News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೆಟ್ ನ್ಯೂಟ್ರಾಲಿಟಿ: ಭಾರತದ ನಿಲುವು ಬೇಸರ ತರಿಸಿದೆ ಎಂದ ಝಕರ್‌ಬರ್ಗ್

ವಾಷಿಂಗ್ಟನ್: ನೆಟ್ ನ್ಯೂಟ್ರಾಲಿಟಿ ಬಗ್ಗೆ ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ಫೇಸ್‌ಬುಕ್ ಸಿಇಓ ಮಾರ್ಕ್ ಝಕರ್‌ಬರ್ಗ್ ಬೇಸರ ವ್ಯಕ್ತಪಡಿಸಿದ್ದಾರೆ. ‘’ಭಾರತದ ನಿರ್ಧಾರ ಬೇಸರ ತರಿಸಿದೆ. ಇಂಟರ್ನೆಟ್.ಆರ್ಗ್ ತುಂಬಾ ಕ್ರಿಯಾ ಯೋಜನೆಗಳನ್ನು ಒಳಗೊಂಡಿದೆ, ಎಲ್ಲರಿಗೂ ಇಂಟರ್ನೆಟ್ ಕನೆಕ್ಟ್ ಆಗುವವರೆಗೂ ನಾವು ಶ್ರಮಿಸುತ್ತಲೇ ಇರುತ್ತೇವೆ’ ಎಂದು...

Read More

2015-16ರಲ್ಲಿ ಭಾರತದ ಆರ್ಥಿಕತೆ ಶೇ.7.6ರಷ್ಟು ಪ್ರಗತಿಯಾಗಲಿದೆ

ನವದೆಹಲಿ: 2015-16ರ ವೇಳೆಗೆ ಭಾರತದ ಆರ್ಥಿಕತೆ ಶೇ.7.6ರಷ್ಟು ಪ್ರಗತಿ ಕಾಣಲಿದೆ, ಕಳೆದ ಬಾರಿ ಶೇ.7.2ರಷ್ಟು ಪ್ರಗತಿ ಕಂಡಿತ್ತು. ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ ವರದಿಯ ಪ್ರಕಾರ, ದೇಶದ ನೈಜ ಜಿಡಿಪಿಯು ಅಕ್ಟೋಬರ್- ಡಿಸೆಂಬರ್ ತಿಂಗಳಲ್ಲಿ ಶೇ.7.3ರಷ್ಟು ಪ್ರಗತಿ ಕಂಡಿದೆ. ಭಾರತ ಅತೀ ವೇಗದಲ್ಲಿ...

Read More

ಶಬರಿಮಲೆಗೆ ಮಹಿಳೆಯರ ಪ್ರವೇಶ: ಕೇಂದ್ರ ಸಚಿವರ ಬೆಂಬಲ

ನವದೆಹಲಿ: ಅನಾದಿ ಕಾಲದಿಂದಲೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿರುವ ಶಬರಿಮಲೆ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಮಹಿಳೆಯರ ಪ್ರವೇಶದ ನಿರ್ಬಂಧದ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿರುವುದೇ ಇದಕ್ಕೆ ಕಾರಣ. ಕೇರಳ ಸರ್ಕಾರ ಶಬರಿಮಲೆ ದೇಗುಲ ಮಂಡಳಿಯನ್ನು ಸಮರ್ಥಿಸಿಕೊಂಡರೆ, ಕೆಲವರು ವಿರೋಧಿಸಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವ...

Read More

ಒಂದೇ ಕುಟುಂಬದ 24 ಮಂದಿಯಿಂದ ದೇಹದಾನ

ಹಗರಿಬೊಮ್ಮನಹಳ್ಳಿ(ಬಳ್ಳಾರಿ) : ಒಂದೇ ಕುಟುಂಬದ 24 ಮಂದಿ ದೇಹದಾನ ಮಾಡಿದ ಅಪರೂಪದ ಫಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ತಮ್ಮ ಮರಣಾನಂತರ ದೇಹ ಮಣ್ಣಾಗುವುದು ಅಥವಾ ಬೂದಿಯಾಗುವ ಬದಲಿಗೆ ವೈದ್ಯಲೋಕಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ದೇಹದಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಈ ಕುಟುಂಬ ಇತರರಿಗೆ ದೇಹದಾನ...

Read More

ಹರಿಯಾಣದಲ್ಲಿ ಗೋವುಗಳೂ ಮಾಡಲಿದೆ ರ್‍ಯಾಂಪ್ ವಾಕ್

ಚಂಡೀಗಢ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ರ್‍ಯಾಂಪ್ ವಾಕ್ ಮಾಡಿ ವೈಯ್ಯಾರ ಪ್ರದರ್ಶಿಸುವ ಅವಕಾಶ ಇದೀಗ ಗೋವುಗಳಿಗೂ ಒಲಿದಿದೆ. ಉತ್ತಮ ಜಾತಿಯ ಗೋವುಗಳನ್ನು ಆಯ್ಕೆ ಮಾಡುವ ಸಲುವಾಗಿ ಹರಿಯಾಣ ಸರ್ಕಾರ ಫೆ.27 ಮತ್ತು 28 ರಂದು ಗೋವುಗಳಿಗೆ ಸ್ಪರ್ಧೆ ಏರ್ಪಡಿಸಿದೆ. ಉತ್ತಮ ಗೋವು, ದೇಶಿ...

Read More

ಪಾಕಿಗಳಿಂದ ಭಾರತೀಯ ಆದಾಯ ಸೇವಾ ವೆಬ್‌ಸೈಟ್ ಹ್ಯಾಕ್

ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್‌ಸೈಟ್‌ನ್ನು ಶಂಕಿತ ಪಾಕಿಸ್ಥಾನ ಮೂಲದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ವೆಬ್‌ಸೈಟ್ www.irsofficersonline.gov.inನ್ನು ಶನಿವಾರ ಹ್ಯಾಕ್ ಮಾಡಲಾಗಿದ್ದು, ಆ ಬಳಿಕ ಅದನ್ನು ಯಾರಿಗೂ ಸಿಗದಂತೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....

Read More

ಚುನಾವಣಾ ಬಹಿಷ್ಕಾರ ನಿರ್ಧಾರ: ಮನವಿ

ಬೆಳ್ತಂಗಡಿ : ಕಲ್ಮಂಜ ಗ್ರಾ. ಪಂ.ನ ಕಲ್ಮಂಜ ಗ್ರಾಮದ ಅಕ್ಷಯ ನಗರ ಮತದಾರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದರೂ ರಸ್ತೆ ಡಾಮರೀಕರಣವಾಗದ ಕಾರಣ ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿ ಈ ಬಗ್ಗೆ ಸೋಮವಾರ ತಾಲೂಕು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು. ನಿಡಿಗಲ್-ಅಕ್ಷಯನಗರ-ನೀರಚಿಲುಮೆ ರಸ್ತೆ...

Read More

ಭಾರತೀಯ ಸೇನೆಯಿಂದ ಐಎಸ್‌ಐಗೆ ಸ್ಪೈ ನಿಯೋಜಿಸಲು ಹೇಳಲಾಗಿತ್ತು

ನವದೆಹಲಿ: ಮುಂಬಯಿ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿರುವ ಮುಂಬಯಿ ದಾಳಿ ಆರೋಪಿ ಡೇವಿಡ್ ಹೆಡ್ಲಿ 2ನೇ ದಿನವೂ ಹಲವಾರು ಭಯಾನಕ ಸತ್ಯಗಳನ್ನು ಹೊರಹಾಕಿದ್ದಾನೆ. ಈ ಮೂಲಕ ಪಾಕಿಸ್ಥಾನದ ನೀಚತನವನ್ನು ಬಟಾಬಯಲುಗೊಳಿಸಿದ್ದಾನೆ. ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು...

Read More

ಯುಪಿಯನ್ನು ’ಇಸ್ಲಾಮಿಕ್ ಸ್ಟೇಟ್’ ಎಂದ ಶಿವಸೇನೆ

ಮುಂಬಯಿ: ಪಾಕಿಸ್ಥಾನಿ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ಏರ್ಪಡಿಸಿರುವ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಉತ್ತರ ಪ್ರದೇಶವನ್ನು ’ಇಸ್ಲಾಮಿಕ್ ಸ್ಟೇಟ್’ ಎಂದು ಟೀಕಿಸಿದೆ. ಯುಪಿ ಸರ್ಕಾರ ಓಲೈಕೆಯ ರಾಜಕಾರಣಕ್ಕಾಗಿ ಭಾರತ ವಿರೋಧಿ ವ್ಯವಹಾರ ಆರಂಭಿಸಿದೆ ಎಂದಿರುವ...

Read More

ಶೀಘ್ರದಲ್ಲೆ ಬರಲಿದೆ ‘ಟೀಮ್ ರಾಹುಲ್ ಗಾಂಧಿ’ ಬ್ರ್ಯಾಂಡ್

ನವದೆಹಲಿ: ಮಂಕಾಗಿರುವ ರಾಹುಲ್ ಗಾಂಧಿಯವರಿಗೆ ತುಸು ಕಾರ್ಪೊರೇಟ್ ಟಚ್ ನೀಡಿ ಹೊಸ ’ಟೀಮ್ ರಾಹುಲ್ ಗಾಂಧಿ’ ಬ್ರ್ಯಾಂಡ್‌ನ್ನು ಸೃಷ್ಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಳೆಯ ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸುವ ಪಣತೊಟ್ಟಿರುವ ರಾಹುಲ್, ಅದಕ್ಕಾಗಿ ಯುವ ನಾಯಕರ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ, ಜೊತೆಗೆ ತನ್ನ...

Read More

Recent News

Back To Top