Date : Thursday, 14-01-2016
ಆಗ್ರಾ: ದೇಶದಾದ್ಯಂತ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಳ್ಳು ಬೆಲ್ಲ ತಿನ್ನುವುದು, ಗಾಳಿಪಟ ಹಾರಿಸುವುದುಈ ಹಬ್ಬದ ವಿಶೇಷತೆ. ಆಗ್ರಾದ ಕಲಾಕೃತಿ ಮೈದಾನದಲ್ಲೂ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ‘ಪತಂಗ್ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ. ಆದರೆ ಇದು ಕೇವಲ ಗಾಳಿಪಟ ಹಾರಿಸಿ ಸಂಭ್ರಮಪಡುವುದಕ್ಕೆ ಮಾತ್ರ...
Date : Thursday, 14-01-2016
ನವದೆಹಲಿ: ಅತ್ಯಂತ ಕಡಿಮೆ ಪ್ರೀಮಿಯಂ ಹೊಂದಿರುವ ’ಪ್ರಧಾನಮಂತ್ರಿ ಫಸಲು ವಿಮೆ’ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅಂಗೀಕಾರ ನೀಡಿದೆ. ಈ ಯೋಜನೆ ಮುಂಬರುವ ಜೂನ್‌ನಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯ, ಎಣ್ಣೆಕಾಳು ಬೆಳೆಸುವ ರೈತರು ಮುಂಗಾರು ಅವಧಿಯಲ್ಲಿ ಒಟ್ಟು...
Date : Thursday, 14-01-2016
ವಿಶ್ವಸಂಸ್ಥೆ: ಭಾರತ ವಿಶ್ವದಲ್ಲೇ ಅತೀಹೆಚ್ಚು ಅನಿವಾಸಿ ಜನಸಂಖ್ಯೆಯನ್ನು ಹೊಂದಿರುವ ದೇಶ ಎಂದು ವಿಶ್ವಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ. 16 ಮಿಲಿಯನ್ ಭಾರತೀಯರು 2015ರಲ್ಲಿ ಭಾರತದಿಂದ ಹೊರಕ್ಕೆ ವಾಸಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಅಂತಾರಾಷ್ಟ್ರೀಯ ವಲಸೆ ಪ್ರವೃತ್ತಿಗಳ...
Date : Thursday, 14-01-2016
ನವದೆಹಲಿ: ಭಯಾನಕ ಉಗ್ರ ಸಂಘಟನೆ ಇಸಿಸ್‌ನ್ನು ಸೇರುವ ಸಲುವಾಗಿ ಸಿರಿಯಾಗೆ ತೆರಳಿದ್ದ ನಾಲ್ವರು ಭಾರತೀಯ ಯುವಕರನ್ನು ಬಂಧಿಸಲಾಗಿದೆ. ಸಿರಿಯಾ ಆಡಳಿತ ಇವರನ್ನು ಬಂಧಿಸಿದ್ದು, ಇವರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಭಾರತಕ್ಕೆ ತಿಳಿಸಿದೆ. ‘ಸಿರಿಯಾ ಪ್ರವೇಶಿಸಿದ ನಾಲ್ವರು ಭಾರತೀಯರನ್ನು ಬಂಧಿಸಲಾಗಿದ್ದು, ಪ್ರಸ್ತುತ...
Date : Thursday, 14-01-2016
ಬೆಳ್ತಂಗಡಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಷ್ಟ್ರೀಯ ಯುವ ದಿನ 2016 ರ ಪ್ರಯುಕ್ತ ವಿವೇಕೋತ್ಸವವು ಮಡಂತ್ಯಾರು ಗಣಪತಿ ಮಂಟಪದಲ್ಲಿ ಜ. 16 ರಂದು ಮಧ್ಯಾಹ್ನ ಗಂಟೆ 2 ಕ್ಕೆ ನಡೆಯಲಿದೆ. ಕಾರ್ಕಳ ವಕೀಲ ಎಂ.ಕೆ. ಸುವೃತ್ ಕುಮಾರ್ ಇವರು...
Date : Thursday, 14-01-2016
ಇಸ್ಲಾಮಾಬಾದ್: ಪಠಾನ್ಕೋಟ್ ದಾಳಿಯ ಬಗ್ಗೆ ಕ್ರಮಕೈಗೊಳ್ಳಬೇಕು ಎಂಬ ಭಾರತದ ತೀವ್ರ ಒತ್ತಡಕ್ಕೆ ಪಾಕಿಸ್ಥಾನ ತಲೆಬಾಗಿದ್ದು, ದಾಳಿ ರೂವಾರಿ ಮೌಲಾನಾ ಮಸೂದ್ ಅಝರ್‌ನನ್ನು ಬಂಧಿಸಿದೆ. ಆತನ ಸಹೋದರ ಅಬ್ದುಲ್ ರೆಹಮಾನ್ ರಾಫ್ ಮತ್ತು ಇತರ ಜೈಶೇ ಮೊಹಮ್ಮದ್ ಸದಸ್ಯರನ್ನು ಬಂಧಿಸಿ, ಅವರ ಕಛೇರಿಗೆ...
Date : Thursday, 14-01-2016
ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದ ಮಧ್ಯಭಾಗದಲ್ಲಿ ಗುರುವಾರ ಹಲವಾರು ಸ್ಫೋಟಗಳು ಸಂಭವಿಸಿದ್ದು. ತೀವ್ರ ಸ್ವರೂಪದ ಹಾನಿಗಳಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆರು ಸ್ಫೋಟಗಳು ನಡೆದ ಹಿನ್ನಲೆಯಲ್ಲಿ ಮುಖ್ಯ ರಸ್ತೆಯಲ್ಲಿದ್ದ ಪೊಲೀಸ್ ಪೋಸ್ಟ್ ಸಂಪೂರ್ಣ ಹಾನಿಗೊಳಗಾಗಿದೆ. ಮೂರು ಮಂದಿ ಸಾವಿಗೀಡಾಗಿದ್ದಾರೆ....
Date : Wednesday, 13-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಉಡುಪಿ ನಗರಕ್ಕೆ ಪ್ರಪ್ರಥಮ ಬಾರಿಗೆ ರಾಜ್ಯ, ರಾಷ್ಟ್ರದ ಗಣ್ಯಾತಿಗಣ್ಯರ ದಂಡು ಬರಲಿದೆ. ಹೀಗಾಗಿ ಉಡುಪಿ ಜಿಲ್ಲಾ ಪೊಲೀಸರಿಗೆ ಈ ಬಾರಿಯ ಪರ್ಯಾಯದ ಭದ್ರತೆ ಕಠಿನ ಸವಾಲಾಗಿದ್ದು, ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.1,300ಕ್ಕೂ ಅಧಿಕ...
Date : Wednesday, 13-01-2016
ಉಡುಪಿ : ಭವ್ಯ ದರ್ಬಾರ್ ಸಭಾಂಗಣ ಡಾ| ಎಂ. ಮೋಹನ ಆಳ್ವ ಅವರ ಮಾರ್ಗದರ್ಶನದಂತೆ ರೂಪುಗೊಂಡಿದೆ. ಚಿತ್ತಾಕರ್ಷಕ ಗೂಡುದೀಪಗಳು ಸಭಾಂಗಣದ ಅಂದ ಹೆಚ್ಚಿಸಿವೆ. ಸುಮಾರು 10,000 ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದರಲ್ಲಿರುತ್ತದೆ. ಒಂದು ಬದಿಯಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. ಸಾಂಸ್ಕೃತಿಕ ವೈಭವ : ದರ್ಬಾರ್...
Date : Wednesday, 13-01-2016
ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜ. 17 ರಂದು ಸಂಗೀತ- ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5-30ಕ್ಕೆ ಜುಗುಲ್ ಬಂದಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುರಮಣಿ ದತ್ತಾತ್ರೇಯ...