Date : Friday, 28-08-2015
ಪಾಲ್ತಾಡಿ : ಪುತ್ತೂರು ತಾಲೂಕಿನ ಪಾಲ್ತಾಡು ತಾರಿಪಡ್ಪು ಶ್ರೀ ವಿಷ್ಣು ಮಿತ್ರ ವೃಂದದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 4ನೇ ವರ್ಷದ ಮೊಸರಕುಡಿಕೆ ಕಾರ್ಯಕ್ರಮ ಸೆ.5ರಂದು ತಾರಿಪಡ್ಪುನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು...
Date : Friday, 28-08-2015
ಬೆಳ್ತಂಗಡಿ : ಖ್ಯಾತ ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ...
Date : Friday, 28-08-2015
ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನಿತ್ಯಾನಂದ ನಗರ ಬೈಪಾಸ್ ಇಲ್ಲಿ ೧೦ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಮತ್ತು ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ ಹಾಗೂ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನ ನೂತನ...
Date : Friday, 28-08-2015
ಬೆಳ್ತಂಗಡಿ : ಪ.ಜಾತಿ ಮತ್ತು ಪಂಗಡದ ಸ್ವಾಭಿಮಾನದ ಬದುಕಿಗಾಗಿಅತಿ ಶೀಘ್ರವಾಗಿ ಡಿಸಿ ಮನ್ನಾಜಮೀನನನ್ನು ಸರ್ವೇ ಮಾಡಿ ಮಂಜೂರು ಮಾಡಬೇಕುಎಂದು ಪ.ಜಾತಿ ಮತ್ತು ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಕುಮಾರ್ ಒತ್ತಾಯಿಸಿದ್ದಾರೆ. ಅವರು ಸಮಿತಿಯಜಿಲ್ಲಾ ಮತ್ತು ತಾಲೂಕು ಘಟಕದ...
Date : Friday, 28-08-2015
ಪಾಲ್ತಾಡಿ : ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಸಮಸ್ಯೆಗಳು ಈಗಲೂ ಉಳಿದುಕೊಂಡಿದೆ ಎಂಬುದಕ್ಕೆ ಸವಣೂರು ಗ್ರಾ.ಪಂ.ನ ಪಾಲ್ತಾಡಿ ಗ್ರಾಮದ ಅಂಗಡಿಹಿತ್ಲು ಎಂಬಲ್ಲಿರುವ ಅಡಿಕೆಪಾಲವೇ ಜೀವಂತ ದೃಷ್ಠಾಂತ. ಗ್ರಾಮೀಣ ಭಾಗದಲ್ಲಿ ಜನತೆ ಮೂಲ ಸೌಕರ್ಯಕ್ಕಾಗಿ ಸ್ಥಳಿಯಾಡಳಿತಕ್ಕೆ,ಜನಪ್ರತಿನಿಧಿಗಳಿಗೆ ತಮ್ಮ ನಿತ್ಯದ...
Date : Friday, 28-08-2015
ನವದೆಹಲಿ: ದೆಹಲಿಯ ಔರಂಗಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನಿಟ್ಟು ಮರು ನಾಮಕರಣ ಮಾಡಲಾಗಿದೆ. ನವದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಔರಂಗಜೇಬ್ ರಸ್ತೆಗೆ ಕಲಾಂ ಹೆಸರನ್ನು ಅಧಿಕೃತವಾಗಿ ಶುಕ್ರವಾರ ಮರುನಾಮಕರಣ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ...
Date : Friday, 28-08-2015
ಕಲ್ಲಡ್ಕ : ಪದವಿ ವಿಭಾಗದ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ದೀಪ ಬೆಳಗಿಸುವುದರ ಮೂಲಕ ಶ್ರೀರಾಮ ಪದವಿ ಪೂರ್ವ ಓಣಂ ಕಾರ್ಯಕ್ರಮವನ್ನು ಶುಕ್ರವಾರದಂದು ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು...
Date : Friday, 28-08-2015
ಬೆಳ್ತಂಗಡಿ : ಕುತ್ಲೂರು ಗ್ರಾಮದ ಪುರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಜಿನ ಚೈತ್ಯಾಲಯ(ಬಸದಿ)ಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಿಗ್ರಹಗಳನ್ನು ಮತ್ತು ಆಭರಣಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಪೂರ್ವ ವೆನಿಸುವ ದೇವರ 8 ಸುಂದರ ಮೂರ್ತಿಗಳು ಕಳುವಾಗಿವೆ....
Date : Friday, 28-08-2015
ನವದೆಹಲಿ: ನೀರಿನ ಟ್ಯಾಂಕ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಸರ್ಕಾರದ ಕಾನೂನು ಸಚಿವ ಕಪಿಲ್ ಶರ್ಮಾ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ನೀರಿನ ಟ್ಯಾಂಕ್ ಖರೀದಿಸುವಲ್ಲಿ ಸುಮಾರು 400ಕೋಟಿ ರೂಪಾಯಿ...
Date : Friday, 28-08-2015
ನವದೆಹಲಿ : ಕರ್ನಾಟಕದ ಪ್ರಸ್ತಾಪದಂತೆ ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ಮೂರು ರಾಜ್ಯಗಳ ಸಭೆ ಕರೆದು ನ್ಯಾಯಾಧೀಕರಣದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ಕರೆಯುದಾಗಿಯೂ ಮೋದಿ ತಿಳಿಸಿದ್ದಾರೆ...