Date : Thursday, 29-10-2015
ಲಕ್ನೌ: ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ತನ್ನ ಸಚಿವ ಸಂಪುಟದಿಂದ 8 ಮಂದಿ ಸಚಿವರನ್ನು ಅಮಾತುಗೊಳಿಸಿತಲ್ಲದೇ ಇನ್ನೂ 9 ಮಂದಿ ಸಚಿವರ ಖಾತೆ ಬದಲಾವಣೆ ಮಾಡಿದೆ. ಸಚಿವರಾದ ರಾಜಾ ಮಹೇಂದ್ರ ಅದ್ರಿಮನ್ ಸಿಂಗ್, ಅಂಬಿಕಾ ಚೌಧರಿ, ಶಿವಕುಮಾರ್ ಬೇರಿಯ, ನಾರದ್ ರೈ, ಶಿವಕಾಂತ...
Date : Thursday, 29-10-2015
ಬೀಜಿಂಗ್: ಚೀನಾ ಕೊನೆಗೂ ತನ್ನ ವಿವಾದಾತ್ಮಕ ಒಂದು ಮಗು ನಿಯಮಕ್ಕೆ ಅಂತ್ಯ ಹಾಡಿದೆ. ಈ ಮೂಲಕ ದಂಪತಿಗಳಿಗೆ ಎರಡು ಮಗುವನ್ನು ಹೊಂದಲು ಅವಕಾಶವನ್ನು ಕಲ್ಪಿಸಿದೆ. ಹಲವಾರು ವರ್ಷಗಳಿಂದ ಚೀನಾದಲ್ಲಿ ಒಂದು ಮಗು ನಿಯಮವಿದೆ. ಇದಕ್ಕೆ ಹಲವಾರು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಕೊನೆಗೂ...
Date : Thursday, 29-10-2015
ಪಾಲ್ತಾಡಿ : ಬೆಳ್ಳಾರೆ ದೂರವಾಣಿ ಕೇಂದ್ರ ವ್ಯಾಪ್ತಿಯ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಗ್ರಾಹಕರು ಇಲಾಖೆಯ ಅಸಮರ್ಪಕ ಸೇವೆಯಿಂದ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಯ ಕುರಿತು ಗ್ರಾಹಕರು ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸೇವೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬರದ...
Date : Thursday, 29-10-2015
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆ ಪಡೆದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ವರ್ಷ ಅಕಾಲಿಕ ಮಳೆ, ಬೆಳೆ ನಾಶದಿಂದ ಉಂಟಾಗಿರುವ ಬಿಕ್ಕಟ್ಟಿನ ಕುರಿತು ರಾಜ್ಯಾದ್ಯಂತ ರೈತರನ್ನು ತಲುಪಲು ರೇಡಿಯೋ ಸಹಾಯ ಪಡೆದುಕೊಂಡಿದ್ದಾರೆ. ಈ ರೇಡಿಯೋ ಕಾರ್ಯಕ್ರಮದಲ್ಲಿ...
Date : Thursday, 29-10-2015
ಪಾಲ್ತಾಡಿ : ಮಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ ಮುಖ್ಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಮಹಾದೇವ ಇವರು ಅ.೩೧ರಂದು ನಿವೃತ್ತರಾಗಲಿದ್ದು ಇವರಿಗೆ ಸುಳ್ಯ ಮತ್ತು ಪುತ್ತೂರಿನ ಆತ್ಮೀಯ ಬಳಗದಿಂದ ಸವಣೂರು ಪರಣೆಯಲ್ಲಿ ವಿದಾಯ ಸಮಾರಂಭ ನಡೆಯಿತು. ಈ ಸಂಧರ್ಭದಲ್ಲಿ ಆತ್ಮೀಯ ಬಳಗದ ಪರವಾಗಿ ಸವಣೂರು...
Date : Thursday, 29-10-2015
ವಿಶ್ವಸಂಸ್ಥೆ: 2014ರಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಟಿಬಿ (Tuberculosis )ರೋಗ ವರದಿಯಾಗಿರುವುದು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಭಾರತ ಟಿಬಿ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಅಂಶ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ...
Date : Thursday, 29-10-2015
ಬಾಲಿ: ಇಂಡೋನೆಷ್ಯಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಭಾರತಕ್ಕೆ ವಾಪಾಸ್ಸಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. 51 ವರ್ಷದ ರಾಜನ್ ಮೇಲೆ ಭಾರತದಲ್ಲಿ ಕೊಲೆ, ಸುಲಿಗೆ, ಡ್ರಗ್ ದಂಧೆ ಮೊದಲಾದ ಪ್ರಕರಣಗಳಿವೆ. ಮೊನ್ನೆಯಷ್ಟೇ ಆತ ನನಗೆ ಭಾರತದಲ್ಲಿ ಜೀವ...
Date : Thursday, 29-10-2015
ಜಿನೆವಾ: ಆಫ್ರಿಕಾದ ರಣಹದ್ದುಗಳು ವಿಷ ಮತ್ತು ಬೇಟೆಗಾರ ದಾಳಿಗೆ ಬಲಿಯಾಗುತ್ತಿದ್ದು, 11 ವಿವಿಧ ಪ್ರಭೇದದ ರಣಹದ್ದುಗಳು ಅಪಾಯಕ್ಕೆ ಸಿಲುಕಿವೆ ಎಂದು ಉನ್ನತ ಸಂರಕ್ಷಣಾ ತಂಡ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಕೇಂದ್ರ (ಐಯುಸಿಎನ್) ನೀಡಿದ ವರದಿಯಂತೆ ಆಫ್ರಿಕಾದ ಸ್ಕ್ಯಾವೆಂಜರ್ ಹಕ್ಕಿಗಳ ಆರು ಪ್ರಭೇದಗಳು...
Date : Thursday, 29-10-2015
ನವದೆಹಲಿ: ತನ್ನ ದೇಶ ಉಗ್ರರಿಗೆ ಬೆಂಬಲ ಮತ್ತು ತರಬೇತಿ ನೀಡಿದೆ ಎಂಬ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೊನೆಗೂ ಪಾಕಿಸ್ಥಾನದ ಸತ್ಯ ಹೊರಬಂದಿದೆ ಎಂದಿದೆ. ಮುಶರಫ್ ಹೇಳಿಕೆಯ ಬಳಿಕ ಪಕ್ಷಬೇಧ ಮರೆತು ಎಲ್ಲಾ...
Date : Thursday, 29-10-2015
ಮಂಗಳೂರು : “ಸತ್ತವರ ಮನೆಗೆ ಹೋಗೋದೊಂದೇ ಕೆಲಸವಲ್ಲ” ಎಂಬ ಸಚಿವ ಯು.ಟಿ.ಖಾದರ್‌ರವರ ಅಮಾನವೀಯ ಹೇಳಿಕೆ ಬಹುಸಂಖ್ಯಾತರ ಜೀವದ ಬಗ್ಗೆ ತಮ್ಮ ಸರ್ಕಾರ ಯಾವ ನಿಲುವನ್ನು ಹೊಂದಿದೆ ಎಂಬುದರ ಪ್ರತಿಬಿಂಬ ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ ಎಂದು ವಿಕಾಸ್ ಪುತ್ತೂರ್ ಹೇಳಿದ್ದಾರೆ. ಹಿಂದುಳಿದ...