Date : Thursday, 04-02-2016
ಬೆಂಗಳೂರು : ಪ್ರತಿಷಿತ ಸಂಸ್ಥೆ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಇದರ ವತಿಯಿಂದ ನೀಡಲಾಗುವ 2015-16ನೇ ಸಾಲಿನ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪಡೆದುಕೊಂಡಿದೆ. ವಿದ್ಯಾಕೇಂದ್ರದ ಪರಿಸರಕ್ಕೆ ಭೇಟಿ ನೀಡಿದ ಅಲ್ಲಿನ ತಂಡ ವಿದ್ಯಾಸಂಸ್ಥೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆ...
Date : Thursday, 04-02-2016
ಬೆಳ್ತಂಗಡಿ : ಇತ್ತಿಚೆಗೆ ದೈವೈಕ್ಯರಾದ ಶ್ರೀ ಕಾಶೀಮಠಾಧೀಶ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಅವರ ಆರಾಧನಾ ಮಹೋತ್ಸವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಫೆ. 7 ರಂದು ನಡೆಯಲಿದೆ ಎಂದು ಕನ್ಯಾಡಿ ಶ್ರೀಗುರುದೇವ ಪೀಠಾಧಿಪತಿ, ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ...
Date : Thursday, 04-02-2016
ನ್ಯೂಯಾರ್ಕ್: ಅತೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಇದೀಗ 100ಕ್ಕಿಂತಲೂ ಹೆಚ್ಚು ಮಂದಿ ಸ್ನೇಹಿತರಾಗಬಹುದು. ವಾಟ್ಸಾಪ್ ಗ್ರೂಪ್‌ನ ಸ್ನೇಹಿತರ ಸಂಖ್ಯಾ ಮಿತಿ ಈಗ 256ಕ್ಕೆ ಹೆಚ್ಚಳವಾಗಿದೆ. ಈ ಆಯ್ಕೆ ಬಳಕೆದಾರರಿಗೆ ಇನ್ನಷ್ಟೇ ಲಭ್ಯವಾಗಬೇಕಾಗಿದ್ದು, ವಾಟ್ಸಾಪ್‌ನ ಇತರ ಎಲ್ಲಾ ಫೀಚರ್‌ಗಳಂತೆ ಇದನ್ನೂ ಆಂಡ್ರಾಯ್ಡ್...
Date : Thursday, 04-02-2016
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಗುರುವಾರ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕರು ಮಾತನಾಡಿ, ಬಾಹುಬಲಿ ನೀಡಿದ ತ್ಯಾಗ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಆದರ್ಶ ಹಾಗೂ ಅನುಕರಣೀಯವಾಗಿದೆ....
Date : Thursday, 04-02-2016
ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಆಂತರಿಕ ಶೀತಲ ಸಮರ ಕೊನೆಗಾಣಿಸಿ ಜನಾಂಗೀಯ ಸಮನ್ವಯನ್ನು ಸೂಚಿಸುವ ನಿಟ್ಟಿನಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಮಹತ್ತರವಾದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ತಮಿಳು ಭಾಷೆಯಲ್ಲಿರುವ ಅಲ್ಲಿಯ ರಾಷ್ಟ್ರಗೀತೆ ಹಾಡುವುದರ ಮೂಲಕ ಇದರ ಮೇಲಿನ ನಿಷೇಧವನ್ನು ಹಿಂಪಡೆಯಲಾಗಿದೆ. ಇಲ್ಲಿನ ಅಲ್ಪಸಂಖ್ಯಾತ ತಮಿಳು ಭಾಷಿಗರು ಮತ್ತು ಅಲ್ಲಿನ ಬಹುಸಂಖ್ಯಾತರು...
Date : Thursday, 04-02-2016
ರಾಯಚೂರು : ಕಾಂಗ್ರೆಸ್ ತನ್ನ ಆರು ಜನ ಮಂತ್ರಿಗಳನ್ನು ಉಪಚುನಾವಣಾ ಪ್ರಚಾರಕ್ಕೆ ನಿಯೋಜಿಸಿದೆ. ಆದರೆ ಬರಗಾಲದ ಪರಿಹಾರದ ಅಧ್ಯಯನಕ್ಕೆ ಯಾವೊಬ್ಬ ಮಂತ್ರಿಯನ್ನು ಏಕೆ ಕಳುಹಿಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲದೆ...
Date : Thursday, 04-02-2016
ಬೆಂಗಳೂರು : ಹೆಬ್ಬಾಳ ಜೆಡಿಎಸ್‌ನ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಉಪಸ್ಥಿತಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಗಣೇಶ್, ಗೋಪಾಲ ಗೌಡ, ತಮ್ಮಣ್ಣ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ...
Date : Thursday, 04-02-2016
ಬದಿಯಡ್ಕ : ತಿರುವನಂತಪುರದಲ್ಲಿ ಜರಗಿದ ರಾಜ್ಯ ಮಟ್ಟದ ಶಾಲಾ ಕಲೋತ್ಸಷದಲ್ಲಿ ಹಿಂದಿ ಭಾಷಣ ಸ್ಪರ್ಥೆಯಲ್ಲಿ ಎ ಶ್ರೇಣಿ ಪಡೆದ ಬದಿಯಡ್ಕದ ಕುಮಾರಿ ಕಾವ್ಯ ಅವರನ್ನು ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅವರು ಶಾಲು...
Date : Thursday, 04-02-2016
ಮಂಗಳೂರು : ಫೆ.20 ರಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯು ನಡೆಯಲಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇಯ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ....
Date : Thursday, 04-02-2016
ಜೈಪುರ : ಪಾಕಿಸ್ಥಾನದಿಂದ ಕಾರ್ಯಾಚರಿಸುತ್ತಿರುವ ಉಗ್ರರನ್ನು ನಿಗ್ರಹಿಸಲು ಪಾಕಿಸ್ಥಾನ ಕಠಿಣ ಕ್ರಮಕೈಗೊಂಡಲ್ಲಿ ಭಾರತವು ಪಾಕಿಸ್ಥಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಹೇಳಿದೆ. ಭಾರತದಲ್ಲಿ ಉಗ್ರರ ದಾಳಿಗಳು ಹೆಚ್ಚುತ್ತಿದ್ದು, ಈ ದಾಳಿಗಳಿಗೆ ಪಾಕಿಸ್ಥಾನದಲ್ಲಿ ಹುಟ್ಟಿಕೊಂಡಿರುವ ಉಗ್ರರ ಸಂಘಟನೆಗಳೇ ಪ್ರಮುಖ ಕಾರಣವಾಗಿದ್ದು, ಇದರಿಂದ ಭಾರತ...