Date : Wednesday, 16-03-2016
ಬೆಂಗಳೂರು : ಬಿಬಿಎಂಪಿಯ ಹಲಸೂರು ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ವಾರ್ತಾ ಸಚಿವ ರೋಶನ್ಬೇಗ್ ಮತ್ತು ಬಿಬಿಎಂಪಿಯ ಮೇಯರ್ ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಚಿವ ರೋಶನ್ ಬೇಗ್ ಮತ್ತು ಮೇಯರ್...
Date : Wednesday, 16-03-2016
ನವದೆಹಲಿ: ಪ್ರಾದೇಶಿಕ ಸಹಕಾರಗಳ ದಕ್ಷಿಣ ಏಷ್ಯಾ ಸಂಸ್ಥೆ (ಸಾರ್ಕ್)ನ ವಿದೇಶ ಮಂತ್ರಿಗಳ ಎರಡು ದಿನಗಳ ಸಭೆ ನೇಪಾಳದ ಪೊಖಾರಾದಲ್ಲಿ ಇಂದು ಆರಂಭವಾಗಲಿದೆ. ಈ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು...
Date : Wednesday, 16-03-2016
ಲಕ್ನೌ: ತಮ್ಮ ಕಚೇರಿಯಲ್ಲಿ ನಾಲ್ಕು ವರ್ಷಗಳ ಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ’ಸಮಾಜವಾದಿ ಸುಗಂಧ್’ ಎಂಬ 4 ವಿವಿಧ ಬಗೆಯ ಸುಗಂಧಗಳನ್ನು (perfume) ಬಿಡುಗಗಡೆ ಮಾಡಿದ್ದಾರೆ. ತನ್ನ ಸರ್ಕಾರ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ವಿರೋಧ ಪಕ್ಷಗಳು...
Date : Wednesday, 16-03-2016
ಪೇಶಾವರ: ಇಲ್ಲಿಗೆ ಸಮೀಪದ ಸದ್ದರ್ ಜಿಲ್ಲೆಯಲ್ಲಿ ಬಸ್ನಲ್ಲಿ ಬಾಂಬ್ ಸ್ಫೋಟಗೊಂಡು ಸಮಾರು 19 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡ ಘಟನೆ ನಡೆದಿದೆ. ಮರ್ದಾನ್ನಿಂದ ಪೇಶಾವರದತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಈ ಬಸ್ನಲ್ಲಿ ೪೦-೪೫ ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್ನ ಗ್ಯಾಸ್...
Date : Wednesday, 16-03-2016
ನಾಗ್ಪುರ: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 47 ರನ್ಗಳ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 126 ರನ್ಗಳ ಅಲ್ಪ ಮೊತ್ತವನ್ನೇ ಪೇರಿಸಿತ್ತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 79 ರನ್ಗಳಿಗೆ ಆಲೌಟ್...
Date : Tuesday, 15-03-2016
ಬೆಳ್ತಂಗಡಿ : ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಆಳ್ವಾಸ್ ಮೀಡಿಯಾ ಬಝ್ – 2016ರ ರಾಷ್ಟ್ರೀಯ ಮಾದ್ಯಮ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ೧೧ ಸರ್ಧೆಗಳ ಪೈಕಿ ೧೦...
Date : Tuesday, 15-03-2016
ಮಂಗಳೂರು : ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸಾಮೀಜಿಗಳು ಅರ್ಧ ಮಹಾಕುಂಭಮೇಳದ ಅಂಗವಾಗಿ ಹರಿದ್ವಾರದಲ್ಲಿ ಪವಿತ್ರ ಗಂಗಾ ಸ್ನಾನವನ್ನು ಕೈಗೊಂಡರು. ಅವರು ಹರಿದ್ವಾರದ ಹರ್ ಕಿ ಪೌಂಡಿ ಎಂಬಲ್ಲಿ ಈ ಪವಿತ್ರ ಸ್ಥಾನವನ್ನು ಕೈಗೊಂಡಿದ್ದು, ಅವರೊಂದಿಗೆ ಅವರ ಶಿಷ್ಯವರ್ಗವು ಈ ಪವಿತ್ರ ಕುಂಭಮೇಳದ...
Date : Tuesday, 15-03-2016
ಬೆಳ್ತಂಗಡಿ : ಪದವೀಧರ ವಿದ್ಯಾರ್ಥಿಗಳಿಗೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸವಾಲುಗಳೂ, ಬೇಕಾದಷ್ಟು ಅವಕಾಶಗಳೂ ಇವೆ. ಯಾವುದೇ ಪದವಿ, ಸ್ನಾತಕೋತ್ತರ ಪದವಿಯ ಚೌಕಟ್ಟಿನ ಜೊತೆಗೆ, ಸಮಾಜದ ಕೆಲವು ಸವಾಲುಗಳನ್ನು ಶಿಸ್ತಿನಿಂದ ಎದುರಿಸಲು ಸಂಪೂರ್ಣ ಶೃಧ್ದೆ, ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುವುದು ಬಹಳ ಮುಖ್ಯ. ಪ್ರತಿಯೊಬ್ಬ...
Date : Tuesday, 15-03-2016
ನವದೆಹಲಿ: ಕೆಲವು ದಿನಗಳ ಹಿಂದೆ ಪಾಕಿಸ್ಥಾನದಿಂದ ಭಾರತಕ್ಕೆ ನುಸುಳಿ ಬಂದಿದ್ದ 10 ಮಂದಿ ಉಗ್ರರರ ಗುಂಪನ್ನು ಭದ್ರತಾ ಪಡೆಗಳು ಭಾರತದ ಪಶ್ಚಿಮ ಭಾಗದಲ್ಲಿ ಪತ್ತೆ ಹಚ್ಚಿದ್ದಾರೆ. 10 ಮಂದಿ ಉಗ್ರರ ಪೈಕಿ ಮೂವರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 26/11ರ...
Date : Tuesday, 15-03-2016
ಮಂಗಳೂರು : ಕರಾವಳಿ ಜನತೆಯ ಪ್ರಬಲ ವಿರೋಧದ ನಡುವೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಜಿಲ್ಲೆಯ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಮರ್ಶೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳಬೇಕಾದ ಸರಕಾರ ಈ ನಿಟ್ಟಿನಲ್ಲಿ ಎಡವಿದೆ. ಬಿಜೆಪಿಯ...