Date : Friday, 11-03-2016
ನವದೆಹಲಿ: ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ (ಎಂಎಂಡಿಆರ್) ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಕೇಂದ್ರ ಸಮ್ಮತಿ ನೀಡಿದೆ. ಇದು ಒತ್ತುವರಿ ಗಣಿಗಳ ಹರಾಜು ಮಾತ್ರವಲ್ಲದೇ ಹಲವು ವಿಧಾನಗಳ ಮೂಲಕ ವರ್ಗಾವಣೆಗೂ ಅವಕಾಶ ಕಲ್ಪಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ...
Date : Friday, 11-03-2016
ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಐಆರ್‌ಎನ್‌ಎಸ್‌ಎಸ್ 1ಎಫ್ ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ಸಂಜೆ 4.01ನಿಮಷಕ್ಕೆ ನಭಕ್ಕೆ ಉಡಾವಣೆಗೊಳಿಸಿದೆದೆ. ಉಢಾವಣೆಗೊಂಡ 20 ನಿಮಿಷದಲ್ಲಿ ಉಪಗ್ರಹವು ತನ್ನ ಕಕ್ಷೆಯನ್ನು ಸೇರಿದ್ದು, ಇದು ಪಿಎಸ್ಎಲ್ ವಿ ಸಿ32 ರಾಕೆಟ್...
Date : Friday, 11-03-2016
ನವದೆಹಲಿ: ಜೂನ್ 18ರಂದು ಭಾರತೀಯ ವಾಯುಸೇನೆ ಹೊಸ ಇತಿಹಾಸ ಬರೆಯಲಿದೆ. ಮೂರು ಮಂದಿ ಮಹಿಳೆಯರು ದೇಶದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳಾಗಿ ನಿಯೋಜನೆಗೊಳ್ಳಲಿದ್ದಾರೆ. ಸಮಸ್ತ ಭಾರತೀಯ ಮಹಿಳೆಯ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಆದರೆ ಫೈಟರ್ ಪೈಲೆಟ್‌ಗಳಾಗುವ ಈ ಮೂರು...
Date : Friday, 11-03-2016
ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಮೇಲೆ ಅಪರಿಚಿತ ವ್ಯಕ್ತಿ ದಾಳಿ ಮಾಡಿದ ಘಟನೆ ಜೆಎನ್‌ಯು ಆವರಣದಲ್ಲಿ ನಡೆದಿದೆ. ಜೆಎನ್‌ಯು ಆವರಣದಲ್ಲಿ ’ರಾಷ್ಟ್ರೀಯತೆ’ ಕುರಿತ ಉಪನ್ಯಾಸದ ವೇಳೆ ಕನ್ಹಯ್ಯ ಜೊತೆ ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದ ವ್ಯಕ್ತಿ ಕನ್ಹಯ್ಯಗೆ ಕಪಾಳ ಮೋಕ್ಷ...
Date : Friday, 11-03-2016
ನಾಗ್ಪುರ: ರಾಷ್ಟೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ಭಯ್ಯಾಜಿ ಜೋಶಿ (ಸುರೇಶ್ ಜೋಶಿ) ಅವರು ಇಲ್ಲಿನ ಶಾರದಾ ಬಾಲನಿಕೇತನ ವಿದ್ಯಾಮಂದಿರದಲ್ಲಿ ಮುರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಕಾರ್ಯಕ್ರಮಕ್ಕೆ ಚಾಲನೆ...
Date : Friday, 11-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ದೇಶಬಿಟ್ಟು ಹೊರ ಹೋದ ಪ್ರಕರಣ ಸಂಸತ್ತಿನಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅವರನ್ನು ಹೊರ ಹೋಗಲು ಬಿಟ್ಟಿದೆ, ಇದರಲ್ಲಿ ಕ್ರಿಮಿನಲ್ ಕುತಂತ್ರವಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ. ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ...
Date : Friday, 11-03-2016
ಬೆ೦ಗಳೂರು : ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು ಒಟ್ಟು 6,40,033 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಟ್ಟು 1032 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 3,29,187 ಬಾಲಕರು ಮತ್ತು 3,10,846 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ದಳಗಳು ಕಾರ್ಯನಿರ್ವಹಿಸುತಿದೆ....
Date : Friday, 11-03-2016
ನವದೆಹಲಿ: ತಾನು ಪರಾರಿಯಾಗಿದ್ದೇನೆ ಎಂದು ಮಾಡಲಾಗುತ್ತಿರುವ ಆರೋಪಗಳ ವಿರುದ್ಧ ಮದ್ಯದ ದೊರೆ ವಿಜಯ್ ಮಲ್ಯ ಕಿಡಿಕಾರಿದ್ದು, ಆರೋಪವನ್ನು ನಿರಾಕರಿಸಿದ್ದಾರೆ. ’ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಆಗಾಗ ಭಾರತದಿಂದ ಹೊರ ದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ತಲೆಮರೆಸಿಕೊಂಡಿಲ್ಲ, ಭಾರತ ಬಿಟ್ಟು ಪರಾರಿಯೂ ಆಗಿಲ್ಲ’ ಎಂದು ಟ್ವಿಟರ್...
Date : Friday, 11-03-2016
ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಅವರು ನಡೆಸುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಆರ್ಟ್ ಆಫ್ ಲಿವಿಂಗ್‌ನ 35ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಮಾ.11-13ರವರೆಗೆ ಯಮುನಾ ನದಿ ತಟದಲ್ಲಿ ಉತ್ಸವ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು...
Date : Thursday, 10-03-2016
ನವದೆಹಲಿ: ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯೋಜನೆಯೊಂದಿಗಿನ ರಿಯಲ್ ಎಸ್ಟೇಟ್ ಬಿಲ್‌ನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ರಿಯಲ್ ಎಸ್ಟೇಟ್ ಖರೀದಿದಾರರ ಹಿತಾಸ್ತಿಯನ್ನು ಗಣನೆಗೆ ಪಡೆದು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ’ರಿಯಲ್ ಎಸ್ಟೇಟ್...