Date : Tuesday, 09-02-2016
ಬೆಳ್ತಂಗಡಿ: ನಮ್ಮಲ್ಲಿ ಆತ್ಮವಿಶ್ವಾಸ ತುಂಬಿಸಲು ಶ್ರದಾ ಕೇಂದ್ರಗಳು ಇವೆ. ಭವ್ಯತೆಯ ದೃಷ್ಟಿ ಇದ್ದರೆ ದಿವ್ಯತೆಯ ಸೃಷ್ಟಿ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ...
Date : Tuesday, 09-02-2016
ಕುಂಬಳೆ: ’ಮಕ್ಕಳೆಂದರೆ ಪ್ರಕೃತಿಯ ಕೊಡುಗೆ, ಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೇದ ಗಣಿತಕ್ಕೂ ಈ ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕನಸುಗಳಿಗೆ ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು...
Date : Tuesday, 09-02-2016
ನವದೆಹಲಿ : ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ 6 ದಿನಗಳ ಬಳಿಕ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿ ಬದುಕುಳಿದಿರುವ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರನ್ನು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ...
Date : Tuesday, 09-02-2016
ರಾಷ್ಟ್ರೀಯ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಿಡಿಪಿ ಮುಖ್ಯಮಂತ್ರಿ ಅಭ್ಯರ್ಥಿ ಮೆಹಬೂಬಾ ಮುಫ್ತಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಮೆಹಬೂಬಾ ಮುಫ್ತಿಯವರ ತಂದೆ ಮುಫ್ತಿ ಮೊಹಮದ್ ಸೈಯಿದ್ ಜಮ್ಮು -ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಅವರ ಸಾವಿನ ಬಳಿಕ ಸಿಎಂ...
Date : Tuesday, 09-02-2016
Mangaluru: Department of Journalism of St. Aloysius College organized one day interactive session for the students of Dakshina Kannada Zilla Panchayath Govt. Higher Secondary School, Marakada on the topic of Exam...
Date : Tuesday, 09-02-2016
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಸುಳ್ಳು ಆಪಾದನೆಗಳನ್ನು ಮಾಡಿ ಮಾನಹಾನಿ ಗೈದಿರುವುದಕ್ಕಾಗಿ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿ ರಂಜನ್‌ರಾವ್ ಎರ್ಡೂರುರವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ...
Date : Tuesday, 09-02-2016
ಮಂಗಳೂರು : ಎಬಿವಿಪಿ ಪದವಿ ಪರೀಕ್ಷೆಯ ಫಲಿತಾಂಶ ವಿಳಂಬವನ್ನು ಖಂಡಿಸಿ ಬೆಸೆಂಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಪರೀಕ್ಷೆ ನಡೆದು ಎರಡು ತಿಂಗಳು ಕಳೆದರು ಇನ್ನೂ ಫಲಿತಾಂಶ ಪ್ರಕಟಿಸದೆ ವಿ.ವಿ ವಿದ್ಯಾರ್ಥಿಗಳ...
Date : Tuesday, 09-02-2016
ಸೂರತ್: ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ನಾಯಿಗೆ ಉಡಿಸಿ ದೇಶಕ್ಕೆ ಅವಮಾನ ಮಾಡಿದ ಸೂರತಿನ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಅಜೀಝ್ ಸೈಕಲ್‌ವಾಲಾ ಎಂಬುವವರು ನೀಡಿದ ದೂರಿನ ಮೇರೆಗೆ ಭರತ್ ಗೊಹ್ಲಿ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ. ಪ್ರಾಣಿ ಪ್ರಿಯರ ಸಂಘಟನೆ ಜ.26ರಂದು ಆಯೋಜಿಸಿದ್ದ ‘ಪೆಟ್ ರನ್’...
Date : Tuesday, 09-02-2016
ನವದೆಹಲಿ: ದೇಶವನ್ನು ಸಂಪೂರ್ಣ ಕತ್ತಲು ಮುಕ್ತಗೊಳಿಸಬೇಕೆಂಬ ಪಣತೊಟ್ಟಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಫೆಬ್ರವರಿ ಮೊದಲ ವಾರದಲ್ಲೇ 245 ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದೆ. ಅಸ್ಸಾಂನ 82, ಒರಿಸ್ಸಾದ 77,...
Date : Tuesday, 09-02-2016
ವಾಷಿಂಗ್ಟನ್: ನೆಟ್ ನ್ಯೂಟ್ರಾಲಿಟಿ ಬಗ್ಗೆ ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ಫೇಸ್‌ಬುಕ್ ಸಿಇಓ ಮಾರ್ಕ್ ಝಕರ್‌ಬರ್ಗ್ ಬೇಸರ ವ್ಯಕ್ತಪಡಿಸಿದ್ದಾರೆ. ‘’ಭಾರತದ ನಿರ್ಧಾರ ಬೇಸರ ತರಿಸಿದೆ. ಇಂಟರ್ನೆಟ್.ಆರ್ಗ್ ತುಂಬಾ ಕ್ರಿಯಾ ಯೋಜನೆಗಳನ್ನು ಒಳಗೊಂಡಿದೆ, ಎಲ್ಲರಿಗೂ ಇಂಟರ್ನೆಟ್ ಕನೆಕ್ಟ್ ಆಗುವವರೆಗೂ ನಾವು ಶ್ರಮಿಸುತ್ತಲೇ ಇರುತ್ತೇವೆ’ ಎಂದು...