Date : Friday, 07-08-2015
ಬೀಜಿಂಗ್: ಚೀನಾದ ದಕ್ಷಿಣ ಗಂಗ್‌ಡಾಂಗ್ ಪ್ರಾಂತ್ಯದಲ್ಲಿ ಡೈನೋಸರ್‌ಗಳ 231ಮೊಟ್ಟೆ ಅವಶೇಷ ಮತ್ತು ಪಳೆಯುಳಿಕೆಗಳು ಪತ್ತೆಯಾಗಿವೆ. ಹುರಿಯನ್ ನಗರದ ಮನೆಯೊಂದರ ಮೇಲೆ ಜುಲೈ ೨೯ರಂದು ದಾಳಿ ನಡೆಸಿದ್ದ ಪೊಲೀಸರು ಈ ಪಳೆಯುಳಿಕೆ ಮತ್ತು ಮೊಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ. ಶತಕಗಳ ಹಿಂದೆ ಹುರಿಯನ್‌ನಲ್ಲಿ ಅಪಾರ ಪ್ರಮಾಣದ...
Date : Friday, 07-08-2015
ನವದೆಹಲಿ: ಗುಜರಾತಿನ ಸ್ಥಳಿಯಾಡಳಿತ ಚುನಾವಣೆಯಲ್ಲಿ ಸರಿಯಾದ ಕಾರಣ ನೀಡದೆ ಮತದಾನದಿಂದ ದೂರ ಉಳಿಯುವವರಿಗೆ 100 ರೂಪಾಯಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪಂಚಾಯತ್ ಸಚಿವ ಜಯಂತಿಭಾಯ್ ಕವಡಿಯ ಅವರು ಈ ಘೋಷಣೆ ಮಾಡಿದ್ದಾರೆ, ಈಗಾಗಲೇ ಗುಜರಾತಿನಲ್ಲಿ ಮತದಾನವನ್ನು...
Date : Friday, 07-08-2015
ಮುಂಬಯಿ: ಭಯೋತ್ಪಾದನೆಯನ್ನು ಹಾಸ್ಯದ ಎಳೆಯಲ್ಲಿ ತೋರಿಸಿರುವ ಬಾಲಿವುಡ್ ಸಿನಿಮಾ ಬಂಗೀಸ್ತಾನಕ್ಕೆ ಪಾಕಿಸ್ಥಾನ ಮತ್ತು ಯುಎಇನಲ್ಲಿ ನಿಷೇಧ ಹೇರಲಾಗಿದೆ. ರಿತೇಶ್ ದೇಶ್‌ಮುಖ್, ಪುಲ್ಕೀತ್ ಸಮ್ರಾಟ್ ಅಭಿನಯದ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಯೋತ್ಪಾದನೆಯನ್ನು ಹಾಸ್ಯದ ನೆಲೆಯಲ್ಲಿ ತೋರಿಸಿರುವ ವಿಭಿನ್ನ ಪ್ರಯತ್ನದ ಸಿನಿಮಾ ಇದೆಂದು...
Date : Friday, 07-08-2015
ಬೆಂಗಳೂರು: ಇಲ್ಲಿನ ನಗರ ಪೊಲೀಸರು ಭಿಕ್ಷಾಟನೆ ನಡೆಸುತ್ತಿದ್ದ ಸುಮಾರು 250ಕ್ಕೂ ಅಧಿಕ ಮಂದಿ ಭಿಕ್ಷುಕರನ್ನು ರಕ್ಷಿಸಿದ್ದಾರೆ. ಆಪರೇಷನ್ ಸ್ಮೈಲ್ ಎಂಬ ವಿಶೇಷ ಕಾರ್ಯಾಚರಣೆ ಮೂಲಕ 190 ಮಕ್ಕಳು ಸೇರಿದಂತೆ 250 ಮಂದಿ ಭಿಕ್ಷುಕರನ್ನು ರಕ್ಷಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 6ರ ತನಕ ನಡೆದ ಈ...
Date : Friday, 07-08-2015
ಚೆನ್ನೈ: ಜನಾನುರಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಕೆಲವೇ ದಿನಗಳಾಗಿವೆ, ದೇಶ ಆ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೆ ಆ ಧೀಮಂತ ಚೇತನ ಆಪ್ತರ ನಡುವೆ ಈಗಾಗಲೇ ಅವರ ಪರಂಪರೆಯ ಒಡೆತನಕ್ಕೆ ಕಚ್ಚಾಟಗಳು ಆರಂಭವಾಗಿದೆ. ಇದರಿಂದಾಗಿ ಕಲಾಂ...
Date : Friday, 07-08-2015
ತಿರುವನಂತಪುರಂ: ಮುಸ್ಲಿಂ ಧರ್ಮೀಯರೊಬ್ಬರು ನೃತ್ಯ ಪ್ರಕಾರವೊಂದರಲ್ಲಿ ಪಿಎಚ್‌ಡಿ ಪದವಿಯನ್ನು ಮಾಡಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಆತ ಈ ಸಾಧನೆ ಮಾಡಿರುವುದು ಹಿಂದೂಗಳ ದೇಗುಲ ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಮೋಹಿನಿಯಟ್ಟಂನಲ್ಲಿ. ಮೋಹಿನಿಯಟ್ಟಂ ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವ ಈ ಯುವಕನ ಹೆಸರು ಕೆ.ಎಂ.ಅಬು....
Date : Friday, 07-08-2015
ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸುತ್ತಿವುದನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ನೀಡುವಂತೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದ್ದು, ಇದರ ಅಂತಿಮ ತೀರ್ಪು ಮಂಗಳವಾರ ನೀಡುವುದಾಗಿ ಜೆ. ಚೆಲಮೇಶ್ವರ ನೇತೃತ್ವದ ತ್ರಿಸದಸ್ಯ ಪೀಠ...
Date : Friday, 07-08-2015
ಉಧಂಪುರದಲ್ಲಿ ಬಿಎಸ್‌ಎಫ್ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಕಿ ಹಾಗೂ ಸುಭೇಂದು ಇವರು ನಿಜಕ್ಕೂ ಹೀರೋಗಳೇ. ಏಕೆಂದರೆ ಕೊನೆ ಉಸಿರಿನವರೆಗೂ ಉಗ್ರರ ಜೊತೆ ಹೋರಾಡಿ, ತಮ್ಮ ಜೀವವನ್ನು ಕೊಟ್ಟು 44 ಯೋಧರನ್ನು ರಕ್ಷಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ....
Date : Friday, 07-08-2015
ಮುಂಬಯಿ: 1993ರ ಮುಂಬಯಿ ಸ್ಫೋಟದ ಮತ್ತೊಬ್ಬ ಪ್ರಮುಖ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಯಾಕುಬ್ ಖಾನ್ ಅಲಿಯಾಸ್ ಯೆದ ಯಾಕೂಬ್ ಪಾಕಿಸ್ಥಾನದ ಕರಾಚಿಯಲ್ಲಿ ಮೃತನಾಗಿದ್ದಾನೆ ಎಂದು ಹೇಳಲಾಗಿದೆ. ಈತ ಹಲವು ಸಮಯಗಳಿಂದ ಅನಾರೋಗ್ಯ ಪೀಡಿತನಾಗಿದ್ದ, ಬುಧವಾರ ಬೆಳಿಗ್ಗೆ ಈತನಿಗೆ...
Date : Friday, 07-08-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಹಾಗೂ ಸಮೂಹ ಸಾಂಸ್ಕೃತಿಕ ಸಂಘಟನೆಗಳ ಆಶ್ರಯದಲ್ಲಿ ಚಿಂತನ ಸಿರಿ ಎಂಬ ಸಾಹಿತ್ಯ,ಸಂಸ್ಕೃತಿ ಮನೋಲ್ಲಾಸ ಕಾರ್ಯಕ್ರಮ ಆ.8 ರಂದು ಸಂಜೆ 3 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದೆ. ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ...