News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 26th December 2024


×
Home About Us Advertise With s Contact Us

ಟೈಲರ್ ಆಗಿ ಬದುಕು ರೂಪಿಸಲಿದ್ದಾನೆ ನಿರ್ಭಯಾ ರೇಪ್ ಬಾಲಪರಾಧಿ?

ನವದೆಹಲಿ: ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ಬಾಲಪರಾಧಿ ದೆಹಲಿ ಹೈಕೋರ್ಟ್ ಮಧ್ಯ ಪ್ರವೇಶದೇ ಹೋದರೆ ಡಿ.೨20ರಂದು ಬಿಡುಗಡೆಗೊಳ್ಳುವುದು ನಿಶ್ಚಿತ. ಆತನ ಬಿಡುಗಡೆಯನ್ನು ನಿರ್ಭಯಾ ಪೋಷಕರು ಸೇರಿದಂತೆ ದೇಶದ ಯಾವೊಬ್ಬ ನಾಗರಿಕನೂ ಬಯಸುತ್ತಿಲ್ಲ. ಆದರೂ ಒಂದು ವೇಳೆ ಆತ ಬಿಡುಗಡೆಗೊಂಡರೆ ಮುಂದಿನ...

Read More

ತೂಕ ಇಳಿಸಿ ಯಾವುದೇ ಪದವಿ ಪಡೆಯಿರಿ: ಇದು ಬಿಎಸ್‌ಎಫ್ ಮಂತ್ರ

ಜೈಪುರ: ರಾಜಸ್ಥಾನ ಗಡಿ ಭದ್ರತಾ ಪಡೆಯು ತನ್ನ ಸಿಬ್ಬಂದಿಗಳಿಗೆ ಹೊಸ ಆರೋಗ್ಯ ಸೂಕ್ತಿಯೊಂದನ್ನು ಆರಂಭಿಸಿದೆ. ಆರೋಗ್ಯವಂತರಾಗುವುದರೊಂದಿಗೆ ತಮಗಿಷ್ಟವಾದ ಪದವಿಯನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ. ಭಧ್ರತಾ ಸಿಬ್ಬಂದಿಗಳು ತಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಪರಿಪೂರ್ಣ ತೂಕ ಹೊಂದುವ ಮೂಲಕ ತಮ್ಮ ಆಯ್ಕೆಯ...

Read More

ದೆಹಲಿ ಸಿಎಂ ಕಛೇರಿಗೆ ದಾಳಿ ನಡೆಸಿಲ್ಲ: ಸಿಬಿಐ ಸ್ಪಷ್ಟನೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ದಾಳಿಯನ್ನು ನಡೆಸಿಲ್ಲ, ಇದೊಂದು ಸಂಪೂರ್ಣ ಆಧಾರ ರಹಿತ ಹೇಳಿಕೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ‘ದೆಹಲಿಯ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಂದ್ರ ಕುಮಾರ್ ಅವರ ವಿರುದ್ಧ 2007ರಿಂದ 2014ರವರೆಗೆ ಅಧಿಕಾರ ದುರುಪಯೋಗ ಪಡಿಸಿಕೊಂಡ...

Read More

ಪೊಲೀಸ್ ಸ್ಟೇಶನ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ ಡ್ಯಾನ್ಸ್‌ಬಾರ್ ದೃಶ್ಯ?

ಮುಂಬಯಿ: ಮಹಾರಾಷ್ಟ್ರದಲ್ಲಿನ ಡ್ಯಾನ್ಸ್ ಬಾರ್‌ನೊಳಗಿನ ದೃಶ್ಯವಾಳಿಗಳು ಇನ್ನು ಮುಂದೆ ಪೊಲೀಸ್ ಸ್ಟೇಶನ್‌ಗಳಲ್ಲಿ ನೇರ ಪ್ರಸಾರಗೊಳ್ಳುವ ಸಾಧ್ಯತೆ ಇದೆ. ಡ್ಯಾನ್ಸ್ ಬಾರ್‌ಗಳು ರೀಓಪನ್ ಆಗಲು ಕೆಲವೊಂದು ನೀತಿ, ನಿಯಮಾವಳಿಗಳನ್ನು ರೂಪಿಸಲು ದೇವೇಂದ್ರ ಫಡ್ನವಿಸ್ ಅವರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಿಯಮಾವಳಿಗಳ ಕರಡು ಪ್ರತಿಯನ್ನು...

Read More

ಐಪಿಎಲ್: ಪುಣೆ ಪಾಲಾದ ಧೋನಿ, ರಾಜ್‌ಕೋಟ್‌ಗೆ ರೈನಾ

ನವದೆಹಲಿ: ಐಪಿಎಲ್‌ನ ನೂತನ ಫ್ರಾಂಚೈಸಿಗಳಾದ ಪುಣೆ ಮತ್ತು ರಾಜ್‌ಕೋಟ್ ತಂಡಗಳು ಮಂಗಳವಾರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿವೆ. ಸಂಜೀವ್ ಗೋಯಂಕ್ ಮಾಲೀಕತ್ವದ ಪುಣೆ ತಂಡ ಧೋನಿಯನ್ನು 12.5 ಕೋಟಿ ರೂಪಾಯಿಗೆ ಮತ್ತು ಸುರೇರ್ಶ ರೈನಾ ಅವರನ್ನು ರಾಜ್ ಕೋಟ್ ತಂಡ 12.5 ಕೋಟಿ...

Read More

ತನ್ನಂತೆ ಇರುವವರಿಗೆ ಸಹಾಯ ಮಾಡಲು ಒಂಟಿ ಕಾಲಲ್ಲಿ ಸೈಕಲ್ ಸವಾರಿ

ನವದೆಹಲಿ: ಓರ್ವ ಉತ್ಸಾಹಿ ಸೈಕಲ್ ಸವಾರನಿಗೆ 1450 ಕಿ.ಮೀ. ಸಂಚರಿಸುವುದು ಒಂದು ಮಹತ್ತರವಾದ ಗುರಿ ಎನಿಸಬಹುದು. ಆದರೆ ಹೈದರಾಬಾದ್‌ನ ಈ ಒಂಟಿ ಕಾಲಿನ ಪ್ಯಾರಾ ಸೈಕ್ಲಿಸ್ಟ್ ಇಂತಹದೊಂದು ಸಾಧನೆ ಮಾಡಲು ಹೊರಟಿದ್ದಾರೆ. ’ಇನ್ಫಿನಿಟಿ ರೈಡ್’ ಹೆಸರಿನಲ್ಲಿ ತಮ್ಮ ಪಯಣ ಆರಂಭಿಸಿರುವ ಆದಿತ್ಯ ಮೆಹ್ತಾ...

Read More

ಕಾರ್ಟೂನ್ ಮೂಲಕ ಭಾರತೀಯರನ್ನು ಅವಮಾನಿಸಿದ ಆಸ್ಟ್ರೇಲಿಯನ್ ಪತ್ರಿಕೆ

ಸಿಡ್ನಿ: ಭಾರತೀಯರನ್ನು ಅವಮಾನಿಸುವಂತಹ ಕಾರ್ಟೂನ್‌ವೊಂದನ್ನು ಆಸ್ಟ್ರೇಲಿಯನ್ ಪತ್ರಿಕೆ ಪ್ರಕಟಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಲೆ ಮುಂಡಾಸು, ಧೋತಿ ಧರಿಸಿದ ಕೃಶ ದೇಹದ ವ್ಯಕ್ತಿಗಳು ಸೋಲಾರ್ ಪ್ಯಾನಲ್‌ಗಳನ್ನು ತುಂಡು ತುಂಡು ಮಾಡಿ ತಿನ್ನುತ್ತಿರುವಂತೆ ಕಾರ್ಟೂನ್ ಬಿಡಿಸಲಾಗಿದೆ. ಬಿಲ್ ಲೀಕ್ಸ್ ಎಂಬುವವರು ಈ ಕಾರ್ಟೂನ್...

Read More

ಡಿ. 20 ರಂದು ಸುರತ್ಕಲ್‌ನಲ್ಲಿ ಬಂಟರ ಕ್ರೀಡೋತ್ಸವ

ಮಂಗಳೂರು: ಬಂಟರ ಸಂಘ ಸುರತ್ಕಲ್ ಮತ್ತು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿಯ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಸುರತ್ಕಲ್‌ನ ಗೋವಿಂದ ದಾಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಬಂಟರ ಕ್ರೀಡೋತ್ಸವ ಜರಗಲಿದೆ. ಕ್ರೀಡಾಕೂಟವನ್ನು ಎಂಆರ್‌ಪಿಎಲ್-ಡಿಪಿಎಸ್ ಶಾಲೆಯ...

Read More

ಶಾರುಖ್ ‘ದಿಲ್‌ವಾಲೆ’ ಚಿತ್ರ ಬಹಿಷ್ಕರಿಸುವಂತೆ ಮನವಿ

ನವದೆಹಲಿ: ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ’ದಿಲ್‌ವಾಲೆ’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಬಹಿಷ್ಕರಿಸುವಂತೆ ಎಂಎನ್‌ಎಸ್ ಜನರಿಗೆ ಕರೆ ನೀಡಿದೆ. ಕೋಟ್ಯಾಧಿಪತಿಯಾಗಿರುವ ಶಾರುಖ್ ಮಹಾರಾಷ್ಟ್ರದಲ್ಲಿ ಬರದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಿಲ್ಲ,...

Read More

ನೇತ್ರಾವತಿ ನದಿ ತಿರುವು : ಬಂಟ್ವಾಳ ತಾಲೂಕು ಕಛೇರಿಗೆ ಮುತ್ತಿಗೆ

ಬಂಟ್ವಾಳ : ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯ ಪರ ಸಮಿತಿ ಬಂಟ್ವಾಳ ಇದರ ವತಿಯಿಂದ ದಿನಾಂಕ 15-12-2015 ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕು ಕಛೇರಿಗೆ ಮುತ್ತಿಗೆ ಕಾರ್ಯಕ್ರಮ ನಡೆಯಿತು. ನೇತ್ರಾವತಿ ನದಿ ತಿರುವು (ಎತ್ತಿನಹೊಳೆ) ಯೋಜನೆಯನ್ನು ವಿರೋಧಿಸಿ ವಿವಿಧ ಸಮಾನ ಮನಸ್ಕ...

Read More

Recent News

Back To Top