News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮನಸ್ಸಿನ ಕಲ್ಮಶಗಳನ್ನು ತೊಡೆಯುವುದೇ ಸನಾನತ ಸಂಸ್ಕೃತಿಯ ವೈಶಿಷ್ಟ್ಯ

ಬೆಳ್ತಂಗಡಿ : ಪಂಚಭೂತ, ಪಂಚತತ್ವಗಳು ದೇವಸ್ಥಾನಗಳಿಂದ ಅರಿವಿಗೆ ಬರುತ್ತದೆ. ಪುರುಷಾರ್ಥಚತುಷ್ಟಯವನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿರಬೇಕು ಎಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಮೂರನೇ ದಿನವಾದ...

Read More

ರೈಲಿನಲ್ಲಿ ಸಿಗಲಿದೆ 25 ವಿಧದ ಚಹಾ !

ನವದೆಹಲಿ: ಚಹಾ ಪ್ರಿಯರು ಇನ್ನು ಮುಂದೆ ಖುಷಿ ಖುಷಿಯಾಗಿ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಏಕೆಂದರೆ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್) ಪ್ರಯಾಣಿಕರಿಗೆ 25 ವಿಧದ ಚಹಾಗಳನ್ನು ನೀಡಲಿದೆ. ದೇಸಿ ಚಾಯ್, ಆಮ್ ಪಾಪಡ್ ಚಾಯ್, ಹರಿ ಮಿರ್ಚಿ ಚಾಯ್, ಕುಲ್ಹದ್...

Read More

ಹಿಮಪಾತದಲ್ಲಿ ಬದುಕುಳಿದ ಯೋಧನ ಸ್ಥಿತಿ ಗಂಭೀರ : ಎಲ್ಲೆಡೆ ಪ್ರಾರ್ಥನೆ

ನವದೆಹಲಿ: ವಿಸ್ಮಯ ಎಂಬಂತೆ 25 ಅಡಿ ಆಳದ ಸಿಯಾಚಿನ್ ಹಿಮಪಾತದಿಂದ ಜೀವಂತವಾಗಿ ಎದ್ದು ಬಂದ ಕನ್ನಡದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಆರ್ಮಿ ರಿಸರ್ಚ್ ಆಂಡ್ ರಿಫ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಅಷ್ಟೇ...

Read More

ಪ್ರಧಾನಿ ದತ್ತು ಪಡೆದ ಗ್ರಾಮಕ್ಕೆ ಸಿಗಲಿದೆ ಉಚಿತ ವಿದ್ಯುತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ದತ್ತು ಪಡೆದುಕೊಂಡ ಗ್ರಾಮಗಳಿಗೆ ಒಳ್ಳೆಯ ದಿನಗಳು ಆರಂಭವಾಗಿದೆ. ಇನ್ನು ಮುಂದೆ ಆ ಗ್ರಾಮದ ಮನೆಗಳು ಉಚಿತ ವಿದ್ಯುತ್‌ನ್ನು ಪಡೆದುಕೊಳ್ಳಲಿದೆ. ಮೋದಿ ವಾರಣಾಸಿಯ ಜಯಪುರ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇಲ್ಲಿ ಒಟ್ಟು...

Read More

ಸುಂದರ್ ಪಿಚೈ ಅಮೆರಿಕಾದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಸಿಇಓ

ನ್ಯೂಯಾರ್ಕ್: ಗೂಗಲ್ ಸಿಇಓ ಭಾರತೀಯ ಮೂಲದ ಸುಂದರ್ ಪಿಚೈ ಅಮೆರಿಕಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಿಇಓ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೂಗಲ್ ಪೇರೆಂಟ್ ಕಂಪನಿ ಅಲ್ಫಾಬೆಟ್ ಇಂಕ್ ಪ್ರಕಾರ ಪಿಚೈ 199 ಮಿಲಿಯನ್ ಡಾಲರ್ ಸ್ಟಾಕ್‌ನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿಇಓ...

Read More

ನಿವೃತ್ತ ಶಿಕ್ಷಕರ ಅನುಭವದ ಸದ್ಬಳಕೆಗೆ ಮೋದಿ ಚಿಂತನೆ

ನವದೆಹಲಿ: ನಿವೃತ್ತ ಶಿಕ್ಷಕರನ್ನು ಬಳಸಿಕೊಂಡು 18 ರಾಜ್ಯಗಳಲ್ಲಿ ಆಯಾ ಸರ್ಕಾರಗಳ ಸಹಕಾರದೊಂದಿಗೆ ಪರೀಕ್ಷಾರ್ಥ ಯೋಜನೆಯೊಂದನ್ನು ಜಾರಿಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದೆ. ನಿವೃತ್ತಿಗೊಂಡಿರುವ ಅಪಾರ ಜನಸಂಖ್ಯೆಯನ್ನು ಶಿಕ್ಷಕರನ್ನು ಸದ್ಬಳಕೆ ಮಾಡಿಕೊಳ್ಳುವ ಐಡಿಯಾ ಪ್ರಧಾನಿ ನರೇಂದ್ರ ಮೋದಿಯವರದ್ದು, ಮಾಜಿ ಶಿಕ್ಷಕರನ್ನು ಮತ್ತೆ ಶಿಕ್ಷಕರನ್ನಾಗಿಸಿ ಶಿಕ್ಷಕರಿಗೇ...

Read More

ಕಾಶೀ ಮಠಾಧೀಶರ ಮಂಗಳೂರು ‘ಪುರ ಪ್ರವೇಶ’

ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಟಿತ ದೇವಳದಲ್ಲೊಂದಾದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹೋತ್ಸವವಾದ ” ಮಂಗಳೂರು ರಥೊಥ್ಸವ ” ಇದೇ ಬರುವ ಆದಿತ್ಯವಾರ ಫೆ.14ರಂದು ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ....

Read More

ಮುರಳೀ ಶ್ಯಾಮ್‌ಗೆ ಡಾಕ್ಟರೇಟ್

ಕುಂಬಳೆ: ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ ಮುರಳೀ ಶ್ಯಾಮ್ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕಮಧ್ಯಯನಮ್’ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್‌ಡಿ.ಗೆ ಸಮಾನವಾದ...

Read More

ಭವ್ಯತೆಯ ದೃಷ್ಟಿ ಇದ್ದರೆ ದಿವ್ಯತೆಯ ಸೃಷ್ಟಿ ಸಾಧ್ಯ

ಬೆಳ್ತಂಗಡಿ: ನಮ್ಮಲ್ಲಿ ಆತ್ಮವಿಶ್ವಾಸ ತುಂಬಿಸಲು ಶ್ರದಾ ಕೇಂದ್ರಗಳು ಇವೆ. ಭವ್ಯತೆಯ ದೃಷ್ಟಿ ಇದ್ದರೆ ದಿವ್ಯತೆಯ ಸೃಷ್ಟಿ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ...

Read More

ಮುಜುಂಗಾವು ವಿದ್ಯಾಪೀಠದ ವರ್ಧಂತ್ಯುತ್ಸವ ಸಂಪನ್ನ

ಕುಂಬಳೆ: ’ಮಕ್ಕಳೆಂದರೆ ಪ್ರಕೃತಿಯ ಕೊಡುಗೆ, ಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೇದ ಗಣಿತಕ್ಕೂ ಈ ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕನಸುಗಳಿಗೆ ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು...

Read More

Recent News

Back To Top