Date : Thursday, 04-02-2016
Mangalore : The Students of Golden Shuttle Academy have won in the following events in the Abhiman Trophy Open Badminton tournament. The sports event was conducted by Mahaveer Indoor sports...
Date : Thursday, 04-02-2016
ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸುವ ಬಗ್ಗೆ ಹಲವು ಶಿಕ್ಷಣ ತಜ್ಞರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೆ.12ರಂದು ಅಂತಿಮವಾಗಿ ಚರ್ಚಿಸಲಿದ್ದಾರೆ. ಶಿಕ್ಷಣ ಸಂಸ್ಥೆಗಳ ಅಧ್ಯಾಪಕರೊಂದಿಗೆ ಹೊಸ ನೀತಿ ರಚನೆ ಬಗ್ಗೆ ದೆಹಲಿಯ ವಿಜ್ಞಾನ ಭವನದಲ್ಲಿ ಚರ್ಚೆ ನಡೆಸಲಿದ್ದು, ಇದೇ ವೇಳೆ...
Date : Wednesday, 03-02-2016
ಬೆಳ್ತಂಗಡಿ : ಧರ್ಮ ಎಂದರೆ ಶುದ್ಧ ನೀರಿನಂತೆ, ಜೀವನಶೈಲಿ ನಡವಳಿಕೆ ಕುರಿತು ತಿಳಿಸುವ ನೀತಿಸಂಹಿತೆ. ನಿರ್ದಿಷ್ಟ ಗುರಿತಲುಪಲು ನ್ಯಾಯಸಮ್ಮತ ಮಾರ್ಗ ಬಳಸಬೇಕು. ಧರ್ಮ ಮತ್ತು ಸಂವಿಧಾನ ಇದಕ್ಕೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ....
Date : Wednesday, 03-02-2016
ಬೆಳ್ತಂಗಡಿ : ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಗಳ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭಗೊಂಡಿದ್ದು ಬುಧವಾರ ಸಿಪಿಐಎಂ ಅಭ್ಯರ್ಧಿಗಳು ನಾಮಪತ್ರ ಸಲ್ಲಿಸಿದರು. ಧರ್ಮಸ್ಥಳ ಜಿಲ್ಲಾಪಂಚಾಯತು ಕ್ಚೇತ್ರದ ಅಭ್ಯರ್ಧಿಯಾಗಿ ವಿಠಲ ಮಲೆಕುಡಿಯ, ಲಾಯಿಲ ಜಿ.ಪಂ ಕ್ಷೇತ್ರದಲ್ಲಿ ರೋಹಿಣಿ ನಾಮಪತ್ರ ಸಲ್ಲಿಸಿದರು. ಕೊಕ್ಕಡ...
Date : Wednesday, 03-02-2016
ನೀರ್ಚಾಲು : ಕಲ್ಲಿಕೋಟೆಯಲ್ಲಿ ಜರಗಿದ 35ನೇ ರಾಷ್ಟ್ರೀಯ ಗೇಮ್ಸ್‌ನ ಸೀನಿಯರ್ ಹುಡುಗಿಯರ ವಿಭಾಗದ 100 ಮೀ ಮತ್ತು 200 ಮೀ ಸ್ಪರ್ಧೆಯಲ್ಲಿ ಕಂಚು ಮತ್ತು ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬೇಳ ನಿವಾಸಿ ವಿಶ್ವ ಸಿ.ಚ್ ಗಳಿಸಿದ್ದಾಳೆ. ಈಕೆ ಚಿಮ್ಮಿನಡ್ಕ ಅಚ್ಚುತ ನಾಯಕ್...
Date : Wednesday, 03-02-2016
ನವದೆಹಲಿ: ಸಾಮಾಜಿಕ ನೆಟ್‌ವರ್ಕ್ ದೈತ್ಯ ಟ್ವಿಟರ್ ತನ್ನ ಮೊಬೈಲ್ ಬಳಕೆದಾರರಿಗಾಗಿ ಮರುವಿನ್ಯಾಸಗೊಂಡಿದೆ. ಈ ಹಿಂದೆ ಅದು ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಮರುವಿನ್ಯಾಸಗೊಳಿಸಿತ್ತು. ಜಗತ್ತಿನಾದ್ಯಂತ 23 ದೇಶಗಳ ಮೊಬೈಲ್ ಬಳಕೆದಾರರು ಟ್ವಿಟರ್‌ಗೆ ಲಾಗಿನ್ ಆಗದೇ ನೇರವಾಗಿ ಟ್ವೀಟ್‌ಗಳನ್ನು ವೀಕ್ಷಿಸಬಹುದು ಎಂದು ವರ್ಜ್ ವರದಿ ಮಾಡಿದೆ. ಹೈ-ಪ್ರೊಫೈಲ್...
Date : Wednesday, 03-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆಯ ಮೇಲೆ ಹೂ ಕುಂಡವನ್ನು ಬಿಸಾಡಿ ಮಹಿಳೆಯೊಬ್ಬಳು ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ ಘಟನೆ ರಾಷ್ಟ್ರ ರಾಜಧಾನಿಯ ರೈಸಿನ ಹಿಲ್‌ನಲ್ಲಿ ನಡೆದಿದೆ. ಮೋದಿಯವರು ತಮ್ಮ ಕಛೇರಿಯಿಂದ ಸೌತ್ ಬ್ಲಾಕ್‌ಗೆ ಪ್ರಯಾಣಿಸಲು ಸಜ್ಜಾಗುತ್ತಿದ್ದ ವೇಳೆ ಅವರ ಭದ್ರತಾ...
Date : Wednesday, 03-02-2016
ಬದಿಯಡ್ಕ : ತಲೆಮಾರುಗಳ ಹಿಂದಿನಿಂದಲೇ ಗುಣಮಟ್ಟದ ಶಿಕ್ಷಣವನ್ನು ನೀಡಿ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾಜನ ಸಂಸ್ಥೆ ಮತ್ತೊಂದು ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಸಂಸ್ಕೃತ ಮಹಾವಿದ್ಯಾಲಯವಾಗಿದ್ದ ಈ ಸಂಸ್ಥೆಯಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು ಇದರ ಉಪಯೋಗವನ್ನು ಅನೇಕ ಮಂದಿ ಪಡೆದುಕೊಳ್ಳುತ್ತಿದ್ದಾರೆ. ಚಟುವಟಿಕೆ ಆಧಾರಿತ ಕಲಿಕೆಯು...
Date : Wednesday, 03-02-2016
ಶ್ರೀನಗರ: ಸಿಯಾಚಿನ್ ಗ್ಲಾಸಿಯರ್‌ನಲ್ಲಿ ಹಿಮಪಾತ ಸಂಭವಿಸಿದ ಕಾರಣ ಮಂಗಳವಾರ ರಾತ್ರಿಯಿಂದ ಭಾರತದ 10 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. 19 ಸಾವಿರ ಅಡಿ ಎತ್ತರವಿರುವ ಈ ಪ್ರದೇಶದಲ್ಲಿ ಇದೀಗ ನಾಪತ್ತೆಯಾದ ಯೋಧರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೇನೆ ಮತ್ತು ವಾಯುಸೇನೆ ಜಂಟಿಯಾಗಿ ಕಾರ್ಯಾಚರಣೆ...
Date : Wednesday, 03-02-2016
ನವದೆಹಲಿ: ಲೋಕಸಭಾ ಮಾಜಿ ಸ್ಪೀಕರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ 93 ವರ್ಷದ ಬಲರಾಮ್ ಜಾಖರ್ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. 1980ರಿಂದ 1989ರ ವರೆಗೆ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಅವರು ಸಂಸತ್ ವಸ್ತುಸಂಗ್ರಹಾಲಯ ಸ್ಥಾಪನೆಗೆ ಕಾರಣರಾಗಿದ್ದರು. ಸಂಸತ್‌ನ ಕಾರ್ಯಗಳನ್ನು ಗಣಕೀಕೃತಗೊಳಿಸುವಲ್ಲಿ...