Date : Tuesday, 15-03-2016
ಬಂಟ್ವಾಳ : ಲೋಕಕಲ್ಯಾಣದ ಸದುದ್ದೇಶದಿಂದ ಮಾರ್ಚ್ 27 ರಂದು ತುಂಬೆ ವಳವೂರು ಗದ್ದೆಯಲ್ಲಿ ಆಯೋಜಿಸಲಾದ ಶ್ರೀ ರಾಮನಾಮ ತಾರಕ ಜಪ ಯಜ್ಞದ ಸಲುವಾಗಿ ರಾಮಲ್ ಕಟ್ಟೆಯ ಕಾರ್ಯಾಲಯಕ್ಕೆ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ...
Date : Tuesday, 15-03-2016
ಬೆಂಗಳೂರು : ಇಂದು ಬೆಳಗ್ಗೆ ರಾಜ್ಯದ ಮೂವರು ಮೇಲ್ಮನೆ ಸದಸ್ಯರ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿ ನಡೆದಿದೆ. ಸಿ.ಎಂ. ಸಂಸದೀಯ ಕಾರ್ಯದರ್ಶಿ ಗೋವಿಂದ ರಾಜು ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋವಿಂದ ರಾಜು ಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ...
Date : Tuesday, 15-03-2016
ನವದೆಹಲಿ: ಸಾರ್ವಜನಿಕವಾಗಿ ’ಭಾರತ್ ಮಾತಾ ಕಿ ಜೈ’ ಪಠಣ ಮಾಡುವುದು ನಮ್ಮ ಸ್ವಂತ ಆಯ್ಕೆ ಎಂದು ಮಾಜಿ ಕಾನೂನು ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಇಂದಿನ ಪೀಳಿಗೆಯ ಯುವಜನತೆಗೆ ಭಾರತ...
Date : Tuesday, 15-03-2016
ಬೆಂಗಳೂರು : ರಾಜ್ಯ ಸರಕಾರ ಮಾರ್ಚ್ 11 ರಿಂದ ಪ್ಲಾಸ್ಟಿಕ್ ಬಳಕೆಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ ಎಂದು ತನ್ನ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ಪ್ಲಾಸ್ಟಿಕ್ ಬಳಕೆಗೆ ಮಾಡಲು ಹೈಕೋರ್ಟ್ ಮೈಕ್ರೋನ್‌ಗಳನ್ನು ನಿಗದಿತಪಡಿಸಿ ಆದೇಶ ಹೋರಡಿಸಿತ್ತು. ಆದರೆ ಸರಕಾರ ಇದನ್ನು...
Date : Tuesday, 15-03-2016
ನವದೆಹಲಿ: ದೇಶದ್ರೋಹದ ಆರೋಪ ಹೊತ್ತಿರುವ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರ ಲ್ಯಾಪ್‌ಟಾಪ್‌ಗಳನ್ನು ಒಪ್ಪಿಸುವಂತೆ ದೆಹಲಿ ಪೊಲಸರು ಹಾಸ್ಟೆಲ್ ವಾರ್ಡನ್‌ಗಳಿಗೆ ಆದೇಶಿಸಿದ್ದಾರೆ. ಅಧಿಕೃತ ಮಾಧ್ಯಮದ ಮೂಲಕ ಖಲೀದ್ ಮತ್ತು ಭಟ್ಟಾಚಾರ್ಯ ಅವರ ಲ್ಯಾಪ್‌ಟಾಪ್‌ಗಳನ್ನು ಒಪ್ಪಿಸಲು ವಾರ್ಡನ್‌ಗಳಿಗೆ ಸೂಚಿಸಲಾಗಿದ್ದು,...
Date : Tuesday, 15-03-2016
ಬೆಂಗಳೂರು : ಆರ್‌ಟಿಇ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅದನ್ನು ಮಾ.22ರ ವರೆಗೆ ಮುಂದೂಡಲಾಗಿದೆ. ಈ ಹಿಂದೆ ಮಾ.15ಕ್ಕೆ ಸರಕಾರ ದಿನಾಂಕವನ್ನು ನಿಗದಿ ಪಡಿಸಿತ್ತು. ಆದರೆ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಸಲ್ಲಿಕೆಯಾಗಿರಲಿಲ್ಲ. ಅಲ್ಲದೇ ಅರ್ಜಿಸಲ್ಲಿಕೆ ಮಾಡುವ ಪೋಷಕರು ದಿನಾಂಕ ವಿಸ್ತರಣೆಗಾಗಿ ಇಲಾಖೆಯನ್ನು ಕೋರಿದ್ದರು....
Date : Tuesday, 15-03-2016
ಬೆಂಗಳೂರು : ಸಿಎಂ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ನಟರಾಜ್ ಎಸ್.ಶರ್ಮಾ ಸಲ್ಲಿಸಿದ್ದ ಪಿಐಎಲ್ ಹೈಕೋರ್ಟ್ ವಜಾಗೊಳಿಸಿದಲ್ಲದೇ, ಜಾರಿ ನಿರ್ದೇಶನಾಲಯಕ್ಕೆ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಸಿಎಂ ಸಿಎಂ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ನಟರಾಜ್ ಎಸ್.ಶರ್ಮಾ ಅವರು...
Date : Tuesday, 15-03-2016
ಮುಂಬಯಿ: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಎನ್‌ಸಿಪಿ ನಾಯಕ ಛಗನ್ ಭೂಜ್ಬಲ್ ಅವರನ್ನು ಬಂಧಿಸಲಾಗಿದ್ದು, ಮುಂಬಯಿ ಸೆಷನ್ಸ್ ಕೋರ್ಟ್‌ನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗಿದೆ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಗಂಟೆಗಳ ಕಾಲ ವಿಚಾರಣೆ ನಡೆಸಿದ ಜಾರಿ...
Date : Tuesday, 15-03-2016
ನವದೆಹಲಿ: ವಿಜಯ್ ಮಲ್ಯ ಅವರು ಖಾಸಗಿ ಪತ್ರಿಕೆ ’ದ ಸಂಡೇ ಗಾರ್ಡಿಯನ್’ಗೆ ಸಂದರ್ಶನ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಭಾರತಕ್ಕೆ ಹಿಂದಿರುಗಲು ಇದು ಸೂಕ್ತ ಸಮಯವಲ್ಲ ಎಂದು ಪತ್ರಿಕೆ ಪ್ರಕಟಿಸಿದನ್ನು ಅಲ್ಲಗಳೆದಿದ್ದಾರೆ. ಮಾಧ್ಯಮಗಳ ವರದಿ ನೋಡಿ ಆಶ್ಚರ್ಯವಾಗಿದೆ. ನಾನು ಯಾವುದೇ ಮಾಧ್ಯಮಕ್ಕೆ ಸಂದರ್ಶನ...
Date : Monday, 14-03-2016
ನವದೆಹಲಿ: ’ಇನ್ಸ್‌ಪೆಕ್ಟರ್ ರಾಜ್’ ಕೊನೆಗೊಳಿಸುವುದರೊಂದಿಗೆ ಆಭರಣ ಮತ್ತಿತರ ಉತ್ಪನ್ನಗಳನ್ನು ಕಡ್ಡಾಯ ಪ್ರಮಾಣಿತ ಆಳ್ವಿಕೆ ಅಡಿ ತರುವ ಮೂಲಕ 30 ವರ್ಷಗಳಷ್ಟು ಹಳೆಯ ಭಾರತೀಯ ಗುಣಮಟ್ಟ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ಭಾರತೀಯ ಗುಣಮಟ್ಟ ಕಾಯ್ದೆ 2015ಕ್ಕೆ ಕೆಲವು ತಿಡ್ಡುಪಡಿ ತರುವ ಮೂಲಕ ಲೋಕ...