News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಝ್ಗರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಯತ್ನ

ನವದೆಹಲಿ: ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝ್ಗರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಪ್ರಯತ್ನ ನಡೆಸುತ್ತಿದೆ. ಆರು ಸೈನಿಕರ ಸಾವಿಗೆ ಕಾರಣವಾದ ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ರುವಾರಿಯಾಗಿರುವ ಆತ ಭಾರತದ ಪಾಲಿಗೆ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದಾನೆ....

Read More

ಭಾರತದಲ್ಲಿ 6 ಪರಮಾಣು ಸ್ಥಾವರ ನಿರ್ಮಾಣಕ್ಕೆ ಇಡಿಎಫ್ ಒಪ್ಪಂದ

ನವದೆಹಲಿ: ಫ್ರಾನ್ಸ್‌ನ ಇಡಿಎಫ್ ಭಾರತದ ಜೈತಾಪುರದಲ್ಲಿ ಆರು ಪರಮಾಣು ರಿಯಾಕ್ಟರ್ ನಿರ್ಮಾಣಕ್ಕೆ ಭಾರತೀಯ ಪರಮಾಣು ಶಕ್ತಿ ನಿಗಮ ಲಿ. (ಎನ್‌ಸಿಐಎಲ್) ಜೊತೆ ಪೂರ್ವಭಾವಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಇಡಿಎಫ್ ತಿಳಿಸಿದೆ. ಕೇಂದ್ರಾಡಳಿತ ಸಂಸ್ಥೆ ಅರೆನಾ ಇಡಿಎಫ್‌ಗೆ ತನ್ನ ಪರಮಾಣು ರಿಯಾಕ್ಟರ್‌ಗಳನ್ನು...

Read More

ಚೆನ್ನೈ ಪ್ರವಾಹ ಹೀರೋಗಳಿಗೆ ಸನ್ಮಾನ

ಚೆನ್ನೈ: ಪ್ರವಾಹದಿಂದಾಗಿ ಚೆನ್ನೈ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿ ಹಗಲು ರಾತ್ರಿಯೆನ್ನದೆ ಸಂತ್ರಸ್ಥರನ್ನು ರಕ್ಷಿಸಿದ, ಅವರಿಗೆ ಪರಿಹಾರ ಸಾಮಾಗ್ರಿಗಳನ್ನು ಕೊಯಂಬತ್ತೂರಿನ ತಂಡವೊಂದರ ಕಾರ್ಯ ಭಾರೀ ಶ್ಲಾಘನೆಗೆ ಪಾತ್ರವಾಗಿದೆ. ಈ ಪ್ರವಾಹ ಹೀರೋಗಳನ್ನು ಎಸಿಸಿ ಸಿಮೆಂಟ್ ವತಿಯಿಂದ ಮುಧಕ್ಕರೈನಲ್ಲಿ ನಡೆದ...

Read More

ಸುಭಾಷ್ ಚಂದ್ರ ಬೋಸ್ ಸೋದರ ಮೊಮ್ಮಗ ಬಿಜೆಪಿಗೆ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾರ್ವಜನಿಕಗೊಳಿಸಿದ ಎರಡು ದಿನಗಳ ಬಳಿಕ ಬೋಸ್ ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ‘ನನ್ನ ಉದ್ದೇಶ...

Read More

ಯುಎಸ್‌ನಿಂದ ಭಾರತದಲ್ಲಿ ಪ್ರವಾಸೋದ್ಯಮ ಕಚೇರಿ ಆರಂಭ

ವಾಷಿಂಗ್ಟನ್: ಅಮೇರಿಕಾದ ನೇವಡಾ ರಾಜ್ಯವು ಪ್ರವಾಸ ಮತ್ತು ಪ್ರವಾಸೋದ್ಯಮದ ಪ್ರಚಾರಾರ್ಥವಾಗಿ ದೆಹಲಿಯಲ್ಲಿ ಪ್ರವಾಸೋದ್ಯಮ ಕಚೇರಿ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಚೇರಿ ಉದ್ಘಾಟನೆಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ನೇವಡಾ ಲೆಫ್ಟಿನೆಂಟ್ ಗವರ್ನರ್ ಥಾಮಸ್ ಹಚಿನ್‌ಸನ್, ಭಾರತದಲ್ಲಿ ಕಚೇರಿ ಸ್ಥಾಪಿಸಿದಲ್ಲಿ ನೇವಡಾ ರಾಜ್ಯಕ್ಕೆ...

Read More

ಇಸಿಸ್‌ನಿಂದ ಭಾರತದ ಹ್ಯಾಕರ್‌ಗಳಿಗೆ ಆಫರ್

ನವದೆಹಲಿ: ಭಾರತದ ವಿರುದ್ಧ ಸಮರ ಸಾರಲು ಹವಣಿಸುತ್ತಿರುವ ಇಸಿಸ್ ಉಗ್ರ ಸಂಘಟನೆ ಒಂದಲ್ಲಾ ಒಂದು ರೀತಿಯಲ್ಲಿ ಭಾರತವನ್ನು ಟಾರ್ಗೆಟ್ ಮಾಡುತ್ತಿದೆ. ಭಾರತೀಯ ಸರ್ಕಾರದ ಸೂಕ್ಷ್ಮ ದಾಖಲೆಗಳನ್ನು ಕದಿಯುವ ಪ್ರಯತ್ನವನ್ನೂ ಮಾಡುತ್ತಿದೆ ಎಂಬ ಮಾಹಿತಿಗಳೂ ಇವೆ. ಭಾರತ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ,...

Read More

ಟ್ವಿಟರ್‌ನಲ್ಲಿ ಅಮೀರ್ ಸಿನಿಮಾ ವಿರುದ್ಧ ಅಭಿಯಾನ

ನವದೆಹಲಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ಸೆಲೆಬ್ರಿಟಿಗಳು ಕೆಲವೊಮ್ಮೆ ನೀಡುವ ಹೇಳಿಕೆಗಳು ಅವರನ್ನು ತೀವ್ರ ಮುಜುಗರಕ್ಕೊಳಪಡಿಸಬಹುದು, ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಬಹುದು. ಇದೀಗ ಅದೇ ಸ್ಥಿತಿಯಲ್ಲಿದ್ದಾರೆ ಬಾಲಿವುಡ್ ನಟ ಅಮೀರ್ ಖಾನ್. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ದೇಶ ಜನರ ಕೋಪಕ್ಕೆ ತುತ್ತಾಗಿದ್ದ...

Read More

ನೆಟ್ ನ್ಯೂಟ್ರಾಲಿಟಿಗೆ ಬೆಂಬಲಿಸುವಂತೆ ಮೋದಿಗೆ ಮನವಿ

ನವದೆಹಲಿ: ಕ್ಲಿಯರ್‌ಟ್ರಿಪ್, ಪೇಟಿಎಂ, ಝೋಮ್ಯಾಟೊ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್ ಸ್ಥಾಪಕರು ಯಾವುದೇ ಪಕ್ಷಪಾತವಿಲ್ಲದೇ ಇಂಟರ್‌ನೆಟ್ ಪ್ರವೇಶಿಸುವ ನೆಟ್ ನ್ಯೂಟ್ರಾಲಿಟಿಗೆ ಸಹಕರಿಸಿ ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮ ನೆಟ್ ನ್ಯೂಟ್ರಾಲಿಟಿ ಬಗ್ಗೆ ಸ್ಪಷ್ಟವಾದ...

Read More

ಮಂಗಳೂರು ವಿವಿಯ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ನೂತನ ಪದಾಧಿಕಾರಿಗಳ ಆಯ್ಕೆ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವಿಂದ್ರ ಕಲಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ನಾಗಪ್ಪ ಗೌಡ ಕಾರ್ಯದರ್ಶಿಯಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ. ಯೋಗೀಶ್...

Read More

ಪೊಲೀಸರಿಗೆ ವೈಯಕ್ತಿಕ ಎಸ್‌ಎಂಎಸ್ ಕಳುಹಿಸಿದ ಮೋದಿ

ನವದೆಹಲಿ: ‘ಹ್ಯಾಪಿ ರಿಪಬ್ಲಿಕ್ ಡೇ. ನಿಮ್ಮಂತಹ ಲಕ್ಷಾಂತರ ಪೊಲೀಸ್ ಸಿಬ್ಬಂದಿಗಳ ಧೈರ್ಯ ಮತ್ತು ಸೇವೆಗೆ ನನ್ನ ಸೆಲ್ಯೂಟ್’ ಇದು ಪ್ರಧಾನಿ ನರೇಂದ್ರ ಮೋದಿ ಗಣರಾಜ್ಯೋತ್ಸವದ ದಿನದಂದು ದೇಶದ 18 ಲಕ್ಷ ಪೊಲೀಸ್ ಸಿಬ್ಬಂದಿಗಳಿಗೆ, ಪ್ಯಾರಮಿಲಿಟರಿ ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಕಳುಹಿಸಿದ ಎಸ್‌ಎಂಎಸ್. ಮೋದಿ...

Read More

Recent News

Back To Top