News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಳೆ ಚುನಾವಣೆ ನಡೆದರೆ ಎನ್‌ಡಿಎ ಪಡೆಯಲಿದೆ 301 ಸ್ಥಾನ

ನವದೆಹಲಿ: ಒಂದು ವೇಳೆ ನಾಳೆ ಲೋಕಸಭಾ ಚುನಾವಣೆ ನಡೆದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 301 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಬಿಪಿ ನ್ಯೂಸ್-ನೆಲ್ಸನ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ನರೇಂದ್ರ ಮೋದಿಯವರಿಗೆ ಅವರ ಸರ್ಕಾರಕ್ಕಿಂತಲೂ ಹೆಚ್ಚಿನ ರೇಟಿಂಗ್ ಸಿಕ್ಕಿದೆ. ಸಮೀಕ್ಷೆಗೊಳಪಟ್ಟ ...

Read More

ಶನಿ ಶಿಂಗ್ನಾಪುರ ದೇಗುಲಕ್ಕೆ ಮಹಿಳಾ ಪ್ರವೇಶ ಬೆಂಬಲಿಸಿದ ಫಡ್ನವಿಸ್

ಮುಂಬಯಿ: ಶನಿ ಶಿಂಗ್ನಾಪುರ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ವಿಚಾರ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಮಹಿಳಾ ಸಂಘಟನೆಗಳು ದೇಗುಲದೊಳಕ್ಕೆ ಪ್ರವೇಶವನ್ನು ಕೋರಿ ದೊಡ್ಡ ಅಭಿಯಾನವನ್ನೇ ಆರಂಭಿಸಿವೆ. ಭೂಮಾತಾ ಬ್ರಿಗೇಡ್‌ನ ನೂರಾರು ಮಹಿಳಾ ಸದಸ್ಯೆಯರು ಮಂಗಳವಾರ ದೇಗುಲದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಸೆಕ್ಷನ್...

Read More

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ: ಇಂದು ಸುಪ್ರೀಂ ವಿಚಾರಣೆ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ರಾಷ್ಟ್ರಪತಿ ಆಡಳಿತ ವಿಧಿಸುವ ಕೇಂದ್ರದ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮಂಗಳವಾರ ಸಮ್ಮತಿ ಸೂಚಿಸಿದ್ದಾರೆ....

Read More

ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ವಿವಿಧ ಪೂಜೆ

ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ಜ.26 ರಿಂದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯುತ್ತಿದ್ದು ಇಂದು (ಜ.27) ಬೆಳಿಗ್ಗೆ ತ್ರಿಕಾಲ ಪೂಜೆ, ಗಣಹೋಮ, ಅಂಕುರಪೂಜೆ, ಸ್ಥಳಶುದ್ದಿ, ಬಿಂಬಶುದ್ದಿ, ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಮಹಾಪೂಜೆ ಸಂಜೆ ಕುಂಡಶುದ್ಧಿ,...

Read More

“ವಿಜಯಧ್ವನಿ” ಘೋಷ್ ಸಂಚಲನಕ್ಕೆ ಕಾಸರಗೋಡಿನಲ್ಲಿ ಭರದ ಸಿದ್ದತೆ

ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆ 14 ರಂದು “ನೀಲೇಶ್ವರ” ದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದೆ. ಇದರಲ್ಲಿ ಕಾಸರಗೋಡು ಸರಕಾರಿ ಜಿಲ್ಲೆಯ ಘೋಷ್ ವಾದಕರು ಭಾಗವಹಿಸಲಿದ್ದಾರೆ. ಈ ಘೋಷ್ ಸಂಚಲನಕ್ಕೆ ಸಂಘದ...

Read More

ವೈವಿಧ್ಯತೆಗಳನ್ನೂ ಒಳಗೊಂಡಿರುವ ಶ್ರೇಷ್ಠ ಸಂವಿಧಾನವೊಂದು ದೊರಕಿದೆ

ಬೆಳ್ತಂಗಡಿ : ವೈವಿಧ್ಯತೆಗಳ ಆಗರವಾಗಿರುವ ಭಾರತಕ್ಕೆ ತನ್ನ ಎಲ್ಲಾ ವೈವಿಧ್ಯತೆಗಳನ್ನೂ ಒಳಗೊಂಡಿರುವ ಶ್ರೇಷ್ಠ ಸಂವಿಧಾನವೊಂದು ದೊರಕಿದೆ. ಪ್ರಜಾಪ್ರಭುತ್ವದ ತತ್ವ ಸಂದೇಶಗಳು, ನಮ್ಮ ಸಂವಿಧಾನವು ಮುಂದಿಡುವ ಸಮಾನತೆಯ ಸಹಬಾಳ್ವೆಯ ಸಂದೇಶ ಕಡತಗಳಿಗೆ ಸೀಮಿತವಾಗದೆ ಎಲ್ಲರಿಗೂ ತಲುಪುವಂತಾಗಬೇಕು ಜನರು ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಪ್ರೀತಿಸಿ ಉಳಿಸುವ...

Read More

ಶಾರದಾ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದ ಕೆನರಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಪಿ. ಅನಂತಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ನಮ್ಮ ಭಾವಿ ಪ್ರಜೆಗಳಾದ ವಿದ್ಯಾರ್ಥಿ ಸಮೂಹ ರಾಷ್ಟ್ರಭಕ್ತಿಯನ್ನು...

Read More

ಶೇಷವನ ಬ್ರಹ್ಮಕಲಶೋತ್ಸವದ ಸಿದ್ಧತೆಗೆ ಚಾಲನೆ

ಬಾದಾರ : ದೈವ ದೇವರುಗಳ ಸಂಗಮ ಭೂಮಿಯಾದ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದೆ. ಅದನ್ನು ವಿಜೃಂಬಣೆಯಿಂದ...

Read More

ಧರ್ಮಸ್ಥಳ: ಸ್ವಚ್ಛತಾ ಅಭಿಯಾನ ಜಾಥಾ

ಬೆಳ್ತಂಗಡಿ : 67ನೇ ಗಣರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ ತಾಲೂಕು, ಗ್ರಾಮ ಪಂಚಾಯತ್ ಧರ್ಮಸ್ಥಳ, ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಪ್ರಾ. ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಕನ್ಯಾಕುಮಾರಿ ಯುವತಿ ಮಂಡಲ ಧರ್ಮಸ್ಥಳ, ಜ್ಞಾನ ವಿಕಾಸ,...

Read More

ಎಪ್ರಿಲ್ 29 ರಂದು ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ

ಬೆಳ್ತಂಗಡಿ :  ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಎಪ್ರಿಲ್ 29 ರಂದು ಸಂಜೆ ಗಂಟೆ 6-50 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಸಾಮೂಹಿಕ ಉಚಿತ ವಿವಾಹ ನಡೆಯಲಿದೆ. ವರದಕ್ಷಿಣೆ ಹಾಗೂ ವಿವಾಹಕ್ಕಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು...

Read More

Recent News

Back To Top