News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ : ಉಜಿರೆಯ ಆದರ್ಶ ಸೇವಾ ಸಮಿತಿಯಲ್ಲಿ ಕಳೆದ 15 ವರ್ಷದಿಂದ ಶಿಕ್ಷಣ, ಆರೋಗ್ಯ ಮತ್ತು ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಧ್ಯಕ್ಷ ಯು. ರಮೇಶ್ ಪ್ರಭು ತಮ್ಮ ಷಷ್ಟ್ಯಬ್ದಿ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು....

Read More

ಭವಿಷ್ಯ ನಿಧಿ ಹಿಂಪಡೆ ನಿಯಂತ್ರಿಸಲು ಸರ್ಕಾರದ ಚಂತನೆ

ನವದೆಹಲಿ: ಸರ್ಕಾರವು 58 ವರ್ಷದೊಳಿಗಿನ ಇಪಿಎಫ್‌ಒ ಚಂದಾದಾರರ ಅಕಾಲಿಕ ಭವಿಷ್ಯ ನಿಧಿ(ಪ್ರಿಮೆಚ್ಯೂರ್ ಪ್ರಾವಿಡೆಂಟ್ ಫಂಡ್) ಹಿಂಪಡೆಯನ್ನು ಶೇ.75ಕ್ಕೆ ನಿಯಂತ್ರಿಸಲು ಯೋಚಿಸಿದೆ. ಪ್ರಸಕ್ತ ನೌಕರರ ಭವಿಷ್ಯ ನಿಧಿ ಸಂಘಟನೆ ಪ್ರಕಾರ ಚಂದಾದಾರರು ಎರಡು ತಿಂಗಳು ಯಾವುದೇ ಸಂಸ್ಥೆಯಲ್ಲಿ ಉದ್ಯೋಗರಹಿತನಾಗಿರುವ ಬಗ್ಗೆ ಮಾಹಿತಿ ನೀಡಿದಲ್ಲಿ ನಿಧಿಯಲ್ಲಿರುವ...

Read More

ಮನಸ್ಸಿಗೆ ಮನರಂಜನೆಯ ಅವಶ್ಯಕತೆಯಿದೆ

ಬೆಳ್ತಂಗಡಿ : ನಿತ್ಯ ಒಂದೇ ರೀತಿಯ ಕೆಲಸಗಳಿಂದ ಬೇಸತ್ತ ಮನಸ್ಸು, ಆ ಒತ್ತಡದಿಂದ ಹೊರಬರಲು ಕಾಯುತ್ತಿರುತ್ತದೆ. ಅದಕ್ಕಾಗಿ ಮನಸ್ಸಿಗೆ ಮನರಂಜನೆಯ ಅವಶ್ಯಕತೆ ಇರುತ್ತದೆ. ಒತ್ತಡಗಳಿಂದ ಹೊರಬಂದ ಮನಸ್ಸು ಮತ್ತೆ ಕೆಲಸದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಡಾ| ಪ್ರಭಾಶ್ ಕುಮಾರ್ ಹೇಳಿದರು. ಅವರು...

Read More

ಸರ್ಕಾರಿ ವೈದ್ಯರ ವೇತನ ಏರಿಕೆ

ನವದೆಹಲಿ: ಸರ್ಕಾರಿ ವೈದ್ಯರ ವೇತನವನ್ನು ರಾಜ್ಯಸರ್ಕಾರ ೫ ಸಾವಿರದಿಂದ ೩೫ ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಆರೋಗ್ಯ ಸಚಿವ ಯುಟಿ ಖಾದರ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. 20 ವರ್ಷಕ್ಕಿಂತಲೂ ಹೆಚ್ಚಿನ ಅನುಭವ ಇರುವ ವೈದ್ಯರ ವೇತನ...

Read More

ಭಾರತದ ಪರಿಸರ ಮಾಲಿನ್ಯದ ಬಗ್ಗೆ ಚೀನಾ ಜಾಹೀರಾತು

ಬೀಜಿಂಗ್: ಪ್ರಪಂಚದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಪಟ್ಟಿಗೆ ಚೀನಾ ಸೇರ್ಪಡೆಗೊಂಡಿದ್ದರೂ ಭಾರತದ ಪರಿಸರ ಮಾಲಿನ್ಯದ ಬಗ್ಗೆ ತನ್ನ ನೆಲದಲ್ಲಿ ಜಾಹೀರಾತು ಫಲಕಗಳನ್ನು ಹಾಕಿ ಅವಮಾನ ಮಾಡುತ್ತಿದೆ. ಚೀನಾ ವಾಂಗ್‌ಫೂಜಿಂಗ್ ಜಾಹೀರಾತು ನಗರದಲ್ಲಿ ಹಾಕಲಾಗಿದ್ದು ಇದು ಚೀನಾದ ಜನಸಂದಣಿ ಇರುವ ಪ್ರದೇಶ....

Read More

ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಯಲ್ಲಿ ಅಕ್ರಮ ಎಬಿವಿಪಿ ಖಂಡನೆ

ಶೈಕ್ಷಣಿಕ ವರ್ಷದಲ್ಲಿ ಬಡ ವಿದ್ಯಾರ್ಥಿಗಳಿಗೆ ದೊರಯಬೇಕಿದ್ದ ಸಾವಿರಾರು ಸರ್ಕಾರಿ ಕೋಟಾದ ಸೀಟುಗಳುಲ್ಲಿ ಹಲವು ಅಕ್ರಮ ವೆಸಗಿರುವ ಕಾಮೆಡ್-ಕೆಯನ್ನು ಅಧಿಕೃತಗೊಳಿಸಿ, ಬಡ ವಿದ್ಯಾರ್ಥಿಗಳ ಸೀಟುಗಳನ್ನು ಕಡಿತಗೊಳಿಸಿ ಹಾಗೂ ಶೇ.20% ಹೆಚ್ಚು (ಸುಮಾರು ಇಪ್ಪತ್ತು ಸಾವಿರದವರೆಗೆ) ಶುಲ್ಕ ಹೆಚ್ಚಳವನ್ನು ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ಗಳಿಗೆ...

Read More

‘ಸಿಲ್ಲಿ’ ವಿವಾದದಲ್ಲಿ ಸದಾನಂದ ಗೌಡರು

ನವದೆಹಲಿ: ವ್ಯಾಪಮ್ ಹಗರಣದ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥಿಸುವ ಭರದಲ್ಲಿ ಕಾನೂನು ಸಚಿವ ಸದಾನಂದ ಗೌಡ ತಾವೇ ಸಿಲ್ಲಿ ಕಾಂಟ್ರವರ್ಸಿಗೆ ಒಳಗಾಗಿದ್ದಾರೆ. ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಬರೋಬ್ಬರಿ 46 ಜನರು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಈ ಸಾವುಗಳ ಬಗ್ಗೆ...

Read More

ಎಐಪಿಎಂಟಿ ಪರೀಕ್ಷೆ: ಟಿ-ಶರ್ಟ್ ಧರಿಸಲು ಆದೇಶ

ನವದೆಹಲಿ: ಬ್ಲೂಟೂಥ್ ಉಪಕರಣದ ಬಳಕೆಯಿಂದ ರದ್ದಾಗಿದ್ದ ಆಲ್ ಇಂಡಿಯಾ ಪ್ರೀ ಮೆಡಿಕಲ್ ಟೆಸ್ಟ್ (ಎಐಪಿಎಂಟಿ) ಪರೀಕ್ಷೆ ಜುಲೈ ೨೫ರಂದು ಮತ್ತೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಗಳನ್ನು ತರಲಾಗಿದೆ. ಇಂತಹ ಉಪಕರಣಗಳನ್ನು ಬಳಸದೆ ಇರುವಂತೆ ನೋಡಿಕೊಳ್ಳುವ ಸಲುವಾಗಿ ಈ ಬಾರಿ...

Read More

ಆಧಾರ್, ಎನ್‌ಪಿಆರ್ ಏಕೀಕೃತ ಸಾಧ್ಯತೆ

ನವದೆಹಲಿ: ಆಧಾರ್ ಕಾರ್ಡ್ ಮತ್ತು ಎನ್‌ಪಿಆರ್(ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟಾರ್)ನಲ್ಲಿನ ಮಾಹಿತಿಯನ್ನು ಏಕೀಕೃತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎನ್‌ಪಿಆರ್ ವತಿಯಿಂದ ಮುಂದಿನ ವರ್ಷದಿಂದ ಮನೆ ಮನೆ ಸಮೀಕ್ಷೆ ಕೈಗೊಂಡು, ಆಧಾರ್ ಕಾರ್ಡ್ ಮತ್ತು ಎನ್‌ಪಿಆರ್‌ನಲ್ಲಿ ಮಾಹಿತಿಗಳನ್ನು ತಾಳೆ ಹಾಕಲಾಗುತ್ತದೆ. ಒರ್ವ ವ್ಯಕ್ತಿ ಆಧಾರ...

Read More

ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ: ಕೇಂದ್ರಕ್ಕೆ ನೋಟಿಸ್

ನವದೆಹಲಿ: ರಾಜಕೀಯ ಪಕ್ಷಗಳನ್ನು ಯಾಕೆ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ವ್ಯಾಪ್ತಿಗೆ ತರಬಾರದು ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಆರು ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಎಂಬ ಎನ್‌ಜಿಓ ಸಲ್ಲಿಸಿದ್ದ...

Read More

Recent News

Back To Top