಷ್ಟು ಗುರಿತಲುಪಿದ್ದೇವೆ....

Read More

ಭಾರತವನ್ನು ಬೆದರಿಸಲು ಪರಮಾಣು ಅಸ್ತ್ರಗಳನ್ನು ಇಟ್ಟುಕೊಂಡ ಪಾಕ್

ವಾಷಿಂಗ್ಟನ್: ಭಾರತ ತನ್ನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಮಾಡುವುದನ್ನು ತಡೆಗಟ್ಟಲೆಂದೇ ಪಾಕಿಸ್ಥಾನ ತನ್ನ ಬಳಿ 110-120 ಪರಮಾಣು ಸಿಡಿತಲೆಗಳನ್ನು ಇಟ್ಟುಕೊಂಡಿದೆ ಎಂದು ಅಮೆರಿಕಾದ ಸಂಸತ್ತು ಕಾಂಗ್ರೆಸ್‌ಗೆ ಸಲ್ಲಿಸಲಾದ ವರದಿಯಲ್ಲಿ ತಿಳಿಸಲಾಗಿದೆ.. ಪರಮಾಣು ಸಾಮರ್ಥ್ಯ ಹೆಚ್ಚಿಸುವ ಪಾಕಿಸ್ಥಾನದ ಧೋರಣೆಯಿಂದಾಗಿ ದಕ್ಷಿಣ ಏಷ್ಯಾದ ಎರಡು...

Read More

‘ಉಮೇದ್ ಭವನ್ ಪ್ಯಾಲೇಸ್’ ಜಗತ್ತಿನ ಅತ್ಯುತ್ತಮ ಹೋಟೆಲ್

ಜೋಧ್‌ಪುರ:  ರಾಜಸ್ಥಾನದ ಜೋಧ್‌ಪುರದಲ್ಲಿನ ’ಉಮೇದ್ ಭವನ್ ಪ್ಯಾಲೇಸ್’ ಇದೀಗ 2016 ರ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟ್ರಿಪ್ ಅಡ್ವೈಸರ್‌ಗಳ 2016ರ ‘ಟ್ರಾವೆಲರ್‍ಸ್ ಚಾಯ್ಸ್’ ಅವಾರ್ಡ್‌ಗೆ ಈ ಹೋಟೆಲ್ ಆಯ್ಕೆಯಾಗಿದೆ. ಇಲ್ಲಿಗೆ ಆಗಮಿಸಿದ ಅತಿಥಿಗಳ ಪ್ರತಿಕ್ರಿಯೆಯನ್ನು ಪಡೆದು ಈ ಅವಾರ್ಡ್...

Read More

ಭಾರತದ ಶೇ.92ರಷ್ಟು ವಯಸ್ಕ ನಾಗರಿಕರು ಆಧಾರ್ ಹೊಂದಿದ್ದಾರೆ

ನವದೆಹಲಿ: ಭಾರತದ 18 ವರ್ಷ ಮೇಲ್ಪಟ್ಟ ಶೇ.92ರಷ್ಟು ವಯಸ್ಕ ನಾಗರಿಕರು ಆಧಾರ್ ಸಂಖ್ಯೆಯನ್ನು ಪಡೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿವಿಧ ಪ್ರಯೋಜನಗಳ ಮಂಜೂರಾತಿಗೆ ಅನನ್ಯ ಯೋಜನೆಗಳೊಂದಿಗೆ ಲಿಂಕ್ ಮಾಡಲು ಆಧಾರ್ ಬಳಸಲಾಗುತ್ತಿದೆ. ಭಾರತದ ವಿಶಿಷ್ಟ ಗುರುತು...

Read More

Recent News

Back To Top