Date : Friday, 22-01-2016
ಬೆಳ್ತಂಗಡಿ : ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಗಳಿವೆ, ಇದರಲ್ಲಿ ಕುಲಾಲ ಸಮುದಾಯದ ಸಂಘ ಸಂಸ್ಥೆಗಳು ಒಂದು, ಸಂಘ ಸಂಸ್ಥೆಗಳ ಮೂಲಕ ಸಮಾಜದ ಸೇವೆ ಮಾಡಬೇಕೆ ಹೊರತು ಸಂಘ ಸಂಸ್ಥೆಗಳ ಕಾರ್ಯಕರ್ತರು ಯಾವುದೇ ಅನಾವಶ್ಯಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು, ಕುಲಾಲ ಸಮಾಜದಲ್ಲಿನ ಬಡಜನರನ್ನು ಉನ್ನತ...
Date : Friday, 22-01-2016
ಮಂಗಳೂರು : ಕನಿಷ್ಠ ಶುಲ್ಕದಲ್ಲಿ ಗರಿಷ್ಠ ಶಿಕ್ಷಣವನ್ನು ನೀಡುತ್ತಿರುವ ನಾರಾಯಣಗುರು ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಶ್ಲಾಘನೀಯ. ಬಡ, ಹಿಂದುಳಿದ, ಕಲಿಕೆಯಲ್ಲಿ ಸಾಮಾನ್ಯ ಹಂತದಲ್ಲಿ ಬಂದಿರುವ ವಿದ್ಯಾರ್ಥಿಗಳನ್ನು ತಿದ್ದಿ-ತೊಡಿ ನಾರಾಯಣಗುರು ಕಾಲೇಜಿನ ವಿದ್ಯಾರ್ಥಿಗಳನ್ನು ಸಶಕ್ತವಾಗಿ ರೂಪಗೊಳಿಸಿ ಸಮಾಜಕ್ಕೆ ನೀಡುತ್ತಿರುವುದು ಇದೇ ವಿಶ್ವ...
Date : Friday, 22-01-2016
ಲಂಡನ್: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆ ವಾಯುನೆಲೆಯ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಸಾಕ್ಷಿಗಳುಳ್ಳ ತೈವಾನ್ ಅಧಿಕಾರಿಯೊಬ್ಬರು ನೀಡಿದ ವಿವರಗಳನ್ನು ಬ್ರಿಟನ್‌ನ www.bosefile.info ವೆಬ್‌ಸೈಟ್ ಬಿಡುಗಡೆ ಮಾಡಿದೆ. ಬ್ರಿಟನ್ ವಿದೇಶ ಕಾರ್ಯಾಲಯದಲ್ಲಿ...
Date : Friday, 22-01-2016
ಸುಳ್ಯ : ಪರಿಸರ ಹಾಗೂ ಮಕ್ಕಳ ನಡುವಿನ ಗೆಳೆತನದ ಕಲಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಒಂದು ಶಾಲೆಯೆಂದರೆ ಹೀಗೂ ಇರಬಹುದೇ! ಎಂಬ ಅಚ್ಚರಿ ಸ್ನೇಹ ಶಾಲೆಯನ್ನು ನೋಡಿದಾಗ ಉಂಟಾಗುತ್ತದೆ. ಈ ರಾಜ್ಯ ಇಡೀ ಸುತ್ತಿರುವ ನನಗೆ ಸ್ನೇಹ ಶಾಲೆಯಂತಹ ಶಾಲೆ...
Date : Friday, 22-01-2016
ಬೆಳ್ತಂಗಡಿ : ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರತಿಭಾವಂತ ದಲಿತ ಸಂಶೋದನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ತಾಲೂಕು ಬಹುಜನ ವಿದ್ಯಾರ್ಥಿ ಸಂಘ(ಬಿ ವಿ ಎಸ್) ತೀವ್ರವಾಗಿ ಖಂಡಿಸಿದೆ. ದೇಶದಾದ್ಯಂತ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ದಲಿತ...
Date : Friday, 22-01-2016
ಬೆಳ್ತಂಗಡಿ : ತಾಲೂಕು ಭಂಡಾರಿ ಸಮಾಜ ಸಂಘದ ಮಾಸಿಕ ಸಭೆಯು ಎನ್ ದಿವಾಕರ ಭಂಡಾರಿ ನಾರಾವಿ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯ ಸುವರ್ಣ ಆರ್ಕೆಡ್‌ನ ಪಾರ್ಟಿ ಹಾಲ್‌ನಲ್ಲಿ ನಡೆಯಿತು. ತಾಲೂಕು ಕಾರ್ಯದರ್ಶಿ ನಾರಾಯಣ.ಬಿ ಕುಂಡದಬೆಟ್ಟು ಇವರು ಸ್ವಾಗತಿಸಿ, ಎ. ಪೂವಪ್ಪ ಭಂಡಾರಿ ಪಣೆಜಾಲು...
Date : Friday, 22-01-2016
ನ್ಯೂಯಾರ್ಕ್: ಗಣಿತ ಸಿದ್ಧಾಂತ, ಕ್ಯಾನ್ಸರ್ ಲಸಿಕೆ ಮೊದಲಾದ ಉನ್ನತ ಮಟ್ಟದ ಯೋಜನೆಗಳ ೧ ಮಿಲಿಯನ್ ಡಾಲರ್ ಬಹುಮಾದ ಪ್ರತಿಷ್ಠಿತ ಇಂಟೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಸ್ಪರ್ಧೆಗೆ 14 ಅನಿವಾಸಿ ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇಂಟೆಲ್ ಕಾರ್ಪೋರೇಶನ್ ಪ್ರಾಯೋಜಕತ್ವದ ಹಾಗೂ ಸೊಸೈಟಿ ಫಾರ್...
Date : Friday, 22-01-2016
ಬೆಂಗಳೂರು : ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ. ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುಲು ಸರಕಾರ ಮುಂದಾಗಿದೆ. ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿಯು...
Date : Friday, 22-01-2016
ನವದೆಹಲಿ: ಡೇಟಾ (ಮಾಹಿತಿ) ಸೇವೆಗಳ ವಿವಿಧ ಭೇದಗಳ ಬೆಲೆಗಳ ನೆಟ್ ನ್ಯೂಟ್ರಾಲಿಟಿ ಪರಿಹರಿಸಲು ಪರ್ಯಾಯ ಮಾದರಿಗಳ ಬಗ್ಗೆ ಚರ್ಚಿಸಲಿದೆ. ಇದಕ್ಕಾಗಿ ಎರಡು ಮಾದರಿಗಳನ್ನು ಸೂಚಿಸಲಾಗಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ಮೊದಲನೇ ವಿಧಾನದಲ್ಲಿ ಇಂಟರ್‌ನೆಟ್ ಬಳಕೆಗೆ ನಿರ್ದಿಷ್ಟ...
Date : Friday, 22-01-2016
ಸೌದಿ: ಅತ್ಯಂತ ಬುದ್ಧಿವಂತ ಆಟ ಎನಿಸಿಕೊಂಡಿರುವ ಚೆಸ್ ಜಾಗತಿಕ ಮಟ್ಟದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಸೌದಿ ಅರೇಬಿಯಾದ ಧರ್ಮಗುರುವೊಬ್ಬರು ಇಸ್ಲಾಂ ಧರ್ಮ ಪಾಲಿಸುವವರು ಚೆಸ್ ಆಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಚೆಸ್ ಆಟ ಜೂಜಿಗೆ ಸಮಾನವಾದುದು. ಇದನ್ನು ಆಡುವುದರಿಂದ ಸಮಯ...