Date : Thursday, 28-01-2016
ಬೆಳ್ತಂಗಡಿ : ಪ್ರತಿ ಭಾರಿ ತಾಲೂಕು ಕಚೇರಿಗೆ ಬಂದಾಗಲೂ ಸರ್ವೆ ಇಲಾಖೆಯ ಸಮಸ್ಯೆಗಳನ್ನೇ ಜನರು ತರುತ್ತಿದ್ದಾರೆ, ಸರ್ವೆ ಇಲಾಖೆಯವರು ಯಾಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕು...
Date : Thursday, 28-01-2016
ಉಡುಪಿ : ಉಡುಪಿಯ ತೆಂಕುಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜ.26ರಿಂದ 28ರ ವರೆಗೆ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ವರೆಗೆ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ಜಿ.ಎಸ್.ಬಿ. ಯುವಕ ಮಂಡಳಿ ಹಾಗೂ ಮಹಿಳಾ...
Date : Thursday, 28-01-2016
ಉಡುಪಿ : ಸಾರ್ವಜನಿಕ ಸೀತಾಕಲ್ಯಾಣ ವರ್ಧಂತೋತ್ಸವ ಚನ್ನಕೇಶವ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಿತು. ಯಕ್ಷಾಂತರಂಗ ಕೋಟ ಇದರ ಕಲಾವಿದರು “ಹರಿಣಾಭಿಸರಣ” ಎಂಬ ರಾಮಾಯಣದ ಕಥಾಭಾಗವನ್ನು ದೊಂದಿಯಬೆಳಕಿನಲ್ಲಿ ಪ್ರಸ್ತುತ ಪಡಿಸಿದರು. ಇದೇ ವೇದಿಕೆಯಲ್ಲಿ “ಪ್ಲಾಸ್ಟಿಕ್ ಪರಿತ್ಯಾಗ ಪವಿತ್ರಯಾಗ” ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಮ ಕಲ್ಯಾಣ...
Date : Thursday, 28-01-2016
ಉಡುಪಿ : ಪರ್ಯಾಯ ಶ್ರೀ ಪೇಜಾವರ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯುವ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಪ್ರವಚನ ಮಾಲಿಕೆಯ ಉದ್ಘಾಟನೆಯನ್ನು ಪರಮಪೂಜ್ಯ ಪರ್ಯಾಯ ಶ್ರೀ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನೆರವೇರಿಸಿದರು. ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ...
Date : Thursday, 28-01-2016
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮೊದಲ ದಿನ ದೇವಸ್ಥಾನದ ಮುಂಭಾಗ ಬೃಹತ್ ದೀಪವನ್ನು ಅನಾವರಣ ಮಾಡಲಾಯಿತು. ಈ ಸಂದರ್ಬ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಭಟ್, ಪರಮೇಶ್ವರ ಭಟ್, ಅರ್ಚಕ ಮಹಾಬಲೇಶ್ವರ ಭಟ್, ಮಾಜಿ...
Date : Thursday, 28-01-2016
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮೊದಲ ದಿನ ೨೦೧೬ರಲ್ಲಿ ದೇವಸ್ಥಾನದ ಪರ್ವಕಾಲಗ ವಿವರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು....
Date : Thursday, 28-01-2016
ನವದೆಹಲಿ : ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ 20 ನಗರಗಳ ಘೋಷಣೆಯನ್ನು ಇಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಘೋಷಿಸಿದ್ದಾರೆ. ಸರ್ಕಾರದ ವತಿಯಿಂದ ಘೋಷಿಸಲ್ಪಟ್ಟ 20 ನಗರಗಳಲ್ಲಿ, 50 ಲಕ್ಷ ಜನಸಂಖ್ಯೆ ಹೊಂದಿರುವ ಕೇವಲ...
Date : Thursday, 28-01-2016
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಚಳ್ಳ ಹಾಗೂ ಮಡಪ್ಪಾಡಿ ಗ್ರಾಮಗಳಿಂದ ಗುರುವಾರ ಹಸಿರುಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಗುರುವಾರ ಬೆಳಗ್ಗೆ ಗ್ರಾಮಗಳಿಂದ ಮೆರವಣಿಗೆ ಮೂಲಕ ವಿವಿಧ ವಾಹನಗಳಲ್ಲಿ ಭಕ್ತರಿಂದ ಹಸಿರುಹೊರೆ ಕಾಣಿಕೆ ಸಂಗ್ರಹಿಸಿ ಮೆರವಣಿಗೆ...
Date : Thursday, 28-01-2016
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ 150 ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್‌ರವರು ಲಾಲಾ ಲಜಪತ್ ರಾಯ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ. ‘ಧೀರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಲಾಲಾ ಲಜಪತ್ ರಾಯ್...
Date : Thursday, 28-01-2016
ಸುಬ್ರಹ್ಮಣ್ಯ : ಗ್ರಾಮ ದೇವಸ್ಥಾನ, ಊರಿನ ದೇವಸ್ಥಾನ ಆರಾಧನಾ ಕೇಂದ್ರ ಮಾತ್ರವಲ್ಲ ಇಡೀ ಗ್ರಾಮದ ಶಕ್ತಿ ಕೇಂದ್ರಗಳಾಗಬೇಕು. ಅಲ್ಲದೆ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವ ಮಹತ್ತರ ಜವಾಬ್ದಾರಿ ಇದೆ ಎಂದು ಜಿಲ್ಲಾ ಸಂಸ್ಕಾರ ಭಾರತಿ...