Date : Thursday, 27-08-2015
ಬಂಟ್ವಾಳ : ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 9ನೇ ತರಗತಿಯ ಗಾಯತ್ರಿ ಭಟ್ ಹಿಂದೂಸ್ಥಾನಿ ಸಂಗೀತ ಸ್ಪರ್ಧೆಯಲ್ಲಿ, 9ನೇ ತರಗತಿಯ ಸ್ಪೂರ್ತಿ ರಂಗೋಲಿ ಸ್ಪರ್ಧೆಯಲ್ಲಿ ಹಾಗೂ 9ನೇ ತರಗತಿಯ ಪ್ರಜ್ವಲ್ ರೈ ಮಿಮಿಕ್ರಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ...
Date : Thursday, 27-08-2015
ಬೆಳ್ತಂಗಡಿ : ಆರೋಪಿಯ ಪರವಾಗಿರುವ ಪೋಲಿಸರ ಬಗ್ಗೆ, ದಲಿತರ ಜಮೀನನನ್ನು ದಲಿತರಿಗೇ ಹಂಚದಿರುವ ವಿಷಯವಾಗಿ, ಕುಡಿಯುವ ನೀರಿನ ಕುರಿತು ಹಾಗೂ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ತೀವ್ರ ಆಕ್ರೋಶ, ಅಸಮಾಧಾನ ಗುರುವಾರ ನಡೆದ ಪರಿಶಿಷ್ಠ ಜಾತಿ-ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಂಡು...
Date : Thursday, 27-08-2015
ಮೈಸೂರು : ರಾಜ್ಯದಲ್ಲಿ ಭೀಕರ ಬರಗಾಲವಿದ್ದು ನಲವತ್ತು ವರ್ಷಗಳ ನಂತರ ಈ ರೀತಿಯ ಬರ ಸಂಕಷ್ಟ ಎದುರಾಗಿದೆ. ರಾಜ್ಯದ 176 ತಾಲೂಕುಗಳಲ್ಲಿ 150 ತಾಲೂಕು ಬರ ಪೀಡಿತವಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು. ರಾಜ್ಯ ಈ ರೀತಿಯ ಬರದಿಂದ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕುಡಿಯುವ...
Date : Thursday, 27-08-2015
ನವದೆಹಲಿ: ಆರೋಗ್ಯ ವಲಯದಲ್ಲಿ ತೀರಾ ಹಿಂದುಳಿದಿರುವ 184 ಜಿಲ್ಲೆಗಳನ್ನು ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಉತ್ತಮ ಆರೋಗ್ಯ ಸೇವೆ, ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೂಡಿ ಮತ್ತು ಯೋಜನೆಗಳನ್ನು ರೂಪಿಸಲಾಗುವುದು. ಬಾಣಂತಿ, ಗರ್ಭೀಣಿ ಮತ್ತು...
Date : Thursday, 27-08-2015
ಮಿಯಾಮಿ: ಪ್ರಪಂಚದಾದ್ಯಂತ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಮುಂದಿನ 100-200 ವರ್ಷಗಳಲ್ಲಿ ಇದು ಒಂದು ಮೀಟರ್‌ಗಿಂತಲೂ ಹೆಚ್ಚು ಏರಿಕೆಯಾಗಲಿದೆ ಎಂಬುದನ್ನು ನಾಸಾದ ನೂತನ ಸೆಟ್‌ಲೈಟ್ ಡಾಟಾ ಸ್ಪಷ್ಟಪಡಿಸಿದೆ. ಆದರೆ ಸಮುದ್ರ ಮಟ್ಟ ಏರಿಕೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನೂ ಅವರು ಹೇಳಿದ್ದಾರೆ. ಹಿಮದ ಹಾಳೆ(...
Date : Thursday, 27-08-2015
ನವದೆಹಲಿ : ತೆಲಂಗಾಣವು ಕೃಷ್ಣ ನ್ಯಾಯಾಧೀಕರವನ್ನು ಹೊಸತಾಗಿ ರಚಿಸಿ ಅದರ ನದಿ ನೀರನ್ನು ಮರು ಹಂಚಿಕೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ಸಂಬಂಧಿತ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ....
Date : Thursday, 27-08-2015
ಶ್ರೀನಗರ: ಉಗ್ರ ನಾವೇದ್ ಬೆನ್ನಲ್ಲೇ ಇದೀಗ ಪಾಕಿಸ್ಥಾನ ಮೂಲದ ಮತ್ತೊಬ್ಬ ಉಗ್ರನನ್ನು ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆಗಳು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಉರಿ ಸೆಕ್ಟರ್ ಸಮೀಪ ನಾಲ್ವರು ಉಗ್ರರು ಭಾರತದೊಳಕ್ಕೆ ಒಳ ನುಸುಳಿದ್ದರು, ಇವರಲ್ಲಿ ಇಂದು ಬಂಧಿತನಾದ ಉಗ್ರನೂ ಒಬ್ಬ ಎಂದು ಹೇಳಲಾಗಿದೆ. ಈತನಿಂದ...
Date : Thursday, 27-08-2015
ಮಂಗಳೂರು: ಅತಿ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆತಿದೆ. ಕೇಂದ್ರ ಇಂದು ಬಿಡುಗಡೆ ಮಾಡಿರುವ 98 ಸ್ಮಾರ್ಟ್ ಸಿಟಿ ಯೋಜನೆಗೊಳಪಟ್ಟ ನಗರಗಳ ಪೈಕಿ ಮಂಗಳೂರು ಕೂಡ ಒಂದು. ನಗರಗಳಿಗೆ ಪ್ರಮುಖ ಮೂಲಸೌಕರ್ಯವನ್ನು ಒದಗಿಸುವುದು, ಡಿಜಟಲೀಕರಣ, ಇ-ಆಡಳಿತ, ಜನರ ಜೀವನ...
Date : Thursday, 27-08-2015
ನವದೆಹಲಿ: ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟ ದೇಶದ ನಗರಗಳ ಅಧಿಕೃತ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದೆ. ಅತಿ ಹೆಚ್ಚು ಸ್ಮಾರ್ಟ್ ಸಿಟಿಗಳನ್ನು ಪಡೆಯುವ ಭಾಗ್ಯ ಉತ್ತರಪ್ರದೇಶಕ್ಕೆ ದೊರೆತಿದೆ. ಇಲ್ಲಿನ ಒಟ್ಟು 13 ಸಿಟಿಗಳು ಯೋಜನೆಗೆ...
Date : Thursday, 27-08-2015
ನವದೆಹಲಿ: ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಂದ ಇತ್ತೀಚೆಗೆ 17ಕ್ಕೂ ಹೆಚ್ಚು ಭಾರತೀಯ ಯುವಕರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದ್ದು, ಇವರು ಇಸಿಸ್ ಉಗ್ರ ಸಂಘಟನೆ ಅಥವಾ ಇನ್ನಿತರ ಸಂಘಟನೆಗಳಿಗೆ ಸೇರಿದ್ದಾರೆಯೇ ಎಂಬ ಸಂಶಯ ಮೂಡಿದೆ. ಭಾರತದ ಮತ್ತು ವಿದೇಶಿ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ ಕಣ್ಮರೆಯಾದ...