Date : Friday, 05-02-2016
ಶ್ರೀನಗರ: ಲಡಾಖ್‌ನ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಕ್ಕು ನಾಪತ್ತೆಯಾದ 10 ಮಂದಿ ಯೋಧರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅವರ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅವರು ಸಿಗಬಹುದು ಎಂಬ ಭರವಸೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಶೋಧ ಕಾರ್ಯದಲ್ಲಿ ಪಾಕಿಸ್ಥಾನದ ಸಹಾಯವನ್ನು ಪಡೆದುಕೊಳ್ಳಲು ಭಾರತೀಯ...
Date : Friday, 05-02-2016
ಬೆಳ್ತಂಗಡಿ : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಟ್ಪಾ ಕಾಯ್ದೆಯನ್ನು ವಿರೋಧಿಸಿ ಫೆ. 9 ರಂದು ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಧ್ಯಕ್ಷ ಬಿ. ಎಂ. ಭಟ್ ತಿಳಿಸಿದ್ದಾರೆ....
Date : Friday, 05-02-2016
ತಿರುಪತುರ್: ತಮಿಳುನಾಡಿನ ತಿರುಪತರುವಿನಲ್ಲಿ ಶುಕ್ರವಾರ ಬೆಳಿಗ್ಗೆ ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್ ಹಳಿ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ವೈದ್ಯಕೀಯ ತುರ್ತು ಸೇವೆಗಳು ಸ್ಥಳಕ್ಕೆ ಆಗಮಿಸಿದ್ದು, ಅಪಘಾತದ...
Date : Friday, 05-02-2016
ಮುಂಬಯಿ: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರು ಕಾನ್ಸರ್ ಪೀಡಿತ ಮಕ್ಕಳ ಶಿಕ್ಷಣಕ್ಕಾಗಿ YouWeCan ಫೌಂಡೇಶನ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾರತ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ...
Date : Friday, 05-02-2016
ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಫೆ.5ರಂದು ೧೨ನೇ ಏಷ್ಯನ್ ಗೇಮ್ಸ್ 2016 ಉದ್ಘಾಟನೆಗೊಳ್ಳಲಿದೆ. 8 ರಾಷ್ಟ್ರಗಳ 2,672 ಅಥ್ಲೇಟ್‌ಗಳು ಪುರುಷರ ಹಾಗೂ ಮಹಿಳೆಯರ ಫುಟ್ಬಾಲ್, ಖೋ-ಖೋ, ಟೆನಿಸ್, ಬಾಕ್ಸಿಂಗ್ ಸೇರಿದಂತೆ 23 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವದೆಹಲಿಯಲ್ಲಿ 2014ರಲ್ಲಿ ನಡೆಯಬೇಕಿದ್ದ ಈ...
Date : Friday, 05-02-2016
ಬೆಂಗಳೂರು: ಹಿಂದೋಳ ಸೇನಗುಪ್ತ ಅವರು ಬರೆದಿರುವ ‘Being Hindu’ ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಫೆ.9ರಂದು ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವು ಇಲ್ಲಿನ ಕ್ರಿಸೆಂಟ್ ರಸ್ತೆಯ ಗೋಲ್ಡ್ ಫಿಂಚ್ ಹೊಟೇಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ...
Date : Friday, 05-02-2016
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಔತಣಕೂಟ ಸಮಾರಂಭಕ್ಕೆ ಉತ್ತಮ ಶೂಗಳನ್ನು ಧರಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವ್ಯಕ್ತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ವಿಶಾಖಪಟ್ಟಣಂನ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಸುಮಿತ್ ಅಗರ್‌ವಾಲ್ ಎಂಬಾತ ಕೇಜ್ರಿವಾಲ್ ಹೊಸ ಚಪ್ಪಲಿಯನ್ನು ಖರೀದಿಸಲಿ ಎಂಬ...
Date : Friday, 05-02-2016
ನ್ಯೂಯಾರ್ಕ್: ದೀರ್ಘ ಕಾಲದಿಂದ ಗೂಗಲ್‌ನ ಸರ್ಚ್ ಬ್ಯುಸಿನೆಸ್ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ಅಮಿತ್ ಸಿಂಘಾಲ್ ಅವರು ಇದೀಗ ಕಂಪನಿಯನ್ನು ತೊರೆಯಲಿದ್ದಾರೆ ಎಂದು ಗೂಗಲ್ ಪೇರೆಂಟ್ ಅಲ್ಫಾಬೆಟ್ ಹೇಳಿದೆ. ಅವರ ಜಾಗಕ್ಕೆ ಗೂಗಲ್‌ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬ್ಯುಸಿನೆಸ್ ಮುಖ್ಯಸ್ಥ ಜಾನ್ ಗಿಯನ್ನಾಂಡ್ರೆಯ ಅವರು...
Date : Friday, 05-02-2016
ನವದೆಹಲಿ: ಜರ್ಮನಿಯ ನಿರಾಶ್ರಿತ ಶಿಬಿರದಲ್ಲಿ ತನ್ನ 8 ವರ್ಷದ ಮಗಳೊಂದಿಗೆ ಬಲವಂತವಾಗಿ ಇರಿಸಲ್ಪಟ್ಟಿದ್ದ ಭಾರತೀಯ ಮಹಿಳೆ ಕೊನೆಗೂ ಕೇಂದ್ರದ ನೆರವಿನಿಂದ ಪಾರಾಗಿದ್ದು, ತವರಿಗೆ ಹಿಂದಿರುಗುವಲ್ಲಿ ಯಶಸ್ವಿಯಾಗಿದ್ದಾಳೆ. ಗುರುಪ್ರೀತ್ ಹರಿಯಾಣದ ಫರಿದಾಬಾದ್‌ನ ಮಹಿಳೆ ಮತ್ತು ಆಕೆಯ ಮಗನನ್ನು ಆಕೆಯ ಅತ್ತೆಯ ಮನೆಯವರು ಜರ್ಮನಿಯಲ್ಲಿ...
Date : Friday, 05-02-2016
ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಯು.ಜಿ.ಸಿ ಮತ್ತು ಶ್ರೀ.ಕ್ಷೇ.ಧ.ಗ್ರಾ.ಯೋ. ಇದರ ಪ್ರಾಯೋಜಿಕತ್ವದಲ್ಲಿ ಇಂದು (ಫೆ.5) ರಾಷ್ಟ್ರೀಯ ಮಟ್ಟದ ವಿಚಾರಸಂಕೀರ್ಣ ನಡೆಯಲಿದೆ. ‘ಕರ್ನಾಟಕದಲ್ಲಿ ಮಹಿಳಾ ರಾಜಕೀಯ ನಾಯಕತ್ವ’ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರ ಸಂಕೀರ್ಣದಲ್ಲಿ ಎಸ್.ಡಿ.ಎಂ...