News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಶಬ್ದ ತೆಗೆಯಲು ಆಗ್ರಹ

ಜೈಪುರ: ಭಾರತದ ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಎಂಬ ಶಬ್ದವನ್ನು ತೆಗೆದು ಹಾಕಬೇಕು ಎಂದು ರಾಜಸ್ಥಾನದ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜನ ಗಣ ಮನ ಅಧಿನಾಯಕ ಜಯ...

Read More

ಸುತ್ತಾಡಲು ಹೋಗಿ ಸ್ಪರ್ಧೆಯನ್ನೇ ಮಿಸ್ ಮಾಡಿಕೊಂಡ ಆರ್ಚರಿ ಪಟುಗಳು

ನವದೆಹಲಿ: ಪ್ರೇಕ್ಷಣೀಯ ಸ್ಥಳವನ್ನು ನೋಡಲು ಹೋಗಿ ಭಾರತೀಯ ಆರ್ಚರಿ ಸ್ಪರ್ಧಿಗಳು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್, 2015ರ ಮೂರನೇ ಸ್ಥಾನಕ್ಕಾಗಿನ  ಸ್ಪರ್ಧೆಯನ್ನೇ ತಪ್ಪಿಸಿಕೊಂಡಿದ್ದಾರೆ. ಪುರುಷ ಆರ್ಚರಿಪಟುಗಳಾದ ಗುರುವೀಂದರ್ ಸಿಂಗ್, ಕನ್ವಲ್‌ಪ್ರೀತ್ ಸಿಂಗ್ ಮತ್ತು ಅಮನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ...

Read More

ಶ್ರೀನಗರದಲ್ಲಿ ಇಫ್ತಾರ್ ಕೂಟ ಆಯೋಜಿಸಲಿರುವ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17ರಂದು ಶ್ರೀನಗರಕ್ಕೆ ತೆರಳಿ ಅಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮಂತ್ರಿ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ಮೋದಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದಾರೆ....

Read More

ಲಲಿತ್‌ರನ್ನು ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದ ರಾಜೆ!

ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಲಲಿತ್‌ರಂತಹ ಭ್ರಷ್ಟನನ್ನೂ ರಾಜೆ ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು ಎಂದು ಮಾಧ್ಯಮ ವರದಿಗಳು...

Read More

ಬಂಟ್ವಾಳ : ಬಂಟ ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಶೈಲಜಾ ಸುಂದರ ಶೆಟ್ಟಿ ಆಯ್ಕೆ

ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯದ ( ಪುದು , ಕೊಡ್ಮಾನ್ ,ಮೇರಮಜಲು ಅರ್ಕುಳ  ಕಳ್ಳಿಗೆ ತುಂಬೆ ಗ್ರಾಮ ಗಳನ್ನು ಒಳಗೊಂಡ )  ಬಂಟ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಗಿ ಶ್ರೀಮತಿ ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ ಯವರು ಆಯ್ಕೆ...

Read More

ಸ್ಲಂ ಮಕ್ಕಳ ಪಾಲಿನ ವಿದ್ಯಾದಾತೆ ಬೀನಾ ರಾವ್

ಅಹ್ಮದಾಬಾದ್: ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ, ದುರ್ಬಲ ವರ್ಗದವರನ್ನು, ದೀನ ದಲಿತರನ್ನು ಉದ್ಧರಿಸುವ ತುಡಿತವಿದ್ದ ಗುಜರಾತಿನ ಬೀನಾ ರಾವ್ ಸ್ಲಂ ಮಕ್ಕಳ ಪಾಲಿನ ವಿದ್ಯಾದಾತೆ. ತಂದೆಯ ನಿಸ್ವಾರ್ಥ ಸೇವೆಯಿಂದ ಪ್ರೇರಣೆ ಪಡೆದುಕೊಂಡು ಪ್ರಯಾಸ್ ಎಂಬ ಉಚಿತ ಕೋಚಿಂಗ್ ಕ್ಲಾಸನ್ನು ಆರಂಭಿಸಿ ಅದರ...

Read More

ಮಗುವಿನ ತಂದೆ ಟ್ರಾಫಿಕ್ ನಿಯಮ ಪಾಲಿಸಬೇಕಿತ್ತು: ಹೇಮಮಾಲಿನಿ

ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಅವರ ಕಾರು ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗುವೊಂದು ಸಾವನ್ನಪ್ಪಿತ್ತು. ಈ ವೇಳೆ ಸಂತ್ರಸ್ಥರನ್ನು ನಿರ್ಲಕ್ಷ್ಯಿಸಿ ತಾನು ಮಾತ್ರ ಸೀದಾ ಆಸ್ಪತ್ರೆಗೆ ಬಂದು ದಾಖಲಾದ ಹೇಮಮಾಲಿನಿಯವರ ಕ್ರಮ...

Read More

ಇಂದು ರಷ್ಯಾಗೆ ಮೋದಿ ಭೇಟಿ

ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ಸಮಿತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್ ಸಮಿತ್‌ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ...

Read More

ಮ್ಯಾಗಿ ನಾಶ ಮಾಡಲು 20 ಕೋಟಿ ವ್ಯಯ

ನವದೆಹಲಿ: ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿದ್ದ ಮ್ಯಾಗಿಗೆ ದೇಶದಾದ್ಯಂತ ನಿಷೇಧ ಹೇರಲಾಗಿದೆ. ನೆಸ್ಲೆ ಕಂಪನಿ ಕೂಡ ಮಾರುಕಟ್ಟೆಯಿಂದ ತನ್ನ ಉತ್ಪನ್ನವನ್ನು ವಾಪಾಸ್ ಪಡೆದುಕೊಂಡಿದೆ. ಈ ರೀತಿ ವಾಪಾಸ್ ಪಡೆದುಕೊಂಡ ಕೋಟಿಗಟ್ಟಲೆ ಮ್ಯಾಗಿ ಪ್ಯಾಕೇಟ್‌ಗಳನ್ನು ನಾಶಪಡಿಸುವ ಜವಾಬ್ದಾರಿಯನ್ನು ನೆಸ್ಲೆ ಕಂಪನಿ ಅಂಜುಜಾ ಸಿಮೆಂಟ್ ಕಂಪನಿಗೆ...

Read More

ಗ್ರಾ.ಪಂ. ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಮನೆಗೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡ ಅಭ್ಯರ್ಥಿಗಳ ಮನೆಗೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ಉಳಿಪಾಡಿಗುತ್ತು ಇಂದು ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾ.ಪಂಚಾಯತ್‌ನಲ್ಲಿ 13 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಬೆಂಬಲಿತ...

Read More

Recent News

Back To Top